Bollywood4 years ago
ನಟಿ ಕಂಗನಾ ರನಾವತ್ ತಲೆಗೆ ಕತ್ತಿ ಏಟು- ಆಸ್ಪತ್ರೆಗೆ ದಾಖಲು
ಹೈದ್ರಾಬಾದ್: ಸಿನಿಮಾ ಶೂಟಿಂಗ್ ವೇಳೆ ಬಾಲಿವುಡ್ ಕ್ವೀನ್ ಕಂಗನಾ ರನಾವತ್ ತಲೆಗೆ ಕತ್ತಿ ಏಟು ತಗುಲಿದ್ದು, ನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಬುಧವಾರ ಸಂಜೆ ಹೈದ್ರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ `ಮಣಿಕರ್ಣಿಕಾ’ ಸಿನಿಮಾದ ಚಿತ್ರೀಕರಣ...