Monday, 24th June 2019

2 weeks ago

ಕಂಪನಿಯಲ್ಲಿ ನೀರಿನ ಸಮಸ್ಯೆ-ಮನೆಯಿಂದಲೇ ಕೆಲಸ ಮಾಡಿ ಟೆಕ್ಕಿಗಳಿಗೆ ಸೂಚನೆ

ಚೆನ್ನೈ: ಕಂಪನಿಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಎಲ್ಲ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಿ (Work From Home)ಎಂದು ಸೂಚಿಸಿವೆ. ಚೆನ್ನೈನ ಓಲ್ಡ್ ಮಹಾಬಲಿಪುರಂ (ಓಎಂಆರ್) ಇಲಾಖೆಯ ಎಲ್ಲ ಐಟಿ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಆದೇಶಿಸಿವೆ. ಕಚೇರಿಗಳಲ್ಲಿ ಸಮರ್ಪಕ ನೀರಿನ ಸೌಲಭ್ಯ ಒದಗಿಸಲಾಗದ ಹಿನ್ನೆಲೆಯಲ್ಲಿ ಓಎಂಆರ್ ವ್ಯಾಪ್ತಿಯ ಬಹುತೇಕ ಕಂಪನಿಗಳು ಈ ನಿರ್ಧಾರಕ್ಕೆ ಬಂದಿವೆ. ಕಳೆದ 200 ದಿನಗಳಿಂದ ತಮಿಳುನಾಡಿನಲ್ಲಿ ಮಳೆಯಾಗಿಲ್ಲ. ಹಾಗಾಗಿ ಮುಂದಿನ 100 ದಿನಗಳ ಕಾಲ ಮನೆಯಿಂದಲೇ ಎಲ್ಲ ಉದ್ಯೋಗಿಗಳು ಕಾರ್ಯ […]

3 weeks ago

ಸ್ಕರ್ಟ್ ಧರಿಸಿ ಕೆಲಸಕ್ಕೆ ಬಂದ್ರೆ ಸಿಗತ್ತೆ ಎಕ್ಸ್​ಟ್ರಾ ಬೋನಸ್

ಮಾಸ್ಕೋ: ಸಾಮಾನ್ಯವಾಗಿ ಹಲವು ಕಂಪನಿಗಳನ್ನು ಮಹಿಳಾ ಸಿಬ್ಬಂದಿ ಫಾರ್ಮಲ್ ಅಥವಾ ಸೆಮಿ ಫಾರ್ಮಲ್ ಉಡುಪುಗಳನ್ನು ಧರಿಸಬೇಕು ಎಂಬ ನಿಯಮವಿರುತ್ತೆ. ಆದರೆ ರಷ್ಯಾದ ಕಂಪನಿಯೊಂದು ಸ್ಕರ್ಟ್ ಅಥವಾ ಶಾರ್ಟ್ ಡ್ರೆಸ್ ಧರಿಸಿ ಕೆಲಸಕ್ಕೆ ಬಂದರೆ ಹೆಚ್ಚುವರಿ ಬೋನಸ್ ನೋಡುತ್ತೇವೆ ಎಂದು ಘೋಷಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಾಗಿದೆ. ಹೌದು. ವಿವಿಧ ಕಂಪನಿಗಳು ಮಹಿಳೆಯರ ಮೇಲೆ ಕೆಲಸದ ಸ್ಥಳದಲ್ಲಿ...

ಟಿಕ್ ಟಾಕ್ ಮೇಲಿನ ಬ್ಯಾನ್ ತೆರವು – ಕೋರ್ಟ್ ವಿಚಾರಣೆಯಲ್ಲಿ ಇಂದು ಏನಾಯ್ತು?

2 months ago

ಚೆನ್ನೈ: ಚೀನಾ ಮೂಲದ ಬೈಟ್ ಡಾನ್ಸ್ ಕಂಪನಿಯ ಖ್ಯಾತ ವಿಡಿಯೋ ಆ್ಯಪ್ ಟಿಕ್ ಟಾಕ್ ಮೇಲೆ ಈ ಹಿಂದೆ ವಿಧಿಸಿದ್ದ ನಿಷೇಧವನ್ನು ಮದ್ರಾಸ್ ಹೈಕೋರ್ಟ್ ತೆರವುಗೊಳಿಸಿದೆ. ಕಳೆದ ಏಪ್ರಿಲ್ 18 ರಿಂದ ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪ್ ಸ್ಟೋರ್ ನಲ್ಲಿ...

ಟಿಕ್ ಟಾಕ್ ಬ್ಯಾನ್‍ನಿಂದ ಕಂಪನಿಗೆ ದಿನಕ್ಕೆ 4.5 ಕೋಟಿ ನಷ್ಟ!

2 months ago

ನವದೆಹಲಿ: ಭಾರತದಲ್ಲಿ ಚೀನಾ ಮೂಲದ ಬೈಟ್‍ಡ್ಯಾನ್ಸ್ ಕಂಪನಿಯ ಖ್ಯಾತ ವಿಡಿಯೋ ಆ್ಯಪ್ ಟಿಕ್ ಟಾಕ್ ನಿಷೇಧಿಸಲಾಗಿದ್ದು, ಇದರಿಂದ ಕಂಪನಿಗೆ ದಿನಕ್ಕೆ 4.5 ಕೋಟಿ ರೂ. ನಷ್ಟವಾಗುತ್ತಿದೆ. ಟಿಕ್ ಟಾಕ್ ನಿಷೇಧ ಸಂಬಂಧ ಸುಪ್ರಿಂ ಕೋರ್ಟ್‍ನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಈ ಕುರಿತು ವಾದ...

ಕಾರವಾರದಲ್ಲಿ ಅಂತರಾಷ್ಟ್ರೀಯ ದ್ರಾಕ್ಷಾರಸ ಉತ್ಸವ – ವೈನ್ ರುಚಿ ನೋಡಲು ಮುಗಿಬಿದ್ದ ಜನತೆ

6 months ago

ಕಾರವಾರ: ಕರ್ನಾಟಕ ದ್ರಾಕ್ಷಾರಸ ಮಂಡಳಿ, ತೋಟಗಾರಿಕಾ ಇಲಾಖೆ ಹಾಗೂ ಸೆನ್ಸ್ ಕ್ರಿಯೇಷನ್ ಸಹಭಾಗಿತ್ವದಲ್ಲಿ ಮೂರು ದಿನಗಳ ವೈನ್ ಉತ್ಸವವನ್ನು ಕಾರವಾರದ ಕಾಳಿ ರಿವರ್ ಗಾರ್ಡನಿನಲ್ಲಿ ಆಯೋಜನೆ ಮಾಡಲಾಗಿತ್ತು. ವಾರಾಂತ್ಯವಾದ ಕಾರಣ ಕರಾವಳಿ ಭಾಗದ ಜನರು ಸೇರಿದಂತೆ ನೆರೆಯ ಗೋವಾ ಮುಂಬೈ ಮಂದಿಯೂ...

ತಮಿಳು ಕಂಪನಿಯಲ್ಲಿ ಕಿರುಕುಳ ಆರೋಪ – ಹಾಸನದಲ್ಲಿ ಯುವಕ ಆತ್ಮಹತ್ಯೆ

9 months ago

– ಸಾಯೋ ಮುನ್ನ ವಿಡಿಯೋದಲ್ಲಿ ಬಿಚ್ಚಿಟ್ರು ಟಾರ್ಚರ್ ಸುದ್ದಿ ಹಾಸನ: ತಮಿಳುನಾಡು ಮೂಲದ ಕಂಪನಿಯೊಂದರಲ್ಲಿ ಕನ್ನಡಿಗರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಯುವಕ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹಾಸನ ನಗರದ ಬಸಟ್ಟಿಕೊಪ್ಪಲಿನಲ್ಲಿ ಈ ಘಟನೆ ನಡೆದಿದ್ದು, ಸೇವಾರ್ಥ್ ಆತ್ಮಹತ್ಯೆಗೆ ಶರಣಾದ...

ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಕೆಲಸ ಕಳೆದುಕೊಂಡು ಟೆಕ್ಕಿಗಳಿಬ್ಬರು ಕಂಗಾಲು!

11 months ago

ಬೆಂಗಳೂರು: ತಾನು ಲವ್ ಮಾಡಿದ ಹುಡುಗಿ ಸಿಕ್ಕಿಲ್ಲ ಅಂತಾ ಟೆಕ್ಕಿಯೊಬ್ಬ, ಫ್ಲೆಕ್ಸ್ ಗಳ ಮೂಲಕ ಯುವಕ- ಯುವತಿ ಬಗ್ಗೆ ಅವಹೇಳನಕಾರಿ ಬರೆದು ಅವರು ಕೆಲಸ ಕಳೆದುಕೊಳ್ಳುವಂತೆ ಮಾಡಿದ ಘಟನೆಯೊಂದು ನಡೆದಿದೆ. ಈ ಘಟನೆ  ನಗರದ ಹೆಚ್‍ಎಸ್‍ಆರ್ ಲೇಔಟ್‍ನ ಉದಾನ್ ಕಂಪೆನಿಯಲ್ಲಿ ನಡೆದಿದ್ದು, ಯುವತಿ ಹಾಗೂ...

ಮತ್ತೆ ಫ್ಲ್ಯಾಟ್ ನಿರ್ಮಾಣಕ್ಕೆ ಬಿಡಿಎ ನಿರ್ಧಾರ – ರಾಮಲಿಂಗಮ್ ಕಂಪನಿಗೆ ಟೆಂಡರ್ ಕೊಡಲು ಪ್ಲಾನ್

2 years ago

ಬೆಂಗಳೂರು: ಯಾರು ಏನೇ ಅಂದರು ಬಿಡಿಎ ಮಾತ್ರ ಬದಲಾಗೋ ಲಕ್ಷಣ ಕಾಣಿಸುತ್ತಿಲ್ಲ. ಏಕೆಂದರೆ ಬಿಡಿಎ ನಿರ್ಮಾಣ ಮಾಡೋ ಸೈಟ್ ಹಾಗೂ ಫ್ಲ್ಯಾಟ್ ಗಳಿಗೆ ಜನರಿಂದ ಉತ್ತಮ ಬೇಡಿಕೆ ಇಲ್ಲದಿದ್ದರೂ ಮತ್ತೆ ಅದೇ ಯೋಜನೆಗೆ ಕೈ ಹಾಕಿದೆ. ಅದೂ ಕೂಡ ಒಂದೇ ಕಂಪನಿ...