Sunday, 25th August 2019

2 weeks ago

ಲಡಾಖ್‍ನಲ್ಲಿ ಎಂಎಸ್ ಧೋನಿ ಧ್ವಜಾರೋಹಣ

ಶ್ರೀನಗರ: ಆಗಸ್ಟ್ 15 ರಂದು ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಲಡಾಖ್‍ನಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಜುಲೈ 31 ಸೇನೆಯ ಪ್ಯಾರಾಚೂಟ್ ರೆಜಿಮೆಂಟ್‍ನಲ್ಲಿಯೇ ಕರ್ನಲ್ ಸೇವೆ ಮಾಡುತ್ತಿರುವ ಧೋನಿ ಆಗಸ್ಟ್ 15 ರವರೆಗೆ ತಮ್ಮ ಕರ್ತವ್ಯ ಮುಂದುವರಿಸಲಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಪಡಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಘೊಷಣೆ ಮಾಡಿತ್ತು. ಸದ್ಯ ಲಡಾಖ್ ಕೇಂದ್ರಾಡಳಿತ ಪ್ರದೇಶ ಆಗಿರುವುದರಿಂದ ಆಗಸ್ಟ್ […]

3 weeks ago

ಧೋನಿ ದಾಖಲೆ ಮುರಿದ ಯುವ ವಿಕೆಟ್ ಕೀಪರ್ ರಿಷಬ್ ಪಂತ್

ನವದೆಹಲಿ: ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ವೆಸ್ಟ್ ಇಂಡೀಸ್ ವಿರುದ್ಧ 3ನೇ ಹಾಗೂ ಅಂತಿಮ ಟಿ20 ಕ್ರಿಕೆಟ್ ಪಂದ್ಯದಲ್ಲಿ 65 ರನ್ ಸಿಡಿಸುವ ಮೂಲಕ ಧೋನಿ ದಾಖಲೆಯನ್ನು ಮುರಿದಿದ್ದಾರೆ. ವಿಂಡೀಸ್ ವಿರುದ್ಧ ಮಂಗಳವಾರ ನಡೆದ ಟಿ20 ಪಂದ್ಯದಲ್ಲಿ ರಿಷಬ್ ಪಂತ್ ಈ ಸಾಧನೆ ಮಾಡಿದ್ದು, ಟೀಂ ಇಂಡಿಯಾ ಪರ ಟಿ20 ಅಂತರಾಷ್ಟ್ರೀಯ...

ಬಿಜೆಪಿಯಿಂದ್ಲೇ ಧೋನಿ ರಾಜಕೀಯ ಇನ್ನಿಂಗ್ಸ್ ಆರಂಭ- ಕೇಂದ್ರ ಮಾಜಿ ಸಚಿವ

1 month ago

ನವದೆಹಲಿ: ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋತು ತನ್ನ ವಿಶ್ವಕಪ್ ಪ್ರಯಾಣವನ್ನು ಪೂರ್ಣಗೊಳಿಸಿತ್ತು. ಇದೇ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿ ಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಧೋನಿ ಭವಿಷ್ಯದ ಕುರಿತು ಚರ್ಚೆ ನಡೆಯುತ್ತಿರುವ...

ಧೋನಿ ಔಟಾಗುತ್ತಿದಂತೆ ಕಣ್ಣೀರಿಟ್ಟ ಫೋಟೋಗ್ರಾಫರ್ – ಬಯಲಾಯ್ತು ಫೋಟೋ ಹಿಂದಿನ ನೈಜ ಕಹಾನಿ

1 month ago

ಬೆಂಗಳೂರು: ವಿಶ್ವಕಪ್ ಟೂರ್ನಿಯ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಧೋನಿ ರನೌಟ್ ಅಭಿಮಾನಿಗಳಿಗೆ ಭಾರೀ ಶಾಕ್ ನೀಡಿತ್ತು. ಆದರೆ ಧೋನಿ ಔಟಾಗುತ್ತಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯ ಫೋಟೋಗಳು ಸಾಕಷ್ಟು ವೈರಲ್ ಆಗಿತ್ತು. ಇದರಲ್ಲಿ ಪಂದ್ಯವನ್ನು ಕವರೇಜ್ ಮಾಡುತ್ತಿದ್ದ ಫೋಟೋಗ್ರಾಫರ್ ಅಳುತ್ತಿದ್ದ...

ವೆಸ್ಟ್ ಇಂಡೀಸ್ ಪ್ರವಾಸ – ರೋಹಿತ್ ನಾಯಕ, ಕೊಹ್ಲಿಗೆ ವಿಶ್ರಾಂತಿ?

1 month ago

ನವದೆಹಲಿ: ವಿಶ್ವಕಪ್‍ನ ನಂತರ ಭಾರತ ಮೂರು ಮಾದರಿಯ ಪಂದ್ಯಗಳನ್ನು ಆಡಲು ವೆಸ್ಟ್ ಇಂಡೀಸ್‍ಗೆ ತೆರಳಲಿದೆ. ಈ ಪಂದ್ಯಗಳಲ್ಲಿ ಏಕದಿನ ತಂಡವನ್ನು ಉಪನಾಯಕ ರೋಹಿತ್ ಶರ್ಮಾ ಮುನ್ನೆಡಸಲಿದ್ದು, ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತ ವೆಸ್ಟ್ ಇಂಡೀಸ್...

ಸೇನಾ ಲಾಂಛನ ವಿವಾದ – ಧೋನಿಗೆ ಸೆಹ್ವಾಗ್ ವಿಶೇಷ ಸಲಹೆ

3 months ago

ನವದೆಹಲಿ: ಸೇನಾ ಲಾಂಛನ ಇರುವ ಕೀಪಿಂಗ್ ಗ್ಲೌಸನ್ನು ಧೋನಿ ಬಳಕೆ ಮಾಡಿದ ವಿವಾದ್ದಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಧೋನಿಗೆ ಸಲಹೆ ನೀಡಿದ್ದಾರೆ. ಸದ್ಯ ಗ್ಲೌಸ್ ಮೇಲೆ ಸೇನಾ ಲಾಂಛನ ಬಳಸಲು ಐಸಿಸಿ ನಿಯಮಗಳನ್ನು ಮುಂದಿಟ್ಟು...

ಧೋನಿ ಇದ್ದರೆ 2023ರ ವಿಶ್ವಕಪ್ ಆಡುತ್ತೇನೆ: ಎಬಿಡಿ

3 months ago

ನವದೆಹಲಿ: ಸೌತ್ ಆಫ್ರಿಕಾ ಮಾಜಿ ಕ್ರಿಕೆಟ್ ಆಟಗಾರ ಎಬಿ ಡಿವಿಲಿಯರ್ಸ್ ಮತ್ತೆ ಕ್ರಿಕೆಟ್‍ಗೆ ಕಮ್ ಬ್ಯಾಕ್ ಮಾಡುವ ಮಾತನಾಡಿದ್ದು, ಆದರೆ ಧೋನಿ ಇದ್ದರೆ ಮಾತ್ರ ಕ್ರಿಕೆಟ್ ಆಡುತ್ತೇನೆ ಎಂದಿದ್ದಾರೆ. ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಎಬಿಡಿ, ನಿವೃತ್ತಿ ಘೋಷಣೆ ಮಾಡುವ ಮುನ್ನ ತಮಗೆ...

ತಡವಾಗಿ ಬಂದ್ರೆ ಎಲ್ಲರಿಗೂ 10 ಸಾವಿರ ದಂಡ ಹಾಕಿ – ಕ್ಲಿಕ್ ಆಯ್ತು ಧೋನಿ ಸಲಹೆ

3 months ago

ನವದೆಹಲಿ: ಸಮಯ ಪಾಲನೆ ವಿಚಾರದಲ್ಲಿ ಕಟ್ಟುನಿಟ್ಟಿನ ಸೂತ್ರ ಅಳವಡಿಸಿಕೊಂಡಿದ್ಧ ಧೋನಿ, ದೈಹಿಕ ತರಬೇತಿ ವೇಳೆ ನೀಡಿದ್ದ ಸಲಹೆ ಡ್ರೆಸ್ಸಿಂಗ್ ರೂಂ ವಾತಾವರಣವನ್ನೇ ಬದಲಾಯಿಸಿತ್ತು ಎಂದು ಟೀಂ ಇಂಡಿಯಾ ಪರವಾಗಿ ಕೆಲಸ ಮಾಡಿದ್ದ ಮಾನಸಿಕ ತಜ್ಞ ಪ್ಯಾಡಿ ಅಪ್ಟನ್ ತಿಳಿಸಿದ್ದಾರೆ. ಅಪ್ಟನ್ ತಮ್ಮ...