Wednesday, 21st August 2019

Recent News

8 months ago

ಹೆಡ್‍ಫೋನ್ ಓವರ್ ಹೀಟಾಗಿ ಬಾಲಕ ಸಾವು!

ಕೌಲಾಲಂಪುರ್: ಚಾರ್ಜಿಗೆ ಹಾಕಿದ ಹೆಡ್‍ಫೋನ್ ಓವರ್ ಹೀಟಾಗಿ ಶಾಕ್ ಹೊಡೆದು 16 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಮಲೇಷ್ಯಾದ ರೇಂಬು ಪ್ರದೇಶದಲ್ಲಿ ನಡೆದಿದೆ. ಸೋಮವಾರ ರಾತ್ರಿ ವೇಳೆ ಬಾಲಕ ತನ್ನ ರೂಂನಲ್ಲಿ ಬ್ಲೂಟೂತ್ ವಯರ್‌ಲೆಸ್ ಹೆಡ್‍ಫೋನ್‍ನನ್ನು ಚಾರ್ಜಿಗೆ ಹಾಕಿಕೊಂಡು ಬಳಸುತ್ತಿದ್ದ. ಆಗ ಹೆಡ್‍ಫೋನ್ ಓವರ್ ಹೀಟಾದ ಪರಿಣಾಮ ಶಾಕ್ ಹೊಡೆದು ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ರಾತ್ರಿ ಸುಮಾರು 12.45 ರ ಹೊತ್ತಿಗೆ ಬಾಲಕ ಮೃತಪಟ್ಟಿದ್ದಾನೆ. ಬೆಳಗ್ಗೆ ತಾಯಿ ಕೆಲಸಕ್ಕೆ ಹೋಗುವಾಗ ಮಗ ನೆಲದ ಮೇಲೆ ಮಲಗಿದ್ದನ್ನು ನೋಡಿ […]