Thursday, 25th April 2019

7 days ago

ದೇಶಕ್ಕಾಗಿ ದುಡಿಯುವವನಿಗೆ ಮತ ಹಾಕಿದ್ದೇನೆ – ರಕ್ಷಿತ್ ಶೆಟ್ಟಿ

ಉಡುಪಿ: ಸ್ವಂತಕ್ಕೆ ಚಿಂತಿಸದೇ, ದೇಶಕ್ಕಾಗಿ ದುಡಿಯುವವನಿಗೆ ಮತ ಹಾಕಿದ್ದೇನೆ ಎಂದು ಕಿರಿಕ್ ಪಾರ್ಟಿ ಖ್ಯಾತಿಯ ನಟ ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಜಿಲ್ಲೆಯ ಕುಕ್ಕಿಕಟ್ಟೆಯ ಖಾಸಗಿ ಅನುದಾನಿತ ಶಾಲೆಯಲ್ಲಿ ಕುಟುಂಬ ಸಮೇತ ರಕ್ಷಿತ್ ಶೆಟ್ಟಿ ಮತದಾನದಲ್ಲಿ ಪಾಲ್ಗೊಂಡಿದ್ದರು. ‘ಅವನೇ ಶ್ರೀಮನ್ನಾರಾಯಣ’ ಶೂಟಿಂಗ್ ನಲ್ಲಿ ಬಿಡುವು ಮಾಡಿಕೊಂಡು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕಾಗಿ ದುಡಿಯುವ ನಾಯಕ ಬೇಕು. ಅಂತವರನ್ನು ನಾವು ಆಯ್ಕೆ ಮಾಡಬೇಕು. ಒಬ್ಬ ನಾಯಕ ಬಂದರೆ ಒಂದು […]

3 weeks ago

ಬಾಲಿವುಡ್ ಅಂಗಳದಲ್ಲಿ ಕಿರಿಕ್ ಪಾರ್ಟಿ- ಕರ್ಣನ ಪಾತ್ರದಲ್ಲಿ ಮಿಂಚಲು ನಟ ರೆಡಿ

ಮುಂಬೈ: 2016ರಲ್ಲಿ ತೆರೆಕಂಡು ಇಡೀ ಚಂದನವನದಲ್ಲಿ ಹೊಸ ದಾಖಲೆಯನ್ನು ಬರೆದ ಸಿನಿಮಾ ಕಿರಿಕ್ ಪಾರ್ಟಿ. ಸಿನಿಮಾ ಬಿಡುಗಡೆಗೊಂಡು ಎರಡು ವರ್ಷಗಳೇ ಕಳೆದಿವೆ. ಆದ್ರೂ ಇಂದಿಗೂ ಸಿನಿಮಾದ ಹಾಡುಗಳು ಅಚ್ಚಳಿಯದೇ ಉಳಿದುಕೊಂಡಿದೆ. ಕಿರಿಕ್ ಪಾರ್ಟಿ ಹಿಂದಿಗೆ ರಿಮೇಕ್ ಆಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ರಕ್ಷಿತ್ ಶೆಟ್ಟಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟ ಯಾರೆಂಬ ಪ್ರಶ್ನೆಗೆ ಇದೀಗ ಉತ್ತರ...

ಬಿಡುಗಡೆಯಾದ 1 ವರ್ಷದ ನಂತರ ಹೊಸ ದಾಖಲೆ ನಿರ್ಮಿಸಿದ ‘ಕಿರಿಕ್ ಪಾರ್ಟಿ’

1 year ago

ಬೆಂಗಳೂರು: ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿರುವ `ಕಿರಿಕ್ ಪಾರ್ಟಿ’ ಸಿನಿಮಾವು ಸೆಂಚುರಿಯನ್ನು ಬಾರಿಸಿದೆ. ಅಷ್ಟರ ಮಟ್ಟಿಗೆ ಪ್ರೇಕ್ಷಕರ ಮನವನ್ನು ಈ ಸಿನಿಮಾವು ಗೆದ್ದಿದೆ. ಈಗ ಇದರಲ್ಲಿನ ಹಾಡು ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದಿದೆ. ಕಿರಿಕ್ ಪಾರ್ಟಿಯ...

ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದ ಕಿರಿಕ್ ತಂಡ!

2 years ago

ರಾಯಚೂರು: ಕನ್ನಡ ಚಿತ್ರರಂಗದಲ್ಲಿ ಅದ್ಧೂರಿಯಾಗಿ ಯಶಸ್ಸು ಕಂಡ `ಕಿರಿಕ್ ಪಾರ್ಟಿ’ ಚಿತ್ರತಂಡ ಇಂದು ಮಂತ್ರಾಲಯಕ್ಕೆ ಭೇಟಿ ನೀಡಿದೆ. ಕಿರಿಕ್ ಪಾರ್ಟಿ ಚಿತ್ರದ ನಾಯಕ ನಟ ರಕ್ಷಿತ್ ಶೆಟ್ಟಿ ಹಾಗೂ ನಾಯಕಿ ರಶ್ಮಿಕಾ ಮಂದಣ್ಣ ರಾಯರ ದರ್ಶನ ಪಡೆದ್ರು. ಇದೇ ಸಂದರ್ಭದಲ್ಲಿ ಚಿತ್ರದ...

ಯಶ್ ಸರ್ ಅವರನ್ನು ನಾನು ಗೌರವಿಸುತ್ತೇನೆ: ತಪ್ಪಿಗೆ ಕ್ಷಮೆ ಕೋರಿದ ರಶ್ಮಿಕಾ

2 years ago

ಬೆಂಗಳೂರು: ಯಶ್ ಸರ್ ಅವರನ್ನು ನಾನು ತುಂಬಾ ಗೌರವಿಸುತ್ತೇನೆ. ನನ್ನಿಂದ ಆಗಿರುವ ತಪ್ಪಿಗೆ ಕ್ಷಮೆಯನ್ನು ಕೋರುತ್ತೇನೆ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಯಶ್ ಅಭಿಮಾನಿಗಳ ಟೀಕೆಗೆ ಸಂಬಂಧಿಸಿದಂತೆ ಫೇಸ್‍ಬುಕ್ ನಲ್ಲಿ ಸ್ಟೇಟಸ್ ಅಪ್‍ಡೇಟ್ ಮಾಡಿದ ರಶ್ಮಿಕಾ ಅವರು ಸಂದರ್ಶನ ನೀಡಿದ ಸಂದರ್ಭವನ್ನು...

ಮದ್ವೆಯಾದ ಬಳಿಕ ಆ್ಯಕ್ಟ್ ಮಾಡ್ತೀರಾ? ಲವ್ ಆಗಿದ್ದು ಹೇಗೆ? ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ರು ರಶ್ಮಿಕಾ

2 years ago

ಭಾರತಿ ಬೆಂಗಳೂರು: “ನಾವಿಬ್ಬರೂ ಉತ್ತಮ ಸ್ನೇಹಿತರು. ಅಷ್ಟೇ ಅಲ್ಲದೇ ಬಹಳ ಬೇಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ವಿ. ಆದರೆ ನಮ್ಮ ನಡುವೆ ಮಧ್ಯೆ ಲವ್ ಇರಲಿಲ್ಲ. ಮಾಧ್ಯಮಗಳು ಮತ್ತು ಗಾಸಿಪ್‍ಗಳಿಂದಾಗಿ ಮುಂದೆ ಇದು ಜಾಸ್ತಿ ಆಗುವುದು ಬೇಡ ಎಂದು ನಮ್ಮಿಬ್ಬರ ಸ್ನೇಹದ ಪ್ರೀತಿಯನ್ನು...

ಕಿರಿಕ್ ಜೋಡಿಯ ಮದುವೆಯ ಸುದ್ದಿ ಬಗ್ಗೆ ರಶ್ಮಿಕಾ ಹೇಳಿದ್ದು ಹೀಗೆ

2 years ago

ಬೆಂಗಳೂರು: ಕಿರಿಕ್ ಜೋಡಿ ಅಂದ ತಕ್ಷಣ ತಟ್ಟನೆ ನೆನಪಾಗೋದು ರಕ್ಷಿತ್ ಮತ್ತು ರಶ್ಮಿಕಾ ಮಂದಣ್ಣ. ಇವರಿಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಸೂಪರ್ ಹಿಟ್ ಆಗಿ ಸಿನಿರಸಿಕರಿಗೆ ಮೋಡಿ ಮಾಡಿತ್ತು. ಈ ಜೋಡಿ ನಿಜ ಜೀವನದಲ್ಲೂ ಒಂದಾಗ್ತಿದೆ. ಈ ಚಿತ್ರದ ಬಳಿಕ ರಕ್ಷಿತ್...