ರುಚಿಯಾದ ಬಾಳೆಎಲೆ ಫಿಶ್ ಫ್ರೈ
ವೀಕೆಂಡ್‍ನಲ್ಲಿ 2 ದಿನಗಳಕಾಲ ಮನೆಯಲ್ಲಿಯೇ ಇರಬೇಕು. ಹೊರಗೆ ಯಾವುದೇ ಹೋಟೆಲ್, ಅಂಗಡಿ ಮುಗ್ಗಟ್ಟುಗಳು ತೆರೆದಿರುವುದಿಲ್ಲ. ಹೀಗಾಗಿ…
ರಂಜಾನ್ ಸ್ಪೆಷಲ್ – ಬಿಸಿಲ ಬೇಗೆ ಕಡಿಮೆ ಮಾಡುವ ಹೆಸರುಕಾಳಿನ ಜ್ಯೂಸ್
ರಂಜಾನ್ ಮುಸ್ಲಿಮರಿಗೆ ಪವಿತ್ರವಾದ ತಿಂಗಳು. ರಂಜಾನ್ ಆಚರೆಣೆಗೆ ವಿಶೇಷ ತಿನಿಸು ರಸದೌತಣವೂ ಆಗಿರುತ್ತದೆ. ಪ್ರತಿದಿನ ಉಪಾಸದ…
ಯುಗಾದಿ ಹಬ್ಬಕ್ಕೆ ಕಾಯಿ ಹೋಳಿಗೆ
ಯುಗಾದಿ ಹಬ್ಬ ಹತ್ತಿರ ಬರುತ್ತಿದೆ. ಮನೆಯಲ್ಲಿ ಸಿಹಿಯಾದ ತಿಂಡಿಗಳನ್ನು ಮಾಡಬೇಕು. ಹಬ್ಬ ಎಂದರೆ ಮೊದಲಿಗೆ ನೆನಪಿಗೆ…
ಹೋಳಿ ಹಬ್ಬಕ್ಕೆ ಫ್ರೂಟ್ ಕಸ್ಟರ್ಡ್, ನಿಂಬೆ ಹಣ್ಣಿನ ಜ್ಯೂಸ್
ಹೋಳಿ ಹಬ್ಬದ ಸಂಭ್ರಮ ಜೋರಾಗಿದೆ. ಗೆಳಯರ ಜೊತೆ ರಂಗುರಂಗಿನಿ ಓಕುಳಿ ಆಡಿ ಸುಸ್ತಾಗಿರೋವಾಗ ಕೂಲ್ ಆಗಿ…
ರುಚಿಯಾದ ಚಿಕನ್ ತವಾ ಫ್ರೈ
ವೀಕೆಂಡ್‍ಗೆ ರುಚಿಯಾದ ಅಡುಗೆಯನ್ನು ತಿನ್ನಬೇಕು ಎಂದೂ ಎಲ್ಲರು ಬಯಸುತ್ತೇವೆ. ಪ್ರತಿನಿತ್ಯ ಹೋಟೆಲ್‍ಗಳಲ್ಲಿ ಸಿಗುವ ಆಹಾರ ಸೇವಿಸಿ…
ರುಚಿ ರುಚಿಯಾದ ಎಗ್ ಫ್ರೈ ಮಸಾಲ ಆಮ್ಲೆಟ್ ಮಾಡುವ ವಿಧಾನ
ಪ್ರತಿನಿತ್ಯ ಒಂದೇ ಒಂದೇ ರೀತಿಯ ಆಮ್ಲೆಟ್ ಮಾಡಿ ತಿನ್ನುವುದಕ್ಕಿಂತ ಕೊಂಚ ಭಿನ್ನವಾಗಿ ಎಗ್ ಮಸಾಲಾ ಆಮ್ಲೆಟ್…
ರುಚಿಯಾದ ಮಸಾಲಾ ಸೀಗಡಿ ಫ್ರೈ ಮಾಡುವ ವಿಧಾನ
ಪ್ರತಿ ಭಾನುವಾರ ಚಿಕನ್, ಮಟನ್ ರೆಸಪಿ ತಿಂದು ಬೇಜಾರು ಆಗಿರುತ್ತೆ. ಹಾಗಾಗಿ ಈ ವಾರ ರುಚಿ…
ಮಂಗಳೂರು ಸ್ಟೈಲ್ ಸ್ಪೆಷಲ್ ಫಿಶ್ ಪುಳಿಮುಂಚಿ ಮಾಡುವ ವಿಧಾನ
ವೀಕೆಂಡ್ ಬಂದ್ರೆ ಸಾಕು ಜನ ನಾನ್ ವೆಜ್ ಮೊರೆ ಹೋಗುತ್ತಾರೆ. ಅಂತೆಯೇ ಪ್ರತಿನಿತ್ಯ ಚಿಕನ್, ಮಟನ್…
ಬ್ಯಾಚ್ಯೂಲರ್ಸ್ ರೆಸಿಪಿ – ಐದೇ ನಿಮಿಷದಲ್ಲಿ ಸಿದ್ಧವಾಗುವ ಗ್ರೀನ್ ಚಿಲ್ಲಿ ಚಿಕನ್
ಬಹುತೇಕರಿಗೆ ಸಂಡೇ ಬಂದ್ರೆ ಬಾಡೂಟ ಇರಲೇಬೇಕು. ಇನ್ನೂ ಮನೆಯಿಂದ ದೂರ ರೂಮ್ ಮಾಡಿಕೊಂಡು ಹುಡುಗರಿಗೆ ಅಮ್ಮ…
ಸಂಕ್ರಾಂತಿಗೆ ಇರಲಿ ಘಮ ಘಮಿಸುವ ಸಿಹಿಯಾದ ಅವಲಕ್ಕಿ ಪೊಂಗಲ್
ಸಾಮಾನ್ಯವಾಗಿ ಸಂಕ್ರಾಂತಿ ಬಂದ್ರೆ ಮನೆಯಲ್ಲಿ ಘಮ ಘಮಿಸುವ ಸಿಹಿ ಪೊಂಗಲ್ ರೆಡಿಯಾಗುತ್ತೆ. ಅಕ್ಕಿ ಪೊಂಗಲ್ ಮಾಡೋದು…