Thursday, 23rd May 2019

4 months ago

ಕುದುರೆ ಬದಲು ರೋಡ್‌ ರೋಲರ್‌ನಲ್ಲಿ ಮದ್ವೆಗೆ ಎಂಟ್ರಿ ಕೊಟ್ಟ ವರ: ವಿಡಿಯೋ ವೈರಲ್

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯಲ್ಲಿ ವರನೊಬ್ಬ ತನ್ನ ಮದುವೆಗೆ ಕುದುರೆ ಬದಲು ರೋಡ್‌ ರೋಲರ್‌ನಲ್ಲಿ ಎಂಟ್ರಿ ಕೊಟ್ಟು ಸುದ್ದಿಯಾಗಿದ್ದಾನೆ. ವರ ಅರ್ಕಾ ಪತ್ರಾ ಅಕ್ಕಸಾಲಿಗನ ಮಗನಾಗಿದ್ದು, ತನ್ನ ಮದುವೆಯಲ್ಲಿ ರೋಡ್‌ ರೋಲರ್‌ನಲ್ಲಿ ಎಂಟ್ರಿ ನೀಡಿದ್ದಾನೆ. ಅರ್ಕಾ ಜಿಲ್ಲೆಯ ಕೃಷ್ಣನಗರದ ಉಖಿಲ್ಪಾರದಲ್ಲಿದ್ದ ಮದುವೆ ಮನೆಗೆ ಅಲಂಕರಿಸಿದ ರೋಡ್ ರೋಲರ್ ನಿಂದ ಹೊರಗೆ ಬರುವಾಗ ಆತನ ಸ್ವಾಗತಕ್ಕೆಂದು ನಿಂತಿದ್ದ ಅತಿಥಿಗಳು ವರನನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ. ನಾನು ನನ್ನ ಮದುವೆಯನ್ನು ನೆನಪಿಗಾಗಿ ಹಾಗೂ ವಿಭಿನ್ನವಾಗಿ ಮಾಡಬೇಕು ಎಂದು ನಿರ್ಧರಿಸಿದೆ. ನಾನು […]

5 months ago

ಫೋಟೋಶೂಟ್ ಮಾಡಿಸಿ ಮಾನ್ವಿತಾ ಬಾಲಿವುಡ್‍ಗೆ ಎಂಟ್ರಿ!

ಬೆಂಗಳೂರು: ಸ್ಯಾಂಡಲ್‍ವುಡ್ ಬೆಡಗಿ ಮಾನ್ವಿತಾ ಕಾಮತ್ ಫೋಟೋಶೂಟ್ ಮಾಡಿಸಿ ಬಾಲಿವುಡ್‍ಗೆ ಎಂಟ್ರಿ ನೀಡಲು ಸಜ್ಜಾಗಿದ್ದಾರೆ. ‘ಟಗರು’ ಚಿತ್ರ ಮೂಲಕ ಖ್ಯಾತಿಗೊಂಡಿರುವ ಮಾನ್ವಿತಾ ಕಾಮತ್ ಈಗ ಮುಂಬೈನಲ್ಲಿದ್ದಾರೆ. ಅಲ್ಲದೇ ಇತ್ತೀಚೆಗೆ ಅವರು ಮೋಹಿತ್ ಹೋಲಾನಿ ಜೊತೆ ಫೋಟೋಶೂಟ್ ಮಾಡಿಸಿದ್ದು, ಈ ಫೋಟೋಗಳ ಬಗ್ಗೆ ಈಗ ಹೆಚ್ಚು ಚರ್ಚೆ ಆಗುತ್ತಿದೆ.   View this post on Instagram...

ಎಲ್ಲರನ್ನೂ ಬೆಚ್ಚಿ ಬೀಳಿಸುವ ಲುಕ್‍ನಲ್ಲಿ ಸ್ವೀಟಿ ರಾಧಿಕಾ ಎಂಟ್ರಿ

7 months ago

ಬೆಂಗಳೂರು: ಸ್ಯಾಂಡಲ್‍ವುಡ್ ಸ್ವೀಟಿ ರಾಧಿಕಾ ಅವರು ಎಲ್ಲರನ್ನೂ ಬೆಚ್ಚಿ ಬೀಳಿಸುವ ಲುಕ್‍ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಹೊಸ ಸಿನಿಮಾಗಾಗಿ ರಾಧಿಕಾ ವಿಭಿನ್ನ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಧಿಕಾ ಕೆಲ ತಿಂಗಳ ಹಿಂದೆ ‘ದಮಯಂತಿ’ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು. ಸದ್ಯ ಈ ಚಿತ್ರದ...

ಆಕಾಶದಿಂದ ಮದುವೆ ಮನೆಗೆ ಎಂಟ್ರಿ ಕೊಟ್ಟ ವರ-ವಧು: ವಿಡಿಯೋ ವೈರಲ್

10 months ago

ನವದೆಹಲಿ: ವಧು- ವರ ತಮ್ಮ ಮದುವೆಯಲ್ಲಿ ಹದ್ದಿನ ಪಂಜರ(ಈಗಲ್ ಕೇಜ್) ನಲ್ಲಿ ಆಕಾಶದಿಂದ ಎಂಟ್ರಿ ಕೊಟ್ಟ ಅಪರೂಪದ ಘಟನೆಯೊಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ವರ ಕುದುರೆ ಸವಾರಿ ಮಾಡುವ ಮೂಲಕ ಮದುವೆ ಮನೆಗೆ ಎಂಟ್ರಿ ಕೊಡುತ್ತಾನೆ. ಆದರೆ ಈ ನವದಂಪತಿ ಆಕಾಶದಿಂದ...

ಕಾಲಿವುಡ್, ಬಾಲಿವುಡ್‍ಗೆ ಎಂಟ್ರಿ ಕೊಡಲಿದ್ದಾರೆ ನೀನಾಸಂ ಸತೀಶ್

2 years ago

ಬೆಂಗಳೂರು: ಬ್ಯೂಟಿಫುಲ್ ಮನಸ್ಸುಗಳು ಚಿತ್ರದ ಯಶಸ್ಸಿನ ನಂತರ ಸತೀಶ್ ಕೆಲವು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಸಾಲುಸಾಲಾಗಿ ಅವರ ಚಿತ್ರ ಸೆಟ್ಟರಲಿದೆ. ಇದರ ನಡುವೆ ನೀನಾಸಂ ಸತೀಶ್ ಕಾಲಿವುಡ್‍ಗೆ ಎಂಟ್ರಿ ಕೊಡಲಿದ್ದಾರೆ. ಸತೀಶ್ ನಟಿಸುತ್ತಿರುವ ಆಕ್ಷನ್ ಚಿತ್ರ ‘ಟೈಗರ್ ಗಲ್ಲಿ’ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಅಯೋಗ್ಯ...