ಹೊಲದಲ್ಲಿ ಬೆಳೆದಿದ್ದ 60 ಮೂಟೆ ಆಲೂಗಡ್ಡೆ ಕಳ್ಳತನ!
ಕೋಲಾರ: ರೈತ ಕಷ್ಟಪಟ್ಟು ಹೊಲದಲ್ಲಿ ಬೆಳೆದಿದ್ದ ಆಲೂಗಡ್ಡೆಯನ್ನೇ ಕಳ್ಳತನ ಮಾಡಿರುವ ಅಚ್ಚರಿಯ ಘಟನೆಯೊಂದು ಕೋಲಾರದಲ್ಲಿ ನಡೆದಿದೆ.…
ರಾತ್ರೋರಾತ್ರಿ ದೇವಸ್ಥಾನ ಸೇರಿ ನಾಲ್ಕು ಮನೆ ದೋಚಿದ ಖದೀಮರು
- ದೇವಸ್ಥಾನದ 3 ತೊಲೆ ಚಿನ್ನ, ನಾಲ್ಕು ಕೆ.ಜಿ. ಬೆಳ್ಳಿ ಕಳ್ಳತನ ಚಿಕ್ಕೋಡಿ/ಬೆಳಗಾವಿ: ದೇವಸ್ಥಾನ ಸೇರಿದಂತೆ…
ಆಭರಣ ಕದ್ದು ನಕಲಿ ಚಿನ್ನ ಇಡುತ್ತಿದ್ದ ಜ್ಯುವೆಲ್ಲರಿ ಉದ್ಯೋಗಿಗಳು ಜೈಲುಪಾಲು
- ತುಮಕೂರಿನ ಪ್ರಸಿದ್ಧ ಜುವೆಲ್ಲರಿ ಅಂಗಡಿಯಲ್ಲಿ ಕೃತ್ಯ - 1.854 ಗ್ರಾಂ ಚಿನ್ನ ಕಳ್ಳತನ ತುಮಕೂರು:…
ಮಕ್ಕಳಿಗೆ ತರಬೇತಿ ನೀಡಿ ಮದ್ವೆ ಮನೆಯಲ್ಲಿ ಕಳ್ಳತನ – 7 ಮಂದಿ ಅರೆಸ್ಟ್
ನವದೆಹಲಿ: ಮದುವೆ ಕಾರ್ಯಕ್ರಮದಲ್ಲಿ ಮಕ್ಕಳನ್ನು ಬಳಸಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್‍ವೊಂದನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇಬ್ಬರು…
ಪತ್ನಿಗಾಗಿ ಬೈಕ್ ಕಳ್ಳತನಕ್ಕಿಳಿದ ಪತಿ
- 30 ಬೈಕ್ ಕದ್ದಿದ್ದ ಆರೋಪಿ ಅರೆಸ್ಟ್ ಗಾಂಧಿನಗರ: ಪತ್ನಿಯ ಐಷಾರಾಮಿ ಆಸೆಗಳನ್ನು ಈಡೇರಿಸಲು ವ್ಯಕ್ತಿಯೊಬ್ಬ…
ಇನ್ನೋವಾ ಕಾರು ಕಳ್ಳತನವಾಗಿದೆ ಎಂದು ದೂರು ನೀಡಿದ್ದ ಮಾಲೀಕನೇ ಅರೆಸ್ಟ್
ತುಮಕೂರು: ವಾಹನ ವಿಮೆ ಪಡೆಯುವ ದುರುದ್ದೇಶದಿಂದ ಕಾರು ಕಳ್ಳತನವಾಗಿದೆ ಎಂದು ಸುಳ್ಳು ದೂರು ಕೊಟ್ಟ ಕಾರು…
ಬೀದಿಯಲ್ಲಿ ಮಾರಾಮಾರಿ- ಅರೆಸ್ಟ್ ಮಾಡಲು ಬಂದ ಪೊಲೀಸರ ಮೇಲೆಯೇ ಹಲ್ಲೆ, ಕಳ್ಳರು ಪರಾರಿ
ಧಾರವಾಡ: ಕಳ್ಳರು ತಪ್ಪಿಸಿಕೊಂಡು ಹೋಗುವಾಗ ಪೊಲೀಸರು ಅವರನ್ನು ಹೊಡೆಯುವುದು ಸಾಮಾನ್ಯ. ಆದರೆ ತಮ್ಮನ್ನು ಅರೆಸ್ಟ್ ಮಾಡಲು…
ಟ್ರಯಲ್ ನೋಡಲು ಚಿನ್ನದ ಸರ ಪಡೆದು, ಗೆಳೆಯನ ಜೊತೆ ಬೈಕ್ ಏರಿ ಎಸ್ಕೇಪ್
- ಕಿಲಾಡಿ ಜೋಡಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆ ಬೆಂಗಳೂರು: ಟ್ರಯಲ್ ನೋಡುತ್ತೇನೆ ಎಂದು 40 ಗ್ರಾಮ್‍ನ…
ಕಾರಿನ ಚಕ್ರ ತೆಗೆದು ತನ್ನ ಕಾರಿಗೆ ಜೋಡಿಸಿ ಪರಾರಿಯಾದ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನೀವು ಕಾರನ್ನು ರಸ್ತೆ ಬದಿಯಲ್ಲಿ ಪಾರ್ಕ್ ಮಾಡುತ್ತೀರಾ? ಹಾಗಾದ್ರೆ ಇನ್ನು ಮುಂದೆ…
ಅಪಾರ್ಟ್‌ಮೆಂಟ್‌ಗೆ ನುಗ್ಗಿ ಸ್ಪೋರ್ಟ್ಸ್ ಶೂ, ಚಪ್ಪಲಿ ಕಳ್ಳತನ!
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವ್ಯವಸ್ಥಿತವಾಗಿ ಶೂ ಕಳ್ಳತನ ಮಾಡುವ ಗ್ಯಾಂಗೊಂದು ಹುಟ್ಟಿಕೊಂಡಿದೆ. ಕಳೆದ ಶುಕ್ರವಾರ ಪೂರ್ವನಿಯೋಜನೆ…
