Thursday, 22nd August 2019

11 months ago

ಭಾರತದ ವಿರುದ್ಧ ಪಾಕ್ ಹ್ಯಾಟ್ರಿಕ್ ಸೋಲು ತಪ್ಪಿಸಿದ್ದಕ್ಕೆ ಥ್ಯಾಂಕ್ಸ್!

ದುಬೈ: ಅಬುದಾಬಿಯ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾ, ಪಾಕ್ ನಡುವಿನ ಏಷ್ಯಾಕಪ್ ಸೂಪರ್ 4ರ ಹಂತದ ಮಹತ್ವದ ಪಂದ್ಯದಲ್ಲಿ ಸೋಲುಂಡ ಪಾಕಿಸ್ತಾನ ತಂಡದ ವಿರುದ್ಧ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಟೀಂ ಇಂಡಿಯಾ ವಿರುದ್ಧ ಹ್ಯಾಟ್ರಿಕ್ ಸೋಲು ತಪ್ಪಿಸಿಕೊಂಡಿದ್ದೇವೆ ಎಂದು ಹೇಳಿ ತಂಡಕ್ಕೆ ಶುಭಕೋರಿದ್ದಾರೆ. How to escape for 3time defeat against INDIA..Just by losing to kiddo team bangla..Thatz how paki escaped and they have to enjoy this […]

11 months ago

ಬೌಲಿಂಗ್ ಮಾಡ್ತಿಯಾ, ಬೌಲರ್ ಚೇಂಜ್ ಮಾಡ್ಲ – ಯಾದವ್‍ಗೆ ಧೋನಿ ಕ್ಲಾಸ್ ವೈರಲ್ ವಿಡಿಯೋ

ದುಬೈ: ಕೂಲ್ ಕ್ಯಾಪ್ಟನ್ ಎಂದೇ ಖ್ಯಾತಿ ಪಡೆದಿರುವ ಧೋನಿ ಅಫ್ಘಾನ್ ವಿರುದ್ಧ ಪಂದ್ಯದಲ್ಲಿ ಬೌಲರ್ ಕುಲ್ದೀಪ್ ಯಾದವ್ ವಿರುದ್ಧ ಸಿಡಿಮಿಡಿಗೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು, ಇಂಡೋ ಅಫ್ಘಾನ್ ಪಂದ್ಯದಲ್ಲಿ ಬರೋಬ್ಬರಿ 696 ದಿನಗಳ ಬಳಿಕ ನಾಯಕತ್ವ ವಹಿಸಿದ ಧೋನಿ ನಾನು ಕೋಪಗೊಂಡರೆ ಹೇಗಿರುತ್ತೆ ಎಂಬುವುದನ್ನು ತೋರಿಸಿದ್ದಾರೆ. ಪಂದ್ಯದ ವೇಳೆ ಧೋನಿ ಯುವ...

ಇಂಡೋ ಅಫ್ಘಾನ್ ಫೈಟ್-ಕನ್ನಡಿಗರಿಗೆ ಸಿಗುತ್ತಾ ಚಾನ್ಸ್?

11 months ago

ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಆಫ್ಘಾನಿಸ್ತಾನದ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆಯಾಗುವ ಸಾಧ್ಯತೆಗಳಿದ್ದು, ಕನ್ನಡಿಗ ಕೆಎಲ್ ರಾಹುಲ್ ಹಾಗು ಪಾಂಡೆಗೆ ಆಡುವ 11ರ ಬಳಕದಲ್ಲಿ ಅವಕಾಶ ಸಿಗುತ್ತಾ ಕಾದು ನೋಡಬೇಕಿದೆ. ಟೂರ್ನಿಯಲ್ಲಿ ಸೋಲಿಲ್ಲದ ತಂಡವಾಗಿ...

ಧವನ್, ರೋಹಿತ್ ಅರ್ಭಟಕ್ಕೆ ಬೆಚ್ಚಿದ ಪಾಕಿಸ್ತಾನ – ಟೀಂ ಇಂಡಿಯಾಗೆ ಭರ್ಜರಿ ಗೆಲುವು

11 months ago

ದುಬೈ: ಇಲ್ಲಿನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಇಂಡೊ ಪಾಕ್ ವಿರುದ್ಧ ಕದನದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಧವನ್‍ರ ಅಬ್ಬರದ ಶತಕಗಳ ನೆರವಿನಿಂದ  9 ವಿಕೆಟ್ ಗಳ ಭರ್ಜರಿ ಜಯ ಪಡೆಯಿತು. ಪಾಕ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ...

ಧೋನಿ ರಿವ್ಯೂವ್ ಸಿಸ್ಟಮ್‍ಗೆ ನೆಟ್ಟಿಗರು ಫಿದಾ

11 months ago

ದುಬೈ: ಇಲ್ಲಿನ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡೊ ಪಾಕ್ ಕದನದಲ್ಲಿ ಧೋನಿ ಮತ್ತೆ ಮೋಡಿ ಮಾಡಿದ್ದು, ಡಿಆರ್ ಎಸ್ ಸಿಸ್ಟಮನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಮತ್ತೊಮ್ಮೆ ತಂಡಕ್ಕೆ ನೆರವಾದರು. Dhoni Review System Strikes Again.!! 🔥 pic.twitter.com/nx2WuNNRP7 —...

ಇಂಡೋ-ಪಾಕ್ ಪಂದ್ಯದಲ್ಲಿ ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್ ಯುವಕ: ವಿಡಿಯೋ ವೈರಲ್

11 months ago

ಅಬುದಾಬಿ: ದುಬೈನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ಯುವಕನೊಬ್ಬ ಭಾರತದ ರಾಷ್ಟ್ರಗೀತೆಯನ್ನು ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಜಾಲತಾಣಿಗರಿಂದ ಮೆಚ್ಚುಗೆಯ ಸುರಮಳೆಯೇ ಹರಿದಿದೆ. ಪಾಕಿಸ್ತಾನದ ಆದಿಲ್ ತಾಜ್ ಭಾರತದ ರಾಷ್ಟ್ರಗೀತೆಯನ್ನು ಹಾಡಿದ ಯುವಕ....

ಧೋನಿಯೇ ಬೆಸ್ಟ್ ಕ್ಯಾಪ್ಟನ್ ಎಂಬುವುದು ಮತ್ತೊಮ್ಮೆ ಸಾಬೀತಾಯ್ತು! ವಿಡಿಯೋ ನೋಡಿ

11 months ago

ದುಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಕ್ಯಾಪ್ಟನ್ ಪಟ್ಟದಿಂದ ಕೆಳಗಿಳಿದಿದ್ದರೂ, ಕ್ಯಾಪ್ಟನ್ಸಿ ಮಾತ್ರ ಧೋನಿ ಅವರನ್ನು ಬಿಡಲ್ಲ. ಹೌದು, ಬಾಂಗ್ಲಾ ವಿರುದ್ಧ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯ ವೀಕ್ಷಿಸಿದ ಅಭಿಮಾನಿಗಳು ಧೋನಿ ಕುರಿತು ಹೀಗೆ ಹೇಳಿದ್ದಾರೆ. ಇದಕ್ಕೆ...

ದ್ರಾವಿಡ್, ಸಚಿನ್ ದಿಗ್ಗಜರ ಸಾಲಿಗೆ ಸೇರಿದ ಧವನ್

11 months ago

ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದಲ್ಲಿ ಬಾಂಗ್ಲಾ ವಿರುದ್ಧ ನಡೆದ ಪಂದ್ಯದಲ್ಲಿ ಶಿಖರ್ ಧವನ್ 4 ಕ್ಯಾಚ್ ಪಡೆಯುವ ಅಪರೂಪದ ಸಾಧನೆ ಮಾಡಿದ್ದು, ಏಕದಿನ ಕ್ರಿಕೆಟ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದಿದ್ದ ದ್ರಾವಿಡ್, ಸಚಿನ್ ಸಾಲಿಗೆ ಸೇರ್ಪಡೆಯಾಗಿದ್ದಾರೆ....