Bengaluru City3 years ago
ಈಶಾನ್ಯ ರಾಜ್ಯಗಳಾಯ್ತು, ಇನ್ನು ಕರ್ನಾಟಕ ಟಾರ್ಗೆಟ್- ಐಷಾರಾಮಿ ಮನೆ ಬಾಡಿಗೆ ಪಡೆದ ಅಮಿತ್ ಶಾ
ಬೆಂಗಳೂರು: ಈಶಾನ್ಯ ರಾಜ್ಯಗಳಾಯ್ತು, ಇನ್ನು ಕರ್ನಾಟಕದಲ್ಲಿ ಕಮಲ ಅರಳಿಸಲು ಬಿಜೆಪಿ ಚಾಣಕ್ಯ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಇದನ್ನೂ ಓದಿ: ಮುಂದಿನ ಟಾರ್ಗೆಟ್ ಕರ್ನಾಟಕ: ಮೋದಿ, ಶಾ ಕರ್ನಾಟಕದ ಬಗ್ಗೆ ಹೇಳಿದ್ದು ಏನು? ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಏಪ್ರಿಲ್ನಲ್ಲಿ...