Tuesday, 15th October 2019

Recent News

9 months ago

ಸುಲಭವಾಗಿ ಎಗ್ ಕರಿ ಮಾಡುವ ವಿಧಾನ

ಭಾನುವಾರ ಬಂದರೆ ಸಾಕು ಮನೆಯಲ್ಲಿ ಚಿಕನ್, ಮಟನ್ ಮಾಡುತ್ತಿರಾ. ಆದರೆ ಪ್ರತಿ ಸಂಡೇ ಅದೇ ಅಡುಗೆ ಮಾಡಿದರೆ ಮನೆಯವರು ತಿನ್ನೋದಿಲ್ಲ. ಮೊಟ್ಟೆ ಎಂದರೆ ಎಲ್ಲರಿಗೂ ಇಷ್ಟ. ಆದ್ದರಿಂದ ಮೊಟ್ಟೆಯಲ್ಲಿ ಬೇರೆ ಬೇರೆ ವಿಧದ ಅಡುಗೆ ಮಾಡಬಹುದು. ಹೀಗಾಗಿ ಸಿಂಪಲ್ ಆಗಿ ಬೇಗ ಸಿದ್ಧವಾಗುವ ಎಗ್ ಕರಿ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು 1. ಮೊಟ್ಟೆ – 4 (ಬೇಯಿಸಿರಬೇಕು) 2. ಈರುಳ್ಳಿ – 2 3. ಎಣ್ಣೆ – 3 ಚಮಚ 4. ಹಸಿ ಮೆಣಸಿಕಾಯಿ […]