Saturday, 25th May 2019

Recent News

1 week ago

36 ವರ್ಷದ ಹಿಂದಿನ ಕಪಿಲ್ ದೇವ್ ದಾಖಲೆ ಮುರಿದ ಪಾಕ್ ಆಟಗಾರ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಮಾಡಿದ್ದ 36 ವರ್ಷದ ಹಳೆಯ ದಾಖಲೆಯನ್ನು ಪಾಕಿಸ್ತಾನದ ಯುವ ಆಟಗಾರ ಇಮಾಮ್-ಉಲ್-ಹಕ್ ಮುರಿದಿದ್ದಾರೆ. ಕಪಿಲ್ ದೇವ್ ತಮ್ಮ 24 ನೇ ವಯಸ್ಸಿನಲ್ಲಿ 1983ರ ವಿಶ್ವಕಪ್ ಸಮಯದಲ್ಲಿ ಜಿಂಬಾಬ್ವೆ ವಿರುದ್ಧ 175 ರನ್ ಸಿಡಿಸಿದ್ದರು. ಈ ಮೂಲಕ 150 ಕ್ಕೂ ಅಧಿಕ ರನ್ ಹೊಡೆದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದರು. ಆದರೆ ಸುದೀರ್ಘ 36 ವರ್ಷದ ನಂತರ ಈ ದಾಖಲೆಯನ್ನು ಇಮಾಮ್-ಉಲ್-ಹಕ್ ಅವರು ಅಳಿಸಿ […]

5 months ago

ಕಪಿಲ್ ದಾಖಲೆ ಮುರಿದ ಬುಮ್ರಾರನ್ನ ಹಾಡಿ ಹೊಗಳಿದ ಕೊಹ್ಲಿ

ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ನಡೆದ ಇಂದಿನ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಪಂದ್ಯದ ಕೇಂದ್ರ ಬಿಂದುವಾಗಿದ್ದರು. ಬುಮ್ರಾ ಓರ್ವ ವಿಶ್ವದ ಶ್ರೇಷ್ಠ ಬೌಲರ್ ಆಗಿದ್ದು, ಸ್ಪೀಡ್ ಪಿಚ್ ನಲ್ಲಿ ಅವರನ್ನು ಎದುರಿಸೋದು ತುಂಬಾನೇ ಕಷ್ಟ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಮೆಲ್ಬರ್ನ್ ನಲ್ಲಿ ನಡೆದ ಟೆಸ್ಟ್...

ಮೊದಲು ಇಂಡೋ, ಪಾಕ್ ಸಂಬಂಧ ಸುಧಾರಿಸಲಿ-ಬಳಿಕ ಕ್ರಿಕೆಟ್ ಮಾತು: ಕಪಿಲ್ ದೇವ್

10 months ago

ನವದೆಹಲಿ: ಕ್ರೀಡಾಂಗಣದಲ್ಲಿ ಹಲವು ಬಾರಿ ನೇರ ಹಣಾಹಣಿ ನಡೆಸಿದ್ದ ಪಾಕ್ ಮಾಜಿ ಆಟಗಾರ ಇಮ್ರಾನ್ ಖಾನ್ ಚುನಾವಣೆಯಲ್ಲಿ ಯಶಸ್ವಿಯಾಗಿದ್ದು ಖುಷಿ ತಂದಿದೆ. ಆದರೆ ಎರಡು ದೇಶಗಳ ನಡುವಿನ ಉತ್ತಮ ಸಂಬಂಧ ಬೆಳವಣಿಗೆ ಮುಖ್ಯ ಎಂದು ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್...

ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಯೋ-ಯೋ ಟೆಸ್ಟ್ ಮಾನದಂಡವಾಗಬಾರದು: ಕಪಿಲ್ ದೇವ್

11 months ago

ಮುಂಬೈ: ಟೀಂ ಇಂಡಿಯಾ ತಂಡಕ್ಕೆ ಆಯ್ಕೆ ಆಗಲು ಕಡ್ಡಾಯ ಪಡಿಸಿರುವ ಯೋ-ಯೋ ಟೆಸ್ಟ್ ಕುರಿತು ಹಲವರು ಅಸಮಾಧಾನ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಸಹ ಯೋಯೋ ಟೆಸ್ಟ್ ವಿರುದ್ಧ ಹೇಳಿಕೆ ನೀಡಿದ್ದಾರೆ. ಖಾಸಗಿ ಮಾಧ್ಯಮ ಕಾರ್ಯಕ್ರಮದಲ್ಲಿ...

ಹಾರ್ದಿಕ್ ಪಾಂಡ್ಯರನ್ನು ನನಗೆ ಹೋಲಿಕೆ ಮಾಡಬೇಡಿ: ಕಪಿಲ್ ದೇವ್

1 year ago

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನೀರಸ ಪ್ರದರ್ಶನ ತೋರಿದ ನಂತರ ಹಲವು ಹಿರಿಯ ಆಟಗಾರರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಯುವ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯರನ್ನು...

ರಣ್‍ವೀರ್ ಸಿಂಗ್‍ ಗೆ ಕ್ರಿಕೆಟ್ ಹೇಳಿಕೊಡಲಿದ್ದಾರೆ ಕಪಿಲ್ ದೇವ್!

2 years ago

ಮುಂಬೈ: ರಣ್‍ವೀರ್ ಸಿಂಗ್ ಅವರಿಗೆ ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಕ್ರಿಕೆಟ್ ಪಾಠವನ್ನು ಹೇಳಿಕೊಡಲಿದ್ದಾರೆ. ಕಬೀರ್ ಖಾನ್ ’83’ ಚಿತ್ರವನ್ನು ಮುಂದೆ ನಿರ್ದೇಶನ ಮಾಡಲಿದ್ದು, ಚಿತ್ರಕ್ಕೆ ರಣ್‍ವೀರ್ ಸಿಂಗ್ ರನ್ನು ಆಯ್ಕೆ ಮಾಡಿದ್ದಾರೆ. ಚಿತ್ರಕ್ಕಾಗಿ ರಣ್‍ವೀರ್ ಕ್ರಿಕೆಟ್ ಕಲಿಯುತಿದ್ದು,...

ದೀಪಿಕಾ ಬಾಯ್ ಫ್ರೆಂಡ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರಾ ಕತ್ರಿನಾ ಕೈಫ್?

2 years ago

ಮುಂಬೈ: ಬಾಲಿವುಡ್‍ನಲ್ಲಿ ಹೊಸ ಜೋಡಿಗಳ ಜೊತೆ ಸಿನಿಮಾ ಮಾಡುವುದು ಈಗಿನ ಟ್ರೆಂಡ್ ಆಗಿದೆ. ಈ ಬಾರಿ ರಣ್‍ವೀರ್ ಸಿಂಗ್ ಮತ್ತು ಕತ್ರಿನಾ ಕೈಫ್ ಇಬ್ಬರನ್ನು ಜೊತೆಯಾಗಿ ತೆರೆ ಮೇಲೆ ತೋರಿಸಲು ನಿರ್ದೇಶಕ ಕಬೀರ್ ಖಾನ್ ಯೋಚಿಸುತ್ತಿದ್ದಾರೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು,...

ಅರ್ಜುನ್ ಕಪೂರ್ ಅಲ್ಲ ರಣ್‍ವೀರ್ ಸಿಂಗ್ ಆಗಲಿದ್ದಾರೆ ಕಪಿಲ್ ದೇವ್

2 years ago

ಮುಂಬೈ: ರಣ್‍ವೀರ್ ಸಿಂಗ್ ತಮ್ಮ ಎಲ್ಲಾ ಚಿತ್ರಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಈ ಬಾರಿ ರಣ್‍ವೀರ್ ಸಿಂಗ್ ಮಾಜಿ ಕ್ರಿಕೆಟರ್ ಕಪಿಲ್ ದೇವ್ ಅವರ ಜೀವನಾಧಾರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೊದಲು ಕಪಿಲ್ ದೇವ್ ಜೀವನಾಧರಿತ ಸಿನಿಮಾದಲ್ಲಿ ಅರ್ಜುನ್ ಕಪೂರ್ ನಟಿಸಲಿದ್ದಾರೆ...