Sunday, 16th June 2019

2 years ago

ಮಹಿಳೆಯ ಚೈನ್ ಕಸಿದು ಓಡುವಾಗ ಕೆಸರಲ್ಲಿ ಜಾರಿಬಿದ್ದ- ಕಳ್ಳನಿಗೆ ಸಾರ್ವಜನಿಕರಿಂದ ಸಖತ್ ಗೂಸಾ

ದಾವಣೆಗೆರೆ: ವಾಕಿಂಗ್ ಮಾಡುತ್ತಿದ್ದ ಮಹಿಳೆಯ ಸರ ಕಿತ್ತು ಪರಾರಿಯಾಗುತ್ತಿದ್ದ ಕಳ್ಳನಿಗೆ ಸಾರ್ವಜನಿಕರು ಬೆಳ್ಳಂಬೆಳಗ್ಗೆ ಬಿಸಿಬಿಸಿ ಕಜ್ಜಾಯ ಕೊಟ್ಟಿದ್ದಾರೆ. ದಾವಣಗೆರೆಯ ವಿದ್ಯಾನಗರ ಬಡಾವಣೆಯ ಪಾರ್ಕ್‍ವೊಂದರ ಬಳಿ ಇಂದು ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ಮಹಿಳೆಯ ಸರ ಕಿತ್ತು ಪರಾರಿ ಆಗುತ್ತಿದ್ದ ಧಾರವಾಡ ಮೂಲದ ಹೈದರ್ ಕೆಸರಿನಲ್ಲಿ ಜಾರಿಬಿದ್ದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ನಂತರ ಸ್ಥಳದಲ್ಲಿದ್ದ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇತ್ತೀಚೆಗೆ ವಿದ್ಯಾನಗರ ವ್ಯಾಪ್ತಿಯಲ್ಲಿ ಸರಗಳ್ಳತನ ಪ್ರಕರಣ ಹೆಚ್ಚಾಗಿದ್ದು, ಆಕ್ರೋಶಗೊಂಡಿದ್ದ ಸಾರ್ವಜನಿಕರು ಕಳ್ಳ ಕೈಗೆ ಸಿಕ್ಕ ಅಂತ ತಲೆಗೊಂದು ಏಟು ಹಾಕಿದ್ದಾರೆ. […]

2 years ago

ಟೊಮೆಟೋ ರೇಟು ಗಗನಕ್ಕೇರ್ತಿದ್ದಂತೆ ಕಳ್ಳರ ಕಾಟ- ಹೊಲದಲ್ಲಿದ್ದ ನೂರಾರು ಕೆಜಿ ಟೊಮೆಟೋ ಕದ್ದ ಖದೀಮರು

ಚಿಕ್ಕಬಳ್ಳಾಪುರ: ಟೊಮೆಟೋ ಬೆಲೆ ದುಬಾರಿಯಾಗಿದ್ದೇ ತಡ ರೈತ ಕಷ್ಟಪಟ್ಟು ತೋಟದಲ್ಲಿ ಬೆಳೆದಿದ್ದ ಟೊಮೆಟೋಗಳನ್ನ ರಾತ್ರೋರಾತ್ರಿ ಕಳ್ಳರು ಕದ್ದೊಯ್ದಿದ್ದಾರೆ. ಹೌದು. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ದೊಡ್ಡ ಗಂಜೂರು ಗ್ರಾಮದ ರೈತ ಅನಂದ್ ತೋಟದಲ್ಲಿ ಬೆಳೆದಿದ್ದ ನೂರಾರು ಕೆಜಿಗಳಷ್ಟು ಟೊಮೆಟೋಗಳನ್ನ ಖದೀಮರು ಕಳವು ಮಾಡಿದ್ದಾರೆ. ಕೈಗೆ ಬಂದಿದ್ದ ಬೆಳೆಯನ್ನ ಅನಂದ್, ಪ್ಲಾಸ್ಟಿಕ್ ಕ್ರೇಟ್ ಬಾಕ್ಸ್‍ಗೆ ತುಂಬಿಸಿ ಮಾರ್ಕೆಟ್‍ಗೆ...

ಸ್ಕ್ರೂಡ್ರೈವರ್‍ನಿಂದ ಔಷಧಿ ಅಂಗಡಿ ಬೀಗ ಮುರಿದು ಕಳ್ಳತನ

2 years ago

ರಾಯಚೂರು: ಕಳ್ಳನೊಬ್ಬ ಔಷಧಿ ಅಂಗಡಿ ಬೀಗ ಮುರಿದು ಕಳ್ಳತನ ಮಾಡಿ ಪರಾರಿಯಾದ ಘಟನೆ ದೇವದುರ್ಗ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಬಸ್ ನಿಲ್ದಾಣದ ಬಳಿಯ ಸಂತೋಷ ಕುಮಾರ್ ಎಂಬವರ ಬನದೇಶ್ವರ ಔಷಧಿ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಸ್ಕ್ರೂಡ್ರೈವರ್‍ನಿಂದ ದುಡ್ಡಿನ ಪೆಟ್ಟಿಗೆಯನ್ನ ಮುರಿದು 23...

ಬೆಂಗ್ಳೂರಿಗರೇ ಎಚ್ಚರ: ಮನೆಗೆ ನುಗ್ಗಿ ಮಾಲೀಕನ ಬರ್ಬರ ಹತ್ಯೆ – ಬಾಲಕನ ತಲೆಗೆ ಹೊಡೆದ ಕಳ್ಳ

2 years ago

ಬೆಂಗಳೂರು: ಕಳ್ಳತನ ಮಾಡಲು ಮನೆಗೆ ನುಗ್ಗಿದ್ದ ಕಳ್ಳ ಮನೆ ಮಾಲೀಕನನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅನಂತರಾಮ್ ಕೊಲೆಯಾದ ದುರ್ದೈವಿ. ಯಲಹಂಕ ನ್ಯೂ ಟೌನ್‍ನಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಕಳ್ಳ ರಾಡ್‍ನಿಂದ ಹೊಡೆದ ಪರಿಣಾಮ ಗಂಭೀರವಾಗಿ...

ವಿಡಿಯೋ: ಗಾಹಕರ ಸೋಗಿನಲ್ಲಿ ಬಂದ ಕಳ್ಳ ದುಬಾರಿ ಬೆಲೆಯ ಫೋನ್ ಕದ್ದು ಪರಾರಿ

2 years ago

ಹುಬ್ಬಳ್ಳಿ: ಗ್ರಾಹಕರ ಸೋಗಿನಲ್ಲಿ ಬರುವ ಕಳ್ಳರು ಕ್ಷಣಾರ್ಧದಲ್ಲಿ ಅಂಗಡಿಯಲ್ಲಿರುವ ವಸ್ತುಗಳನ್ನ ಎಗರಿಸಿ ಬಿಡುತ್ತಾರೆ. ಅದನ್ನು ತೋರಿಸಿ ಇದನ್ನು ತೋರಿಸಿ ಎಂದು ಕೇಳುತ್ತಾ ರೆಪ್ಪೆ ಮಿಟಕಿಸುವಷ್ಟರಲ್ಲಿ ತಮ್ಮ ಕೈಚಳಕ ತೋರಿಸುತ್ತಾರೆ. ಇಂಥದೊಂದು ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಮೂರು ಸಾವಿರ...

ತುಮಕೂರು: ಕುರಿ ಕದಿಯಲು ಬಂದ ಕಳ್ಳನಿಗೆ ದೊಣ್ಣೆಯಿಂದ ಬಡಿದು ಕೊಲೆ

2 years ago

ತುಮಕೂರು: ಕುರಿ ಕದಿಯಲು ಬಂದ ಕಳ್ಳನನ್ನು ಕಂಬಕ್ಕೆ ಕಟ್ಟಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ದೊಡ್ಡಮಾಲೂರಿನಲ್ಲಿ ನಡೆದಿದೆ. ಮೃತ ಕಳ್ಳ ಆಂಧ್ರ ಮೂಲದವನು ಎನ್ನಲಾಗಿದೆ. ರಾತ್ರಿ ಮೂವರು ಕಳ್ಳರು ಸೇರಿ ದೊಡ್ಡಮಾಲೂರಿನ ರಾಮರೆಡ್ಡಿ ಎಂಬವರ...