Thursday, 17th October 2019

Recent News

2 years ago

ರಾಹುಲ್ ದ್ರಾವಿಡ್ ಸಲಹೆಗಳು ಇಂದಿಗೂ ಕಿವಿಯಲ್ಲಿ ಗುಂಯ್‍ಗುಡುತ್ತಿದೆ: ಶಿವಂ ಮಾವಿ

ಕೋಲ್ಕತ್ತಾ: ಟೀಂ ಇಂಡಿಯಾ ಅಂಡರ್ 19 ತಂಡದ ಕೋಚ್ ರಾಹುಲ್ ದ್ರಾವಿಡ್ ಯುವ ಆಟಗಾರರಿಗೆ ನೀಡಿದ ಸಲಹೆಗಳು ಭವಿಷ್ಯದ ಟೀಂ ಇಂಡಿಯಾ ತಂಡವನ್ನು ಸೃಷ್ಟಿಸುವ ಗುರಿ ಹೊಂದಿರುತ್ತದೆ ಎಂಬುವುದಕ್ಕೆ ತಾಜಾ ಉದಾಹರಣೆಯೊಂದು ಸಿಕ್ಕಿದೆ. ಹೌದು. ಕ್ರಿಕೆಟ್ ಕಡೆ ಗಮನ ಹರಿಸಿದರೆ ಹಣ ನಿಮ್ಮ ಹಿಂದೆ ಬರುತ್ತದೆ ಎಂದು ರಾಹುಲ್ ತಮಗೆ ತಿಳಿಸಿದ್ದರು ಎಂದು ಅಂಡರ್ 19 ವಿಶ್ವ ಕಪ್ ಗೆದ್ದ ಟೀಂ ಇಂಡಿಯಾ ಅಂಡರ್ 19 ತಂಡದ ಬೌಲರ್ ಶಿವಂ ಮಾವಿ ಹೇಳಿದ್ದಾರೆ. ಏಪ್ರಿಲ್ 6ರಿಂದ ಆರಂಭವಾಗುವ […]