5 months ago
– ತಾಳ್ಮೆ ಕಳೆದುಕೊಳ್ಳದ ನಟಿಗೆ ಜನರಿಂದ ಮೆಚ್ಚುಗೆ ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರನ್ನು ವಿಮಾನ ನಿಲ್ದಾಣದಲ್ಲಿ ನೋಡಿದ ಅಭಿಮಾನಿಯೊಬ್ಬರು ಸೆಲ್ಫಿ ತೆಗೆದುಕೊಳ್ಳುವಾಗ ಅವರ ಮೇಲೆ ಬೀಳಲು ಮುಂದಾಗಿದ್ದಾನೆ. ಆಗ ಕತ್ರಿನಾ ತಮ್ಮ ತಾಳ್ಮೆಯನ್ನು ಕಳೆದುಕೊಳ್ಳದೆ ಶಾಂತಿಯುತವಾಗಿ ಅಭಿಮಾನಿ ಜೊತೆ ವರ್ತಿಸಿದ ನಡೆಗೆ ಅಭಿಮನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಕತ್ರಿನಾ ಕೈಫ್ ದೆಹಲಿ ವಿಮಾನ ನಿಲ್ದಾಣದಲ್ಲಿ ತಮ್ಮ ಬಾಡಿಗಾರ್ಡ್ ಜೊತೆ ಬರುತ್ತಿದ್ದರು. ಈ ವೇಳೆ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ಆಗ ಅಭಿಮಾನಿಯೊಬ್ಬ ಕತ್ರಿನಾ ಮೇಲೆ ಬೀಳಲು […]
6 months ago
ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಮದುಮಗಳಾಗಿ ಮಿಂಚಿದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ‘ಭಾರತ್’ ಚಿತ್ರದಲ್ಲಿ ಕತ್ರಿನಾ ಮದುಮಗಳಾಗಿ ಮಿಂಚಿದ್ದರು. ಈ ಫೋಟೋವನ್ನು ಭಾರತ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಕತ್ರಿನಾ ಈ ಫೋಟೋಗೆ ಪೋಸ್ ನೀಡಿದ್ದರು. ಸದ್ಯ ಈ ಫೋಟೋ ಈಗ ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ ನಟ...
12 months ago
ನವದೆಹಲಿ: ಕಳೆದ 10 ವರ್ಷಗಳಿಂದ ನನ್ನನ್ನು ಯಾರು ಡೇಟಿಂಗ್ಗೆ ಕರೆದಿಲ್ಲ ಎಂದು ಬಾಲಿವುಡ್ ಬಾಬಿ ಗರ್ಲ್ ಕತ್ರಿನಾ ಕೈಫ್ ಹೇಳಿದ್ದಾರೆ. ಝೀರೊ ಚಿತ್ರದ ಪ್ರಚಾರದಲ್ಲಿ ತೊಡಗಿರುವ ಕತ್ರಿನಾ, ಶಾರುಖ್ ಖಾನ್ ಹಾಗೂ ಅನುಷ್ಕಾ ಶರ್ಮಾರೊಂದಿಗೆ ಮಾಧ್ಯಮ ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ವೇಳೆ...
12 months ago
ಮುಂಬೈ: ಬಾಲಿವುಡ್ ಸೆಕ್ಸಿ ಗರ್ಲ್ ಕತ್ರಿನಾ ಕೈಫ್ ಮದುವೆಗಾಗಿ ಕಾಯುತ್ತಿದ್ದಾರಂತೆ. ಮದುವೆ ಆಗಲು ನಿರ್ಧರಿಸಿದ್ದು, ಸೂಕ್ತ ವರನಿಗಾಗಿ ಕತ್ರಿನಾ ಮತ್ತು ಕುಟುಂಬಸ್ಥರು ಹುಡುಕಾಟದಲ್ಲಿದ್ದಾರೆ ಎಂದು ಮಾಧ್ಯಮವೊಂದು ಸುದ್ದಿಯನ್ನು ಪ್ರಸಾರ ಮಾಡಿದೆ. ಬಾಲಿವುಡ್ ನಲ್ಲಿ ತಮ್ಮ ಮೋಹಕ ಮೈಮಾಟದ ಮೂಲಕವೇ ಹೆಸರು ಮಾಡಿದ...
1 year ago
ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ 2 ವರ್ಷಗಳ ನಂತರ ನಟ ರಣ್ಬೀರ್ ಕಪೂರ್ ಜೊತೆ ಬ್ರೇಕಪ್ ಆಗಿದ್ದಕ್ಕೆ ಕಾರಣವನ್ನು ತಿಳಿಸಿದ್ದಾರೆ. 2016ರಲ್ಲಿ ಕತ್ರಿನಾ ಕೈಫ್ ಹಾಗೂ ರಣ್ಬೀರ್ ಕಪೂರ್ ನಡುವಿನ ಬ್ರೇಕಪ್ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ 2 ವರ್ಷದ...
1 year ago
-ಅಮಿತಾಬ್, ಅಮೀರ್ ನಟನಗೆ ಪ್ರೇಕ್ಷಕ ಫಿದಾ ಮುಂಬೈ: ಬಾಲಿವುಡ್ನ ಬಹುನೀರಿಕ್ಷಿತ ‘ಥಗ್ಸ್ ಆಫ್ ಹಿಂದೋಸ್ತಾನ್’ ಚಿತ್ರದ ರೋಮಾಂಚನಕಾರಿ ಟ್ರೇಲರ್ ಇಂದು ರಿಲೀಸ್ ಆಗಿದೆ. ಟ್ರೇಲರ್ ನೋಡಿದವರು ಮಾತ್ರ ಒಂದು ಕ್ಷಣ ಥ್ರಿಲ್ಗೆ ಒಳಗಾಗೋದು ಖಂಡಿತ. ಐತಿಹಾಸಿಕ ಕಥೆಯನ್ನು ಒಳಗೊಂಡಿರುವ ಸಿನಿಮಾ ಇದಾಗಿದ್ದು,...
1 year ago
ಮುಂಬೈ: ಬಾಲಿವುಡ್ ಭಾಯ್ಜಾನ್ ಸಲ್ಮಾನ್ ಖಾನ್ ಮನೆಯಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಅದ್ಧೂರಿಯಾಗಿ ಹಬ್ಬವನ್ನು ಆಚರಿಸಿದರು. ಈ ವೇಳೆ ಕತ್ರಿನಾ ಕೈಫ್, ಸಲ್ಮಾನ್ ಮನೆಯಲ್ಲಿ ಎಡವಟ್ಟು ಮಾಡಿ ಟ್ರೋಲ್ ಆಗುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಸಲ್ಮಾನ್ ಖಾನ್...
1 year ago
ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಸಿನಿಮಾಗಳ ಚಿತ್ರೀಕರಣದಲ್ಲಿ ಸಖತ್ ಬ್ಯೂಸಿ ಆಗಿದ್ದರೂ, ಕಿರುತೆರೆಯಲ್ಲಿಯೂ ರಿಯಾಲಿಟಿ ಶೋಗಳ ನಿರೂಪಣೆಯನ್ನು ಮಾಡುತ್ತಿದ್ದಾರೆ. ಖಾಸಗಿ ಚಾನೆಲ್ ನ ಕಾರ್ಯಕ್ರಮದ ನಿರೂಪಣೆ ವೇಳೆ ಸಲ್ಮಾನ್ ಸದ್ಯದ ತಮ್ಮ ನೆಚ್ಚಿನ ನಟಿ ಯಾರೆಂದು ಹೇಳಿ ನಾಚಿ ನೀರಾಗಿದ್ದಾರೆ....