ಅಂಗಡಿ ಶಟರ್ ಎತ್ತದೇ ಒಳ ನುಗ್ಗಿ 36 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದ!
ಬೀಜಿಂಗ್: ಅಂಗಡಿಗಳಿಗೆ ಎಷ್ಟೇ ಭದ್ರತೆ ನೀಡಿದ್ರೂ, ಕಳ್ಳರು ತಮ್ಮ ಕರಾಮತ್ತು ತೋರಿಸ್ತಾರೆ. ಕೆಲವೊಮ್ಮೆ ಕಳ್ಳರು ಚಾಲಾಕಿತನದಿಂದ…
ಮಕ್ಕಳ ಕಳ್ಳತನ ವದಂತಿ- ಮೂವರಿಗೆ ಬಿತ್ತು ಸಖತ್ ಗೂಸಾ
ಯಾದಗಿರಿ: ರಾಜ್ಯದಲ್ಲಿ ಮಕ್ಕಳ ಕಳ್ಳತನ ವದಂತಿ ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ ಮೂರು ಜನರಿಗೆ ಮಕ್ಕಳ ಕಳ್ಳರೆಂಬ…
ಮನೆಯಲ್ಲಿದ್ದರೂ ಲ್ಯಾಪ್ ಟಾಪ್, ಮೊಬೈಲ್ ಕದ್ದು ಪರಾರಿ!
ಬೆಂಗಳೂರು: ಮನೆಯ ಚಿಲಕ ಹಾಕದೇ ಮಲಗುವ ಸಿಲಿಕಾನ್ ಸಿಟಿ ಜನರು ಸ್ವಲ್ಪ ಎಚ್ಚರವಾಗಿರಬೇಕು. ಯಾಕೆಂದರೆ ನೀವು…
ಚಿನ್ನಸ್ವಾಮಿ ಸ್ಟೇಡಿಯಂಗೆ ಐಪಿಎಲ್ ಮ್ಯಾಚ್ ನೋಡಲು ಹೋಗುವ ಮುನ್ನ ಎಚ್ಚರ!
ಬೆಂಗಳೂರು: ಐಪಿಎಲ್ ಪ್ರಿಯರಿಗೆ ಬೆಂಗಳೂರಿನಲ್ಲಿ ಬೈಕ್ ಕಳ್ಳರ ಕಾಟ ಶುರುವಾಗಿದ್ದು, ಚಿನ್ನಸ್ವಾಮಿ ಸ್ಟೇಡಿಯಂಗೆ ಮ್ಯಾಚ್ ನೋಡಲು…
ಮೊಬೈಲ್ ಕದ್ದನೆಂದು ತಲೆ ಬೋಳಿಸಿ, ಕ್ರೈನ್ ಮೂಲಕ ತಲೆಕೆಳಗಾಗಿಸಿ ಹಲ್ಲೆಗೈದ್ರು
ಪಾಟ್ನಾ: ಯುವಕನೋರ್ವ ಮೊಬೈಲ್ ಕಳ್ಳತನ ಮಾಡಿದ್ದಾನೆಂದು ಆರೋಪಿಸಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಬಿಹಾರ ರಾಜ್ಯದ…
50 ಸಾವಿರ ರೂ. ಬೆಲೆ ಬಾಳುವ ನಾಯಿಯನ್ನು ಕದ್ದ ಡಿಪ್ಲೊಮಾ ವಿದ್ಯಾರ್ಥಿಗಳು!
ಬೆಂಗಳೂರು: ಡಿಪ್ಲೊಮಾ ವಿದ್ಯಾರ್ಥಿಗಳು 50,000 ರೂ. ಬೆಲೆ ಬಾಳುವ ನಾಯಿಯನ್ನು ಕದ್ದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ…
ಬ್ಯಾಗ್ ಪಕ್ಕದಲ್ಲೇ ಮಹಿಳೆ ಕುಳಿತಿದ್ದರೂ ಕ್ಷಣಾರ್ಧದಲ್ಲಿ ಕದ್ದು ಪರಾರಿಯಾದ ಕಳ್ಳ – ವಿಡಿಯೋ ನೋಡಿ
ಶಿವಮೊಗ್ಗ: ಬ್ಯಾಂಕಿನಿಂದ ಹೊರಟ ಮಹಿಳೆಯೊಬ್ಬರು ತನ್ನ ಬ್ಯಾಗ್ ಪಕ್ಕದಲ್ಲೇ ಕುಳಿತಿದ್ದರೂ, ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಕಳ್ಳ…
ಚಿನ್ನಾಭರಣ, ಹಣ ಸಿಗದಕ್ಕೆ ಶೂ ಕದ್ದ ಕಳ್ಳ
ಬೆಂಗಳೂರು: ಕಳ್ಳತನಕ್ಕೆಂದು ಮನೆಗಳಿಗೆ ನುಗ್ಗುವ ಕಳ್ಳರು ಸಾಮನ್ಯವಾಗಿ ಚಿನ್ನಾಭರಣ, ಹಣ ಅಥವಾ ಬೆಲೆ ಬಾಳುವ ವಸ್ತುಗಳನ್ನು…
ಮುಖಕ್ಕೆ ಪ್ಲಾಸ್ಟಿಕ್ ಕವರ್ ಹಾಕಿ 1 ಲಕ್ಷ ರೂ. ದೋಚಿ ಸಿಕ್ಕಿಬಿದ್ದ- ವಿಡಿಯೋ ನೋಡಿ ನಕ್ಕುಬಿಡಿ
ಚೆನ್ನೈ: ಪ್ಲಾಸ್ಟಿಕ್ ಕವರಿನಲ್ಲಿ ವ್ಯಕ್ತಿಯೊಬ್ಬ ಮುಖ ಮುಚ್ಚಿಕೊಂಡು ಕಳ್ಳತನ ಮಾಡಲು ಬಂದ ವಿಡಿಯೋ ಈಗ ಸಾಮಾಜಿಕ…
7 ಲಕ್ಷ ರೂ. ಮೌಲ್ಯದ ಬ್ರಾಗಳನ್ನ ಕದ್ದ ಮಹಿಳೆಯರು!
ವಾಷಿಂಗ್ಟನ್: ಇಬ್ಬರು ಮಹಿಳೆಯರು ಲಕ್ಷಾಂತರ ರೂ. ಮೌಲ್ಯದ ಒಳಉಡುಪನ್ನು ಕದ್ದು ಸಿಕ್ಕಿಬಿದ್ದ ಘಟನೆ ಕ್ಯಾಲಿಫೋರ್ನಿಯಾದ ಫೋಲ್ಸಮ್‍ನಲ್ಲಿರುವ…