Friday, 17th August 2018

Recent News

9 months ago

ಕಾಟ ಕೊಡೋ ಕೀಟಗಳನ್ನು ಮಟ್ಟ ಹಾಕಲು ನಿಮ್ಮ ಮನೆಗೆ ಬರುತ್ತೆ ಕಿಕ್ ಪೆಸ್ಟ್ ಕಂಪೆನಿ

ಬೆಂಗಳೂರು: ತಿಗಣೆ, ಇರುವೆ, ಜಿರಳೆಗಳು ಗಾತ್ರದಲ್ಲಿ ನೋಡಲು ಚಿಕ್ಕದಾದರೂ ಈ ಕೀಟಗಳ ಕಾಟ ಮಾತ್ರ ದೊಡ್ಡದು. ಎಷ್ಟೇ ಗುಣಮಟ್ಟದ ಸಾಮಾಗ್ರಿ ಬಳಸಿ ಕಟ್ಟಡ ನಿರ್ಮಿಸಿದ್ರೂ ಇವುಗಳು ಅದರ ಒಳಗಡೆ ಸೇರಿ ಪರಾಕ್ರಮ ತೋರಿಸಿಬಿಡುತ್ತದೆ. ಆದರೆ ಇನ್ನು ಮುಂದೆ ನೀವು ಇವುಗಳ ಕಾಟಕ್ಕೆ ಚಿಂತೆ ಮಾಡೋ ಅಗತ್ಯವಿಲ್ಲ. ನಿಮ್ಮ ಮನೆಗೆ ಬಂದು ಕಾಟ ಕೊಡೋ ಈ ಕೀಟಗಳನ್ನು ಮಟ್ಟ ಹಾಕಿ ನಿಮಗೆ ನೆಮ್ಮದಿ ನೀಡುತ್ತೆ ಕಿಕ್ ಪೆಸ್ಟ್ ಕಂಪೆನಿ. ಕಿಕ್ ಪೆಸ್ಟ್ ಕಂಪೆನಿ ಕಳೆದ 20 ವರ್ಷಗಳಿಂದ ಕೀಟನಾಶಕ […]