Wednesday, 18th July 2018

Recent News

1 year ago

50 ಲಕ್ಷ ರೂ. ಹಳೆ ನೋಟು ಬದಲಾವಣೆಗೆ ಮುಂದಾಗಿದ್ದ ಇಬ್ಬರ ಸೆರೆ

– ವಿದೇಶದಲ್ಲಿದ್ದ ಲೆಕ್ಕ ತೋರಿಸಿ ನೋಟ್ ಎಕ್ಸ್ ಚೇಂಜ್ ದಂಧೆ ಬೆಂಗಳೂರು: ನೋಟ್ ಬ್ಯಾನ್ ಆದ ಬಳಿಕ ನೋಟ್ ಎಕ್ಸ್ ಚೇಂಜ್ ಮಾಡಿಕೊಡ್ತೀವಿ ಎಂದು ಪರ್ಸೆಂಟೇಜ್ ಲೆಕ್ಕದಲ್ಲಿ ಹಣ ಪೀಕುತ್ತಿದ್ದ ವಿಷಯ ನಿಮಗೆ ಗೊತ್ತೇ ಇದೆ. ಇದೇ ರೀತಿಯ ದಂಧೆ ಮಾಡುವ ಇಬ್ಬರು ಖದೀಮರು ಸಿಸಿಬಿ ಬಲೆಗೆ ಬಿದ್ದಿದ್ದಾರೆ. ವಿದೇಶದಲ್ಲಿರುವ ಭಾರತೀಯರಿಗೆ ನೋಟ್ ಎಕ್ಸ್ ಚೇಂಜ್ ಮಾಡಿಕೊಳ್ಳಲು ಸರ್ಕಾರ ನೀಡಿರುವ ಗಡುವಿನಲ್ಲಿ ಇನ್ನೂ 13 ದಿನಗಳು ಬಾಕಿ ಇದ್ದು ಇದನ್ನೇ ಬಂಡವಾಳ ಮಾಡಿಕೊಂಡ ಇಬ್ಬರು ಪರ್ಸೆಂಟೇಜ್ ಡೀಲ್ […]