ಕಾಜೋಲ್ ಜೊತೆ ನಟಿಸಿದ್ದ ನಟಿ ನೂರ್ ಮಾಳಬಿಕಾ ಆತ್ಮಹತ್ಯೆ
ಬಾಲಿವುಡ್ ನಟಿ ಕಾಜೋಲ್ (Kajol) ಜೊತೆ 'ದಿ ಟ್ರಯಲ್' ವೆಬ್ ಸಿರೀಸ್ನಲ್ಲಿ ನಟಿಸಿದ್ದ ನೂರ್ ಮಾಳಬಿಕಾ…
ಕಾಜೋಲ್ ಜೊತೆ 27 ವರ್ಷಗಳ ನಂತರ ನಟಿಸಿದ್ದಾರೆ ಪ್ರಭುದೇವ್
ನಟ, ನಿರ್ದೇಶಕ ಪ್ರಭುದೇವ್ (Prabhudev) ಮತ್ತು ಬಾಲಿವುಡ್ ನಟಿ ಕಾಜೋಲ್ (Kajol) ಬರೋಬ್ಬರಿ 27 ವರ್ಷಗಳ…
ಡೀಪ್ಫೇಕ್ ವಿಡಿಯೋದಲ್ಲಿ ಬಾಲಿವುಡ್ ನಟಿ ಕಾಜೋಲ್
ಬಾಲಿವುಡ್ ಖ್ಯಾತ ನಟಿ ಕಾಜೋಲ್ (Kajol)ಅವರ ಡೀಪ್ಫೇಕ್ ವಿಡಿಯೋ ವೈರಲ್ ಆಗುತ್ತಿದೆ. ರಶ್ಮಿಕಾ ಮಂದಣ್ಣ, ಕತ್ರಿನಾ…
‘ಪಠಾಣ್’ ಕಲೆಕ್ಷನ್ ವಿಚಾರದಲ್ಲಿ ಶಾರುಖ್ ಸುಳ್ಳು ಹೇಳಿದ್ರಾ?: ಪ್ರಶ್ನೆ ಮಾಡಿದ ನಟಿ ಕಾಜೋಲ್
ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಯಶಸ್ಸು ಕಂಡು ಬಾಲಿವುಡ್ (Bollywood) ಅನ್ನು ಸೋಲಿನ ಗಡಿಯಿಂದ ಆಚೆ ತಂದಿತ್ತು…
ಕೋಟಿ ಕೋಟಿ ಕೊಟ್ಟು ಮೂರು ಕಚೇರಿ ಖರೀದಿಸಿದ ಕಾಜೋಲ್- ಅಜಯ್ ದೇವಗನ್ ದಂಪತಿ
ಬಾಲಿವುಡ್ ಸಿನಿಮಾರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕನಾಗಿ ಸೈ ಎನಿಸಿಕೊಂಡಿರುವ ಅಜಯ್ ದೇವಗನ್ (Ajay Devgn) ಅವರು…
ಸಿನಿಮಾ ಪ್ರಚಾರಕ್ಕಾಗಿ ಗಿಮಿಕ್ ಮಾಡಿದ ಕಾಜೋಲ್ಗೆ ನೆಟ್ಟಿಗರಿಂದ ತರಾಟೆ
ಬಾಲಿವುಡ್ (Bollywood) ನಟಿ ಕಾಜೋಲ್ (Kajol) ಅವರು ತಮ್ಮ ಕೆರಿಯರ್ ಹೊಸತರಲ್ಲಿ ಸಾಕಷ್ಟು ಚಿತ್ರಗಳಲ್ಲಿ ಸ್ಟಾರ್…
‘ಪಠಾಣ್’ ಸಿನಿಮಾ ಗೆಲುವಿನ ಬೆನ್ನಲ್ಲೇ ಶಾರುಖ್ ಹಳೆ ಸಿನಿಮಾಗಳಿಗೆ ಬೇಡಿಕೆ
ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ ಸಿನಿಮಾ ಕೋಟಿ ಕೋಟಿ ಹಣ ಗಳಿಸುತ್ತಿದ್ದಂತೆಯೇ…
ಬಾಲಿವುಡ್ ನಟಿ ಕಾಜೋಲ್ಗೆ ಕೊರೊನಾ
ಮುಂಬೈ: ಬಾಲಿವುಡ್ ನಟಿ ಕಾಜೋಲ್ಗೆ ಕೊರೊನಾ ಸೋಂಕು ದೃಢಪಟ್ಟಿದೆ. ದೇಶಾದ್ಯಂತ ಕೊರೊನಾ 3ನೇ ಅಲೆ ಆರ್ಭಟ…
ವಾಶ್ರೂಂ ಹೋಗೋ ಅರ್ಜೆಂಟಲ್ಲಿದ್ದಾರೆ – ಕಾಜೊಲ್ ಟ್ರೋಲ್ ಮಾಡಿದ ನೆಟ್ಟಿಗರು
ಮುಂಬೈ: ಬಾಲಿವುಡ್ನ ಖ್ಯಾತ ನಟಿಯರಲ್ಲಿ ಕಾಜೊಲ್ ಅವರು ಕೂಡ ಒಬ್ಬರು. ಇತ್ತೀಚೆಗೆ ಕಾಜೊಲ್ ವಿಭಿನ್ನ ರೀತಿಯಲ್ಲಿ…
ಅಭಿಮಾನಿ ತಂದಿದ್ದ ಕೇಕ್ ತಿನ್ನಲು ನಿರಾಕರಣೆ – ಟ್ರೋಲಿಗರ ಕೆಂಗಣ್ಣಿಗೆ ಗುರಿಯಾದ ಕಾಜೋಲ್
ಮುಂಬೈ: ಬಾಲಿವುಡ್ ನಟಿ ಕಾಜೋಲ್ ಗುರುವಾರ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 47ನೇ ವಸಂತಕ್ಕೆ ಕಾಲಿಟ್ಟ ಕಾಜೋಲ್ಗೆ…