Tuesday, 22nd October 2019

4 weeks ago

ಸೇನೆಯ ಗುಂಡಿನ ದಾಳಿಗೆ ಎದ್ನೋ ಬಿದ್ನೋ ರೀತಿ ಓಡಿದ ಉಗ್ರರು – ವಿಡಿಯೋ ವೈರಲ್

ಶ್ರೀನಗರ: ಗಡಿಯಲ್ಲಿ ನುಸುಳಲು ಯತ್ನಿಸುತ್ತಿದ್ದಾಗ ಭಾರತೀಯ ಸೇನೆ ಗುಂಡಿನ ದಾಳಿಗೆ ಹೆದರಿ ಉಗ್ರರು ದಿಕ್ಕಾಪಾಲಾಗಿ ಓಡಿ ಹೋಗುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಜುಲೈ 30 ರಂದು ಕುಪ್ವಾರಾ ಸೆಕ್ಟರ್ ನಲ್ಲಿರುವ ಗಡಿನಿಯಂತ್ರಣ ರೇಖೆಯ ಬಳಿ ಮಧ್ಯಾಹ್ನ 1:32ರ ವೇಳೆಗೆ ಉಗ್ರರು ಭಾರತದತ್ತ ನುಸುಳಲು ಯತ್ನಿಸುತ್ತಿದ್ದರು. ಉಗ್ರರು ನುಸುಳುವುದನ್ನು ನೋಡುತ್ತಿದ್ದಂತೆ ಭಾರತೀಯ ಸೇನೆ ಗುಂಡಿನ ಮಳೆಯನ್ನೇ ಸುರಿಸಿದೆ. Indian Army detected Pakistani terrorists near LoC in Kashmir’s Kupwara sector on 30 Jul.Indian […]

4 weeks ago

ಕಾಶ್ಮೀರದ ಕುರಿತು ನಮಗೇಕೆ, ಕ್ರಿಕೆಟ್ ಬಗ್ಗೆ ಮಾತನಾಡಿ: ಪಾಕ್ ಕ್ರಿಕೆಟ್ ಕೋಚ್

ಇಸ್ಲಾಮಾಬಾದ್: ಇತ್ತೀಚೆಗಷ್ಟೇ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಜವಾಬ್ದಾರಿಯನ್ನು ವಹಿಸಿಕೊಂಡ ಮಾಜಿ ಆಟಗಾರ ಮಿಸ್ಬಾ ಉಲ್ ಹಕ್, ಕಾಶ್ಮೀರದ ಕುರಿತ ಪತ್ರಕರ್ತನ ಪ್ರಶ್ನೆಗೆ ಗರಂ ಆಗಿದ್ದಾರೆ. ಶ್ರೀಲಂಕಾ ವಿರುದ್ಧದ ಕ್ರಿಕೆಟ್ ಸರಣಿ ಆರಂಭಕ್ಕೂ ಮುನ್ನ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಿಸ್ಬಾ ಉಲ್ ಹಕ್ ಅವರಿಗೆ ಪತ್ರಕರ್ತನೊಬ್ಬ ಕಾಶ್ಮೀರದ ಕುರಿತು ಪ್ರಶ್ನೆ ಮಾಡಿದ್ದ. Misbah-ul-Haq "the whole...

ಫಾಲೋವರ್ಸ್ ಹೆಚ್ಚಿಸಿದಕ್ಕೆ ಪಾಕ್ ಮಾಜಿ ರಾಯಭಾರಿಗೆ ಥ್ಯಾಂಕ್ಸ್ ಹೇಳಿದ ಪೋರ್ನ್ ಸ್ಟಾರ್

2 months ago

ಇಸ್ಲಾಮಾಬಾದ್: ಕಾಶ್ಮೀರದ ವಿಚಾರವಾಗಿ ಸುಳ್ಳು ಸುದ್ದಿ ಹಬ್ಬಿಸಿ, ಛೀಮಾರಿಗೆ ಗುರಿಯಾಗಿದ್ದ ಪಾಕಿಸ್ತಾನದ ಮಾಜಿ ರಾಯಭಾರಿ ಅಬ್ದುಲ್ ಬಸಿತ್ ಅವರಿಗೆ ಪೋರ್ನ್ ಸ್ಟಾರ್ ಧನ್ಯವಾದ ಹೇಳುವ ಮೂಲಕ ಕಾಲೆಳೆದಿದ್ದಾರೆ. ಕಾಶ್ಮೀರದಲ್ಲಿ ಪೆಲೆಟ್ ಗನ್ ದಾಳಿಯಿಂದಾಗಿ ವ್ಯಕ್ತಿ ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ಪೋರ್ನ್ ನಟ...

ಕಾಶ್ಮೀರ ಸಮಸ್ಯೆ ಬಗೆಹರಿಸಲು ಯುದ್ಧವೊಂದೇ ಆಯ್ಕೆಯಲ್ಲ: ಯೂ ಟರ್ನ್ ಹೊಡೆದ ಪಾಕ್

2 months ago

ಇಸ್ಲಾಮಾಬಾದ್: ಕಾಶ್ಮೀರ ಸಮಸ್ಯೆ ಬಗೆಹರಿಸಲು ಯುದ್ಧವೊಂದೇ ಆಯ್ಕೆಯಲ್ಲ ಎಂದು ಪಾಕಿಸ್ತಾನ ಸಚಿವ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮೊಹಮ್ಮದ್ ಖುರೇಷಿ ಹೇಳಿದ್ದಾರೆ. ಪಾಕ್ ಸಚಿವ ಖುರೇಷಿ ಅವರ ಹೇಳಿಕೆಯೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಭಿಪ್ರಾಯದ ವಿರುದ್ಧವಾಗಿದೆ. ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ...

ಭಾರತ-ಪಾಕ್ ಮಧ್ಯೆ ಅಕ್ಟೋಬರ್ ಇಲ್ಲವೇ ನವೆಂಬರ್‌ನಲ್ಲಿ ಯುದ್ಧ: ಪಾಕ್ ಸಚಿವ

2 months ago

ಇಸ್ಲಾಮಾಬಾದ್: ಭಾರತ-ಪಾಕ್ ಮಧ್ಯೆ ಅಕ್ಟೋಬರ್ ಇಲ್ಲವೇ ನವೆಂಬರ್ ತಿಂಗಳಿನಲ್ಲಿ ಯುದ್ಧ ನಡೆಯಲಿದೆ ಎಂದು ಪಾಕಿಸ್ತಾನದ ಸಚಿವರೊಬ್ಬರು ಹೇಳಿದ್ದಾರೆ. ರಾವಲ್ಪಿಂಡಿಯಲ್ಲಿ ಕಾಶ್ಮೀರ ವಿಚಾರವಾಗಿ ಮಾತನಾಡಿದ ಪಾಕ್ ರೈಲ್ವೇ ಸಚಿವ ಶೇಖ್ ರಶೀದ್ ಅಹ್ಮದ್, ಈ ಬಾರಿಯ ಯುದ್ಧದ ಮೂಲಕ ಕಾಶ್ಮೀರ ಸಮಸ್ಯೆ ಬಗೆಹರಿಯಲಿದೆ...

ಕಾಶ್ಮೀರದ ಪರಿಸ್ಥಿತಿಗೆ ಬೇಸತ್ತು ಐಎಎಸ್ ಅಧಿಕಾರಿ ರಾಜೀನಾಮೆ

2 months ago

ನವದೆಹಲಿ: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ಕಾಶ್ಮೀರಿ ಜನರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗಿದೆ ಎಂದು ಬೇಸತ್ತು ಕೇರಳ ಮೂಲದ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ರಾಜೀನಾಮೆ ನೀಡಿದ್ದಾರೆ. ದಾದ್ರಾ ಮತ್ತು ನಗರ ಹವೇಲಿಯ...

ಕಾಶ್ಮೀರದಿಂದ ಬಂದ ಇಬ್ಬರು ಶಂಕಿತ ವ್ಯಕ್ತಿಗಳ ಅರೆಸ್ಟ್

2 months ago

ಮಂಗಳೂರು: ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲು.ಎಚ್.ಓ) ಡೈರಕ್ಟರ್ ಎಂದು ಹೇಳಿಕೊಂಡು ಓಡಾಡುತ್ತಿದ್ದ ಇಬ್ಬರು ಕಾಶ್ಮೀರ ಮೂಲದ ಶಂಕಿತ ವ್ಯಕ್ತಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪಾಕ್‍ನ ಗಡಿ ಜಿಲ್ಲೆ ಗಂದರ್ಬಲ್ ಗಂಜೀಪುರ್ ನಿವಾಸಿ ಶೌಕತ್ ಆಲಿ (28) ಮತ್ತು ಆತನ ಡ್ರೈವರ್...

ಪಾಕ್ ಐಸಿಯುನಲ್ಲಿದೆ, ಕಾಶ್ಮೀರ ಬಿಟ್ಟು ಇಮ್ರಾನ್ ಖಾನ್ ಅದರ ಬಗ್ಗೆ ಯೋಚಿಸಲಿ: ಶಿವಸೇನೆ

2 months ago

ನವದೆಹಲಿ: ಸಂವಿಧಾನದ 370ನೇ ವಿಧಿಯನ್ನು ಭಾರತ ಸರ್ಕಾರ ರದ್ದುಪಡಿಸಿರುವ ಬಗ್ಗೆ ಶಿವಸೇನೆ ಸೋಮವಾರ ಪಾಕಿಸ್ತಾನದ ಮೇಲೆ ಮತ್ತೊಮ್ಮೆ ವಾಗ್ಧಾಳಿ ನಡೆಸಿದೆ. ಪಾಕಿಸ್ತಾನ ಐಸಿಯುನಲ್ಲಿದೆ, ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಕಾಶ್ಮೀರದ ಚಿಂತೆ ಬಿಟ್ಟು ತಮ್ಮ ದೇಹದ ಬಗ್ಗೆ ಯೋಚಿಸಲಿ ಎಂದು ಟಾಂಗ್...