ಬಾಹ್ಯಾಕಾಶದಿಂದ ನೆಲಕ್ಕೆ ಅಪ್ಪಳಿಸಿದ ಲೋಹದ ಚೆಂಡುಗಳು – ಮೂರು ಗ್ರಾಮದಲ್ಲಿ ಕಂಪನ
ಗಾಂಧಿನಗರ: ಬಾಹ್ಯಾಕಾಶದಿಂದ ಚೆಂಡಿನಾಕಾರದ ಕಪ್ಪು ಲೋಹದ ವಸ್ತುವೊಂದು ನೆಲಕ್ಕೆ ಅಪ್ಪಳಿಸಿದ್ದು, ಗುಜರಾತ್ನ ಆನಂದ್ ಜಿಲ್ಲೆಯ ಜನರನ್ನು…
ಸ್ಪೇಸ್ ಎಕ್ಸ್ ರಾಕೆಟ್ ಮೂಲಕ ಕಾಫಿನಾಡು ಯುವಕನ ಶಕುಂತಲಾ ಉಪಗ್ರಹ ಉಡಾವಣೆ
ಚಿಕ್ಕಮಗಳೂರು: ಅಮೆರಿಕದ ಸ್ಪೇಸ್ ಎಕ್ಸ್ ರಾಕೆಟ್ ಮೂಲಕ ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರಿನ ಶಕುಂತಲಾ ಎಂಬ ಉಪಗ್ರಹ…
ಉಪಗ್ರಹವಾದ ಪುನೀತ್ ರಾಜ್ ಕುಮಾರ್: 100 ಸಾಹಸಿ ಮಕ್ಕಳ ಕೆಲಸವಿದು
ಬೆಂಗಳೂರಿನ 20 ಸರಕಾರಿ ಶಾಲೆಯ 100 ಮಕ್ಕಳು ಸೇರಿ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್…
ಇಸ್ರೋ ಭೂ ವೀಕ್ಷಣಾ ಉಪಗ್ರಹ ಯಶಸ್ವಿ ಉಡಾವಣೆ
ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಹಾಗೂ ಸಂಶೋಧನಾ ಸಂಸ್ಥೆ(ಇಸ್ರೋ) ಸೋಮವಾರ ಮುಂಜಾನೆ ಭೂ ವೀಕ್ಷಣಾ ಉಪಗ್ರಹ ಸಿ52…
ಭೂಕಾಂತೀಯ ಬಿರುಗಾಳಿಗೆ ಸ್ಟಾರ್ಲಿಂಕ್ನ 40 ಉಪಗ್ರಹಗಳು ನಾಶ
ವಾಷಿಂಗ್ಟನ್: ಸ್ಟಾರ್ಲಿಂಕ್ ಕಂಪನಿ ಅಗ್ಗದ ಇಂಟರ್ನೆಟ್ ಒದಗಿಸುವ ನಿಟ್ಟಿನಲ್ಲಿ ಉಡಾಯಿಸಿದ್ದ 40 ಉಪಗ್ರಹಗಳು ಭೂಕಾಂತೀಯ ಬಿರುಗಾಳಿಗೆ ಸಿಲುಕಿ…
ಆಕಾಶದಲ್ಲಿ ಅಚ್ಚರಿ – ಏನಿದು ಸ್ಟಾರ್ಲಿಂಕ್ ಉಪಗ್ರಹಗಳು? ದರ ಎಷ್ಟು? ನೆಟ್ ಹೇಗೆ ಸಿಗುತ್ತೆ?
ನಿನ್ನೆ ರಾತ್ರಿ ಕರ್ನಾಟಕದ ಹಲವೆಡೆ ಆಗಸದಲ್ಲಿ ಅಚ್ಚರಿ ಕಾಣಿಸಿತ್ತು. ಉಡುಪಿ, ಶಿವಮೊಗ್ಗ, ಬಾಗಲಕೋಟೆ, ಉತ್ತರ ಕನ್ನಡದಲ್ಲಿ…
ಬಾಹ್ಯಾಕಾಶಕ್ಕೆ ಮೋದಿ ಭಾವಚಿತ್ರ, ಭಗವದ್ಗೀತೆ – ಇಸ್ರೋದ ಉಪಗ್ರಹ ಉಡಾವಣೆ ಯಶಸ್ವಿ
ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ವರ್ಷದ ಮೊದಲ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ…
ಉಪಗ್ರಹ ಆಧಾರಿತ ಸ್ಮಾರ್ಟ್ ಗನ್ನಿಂದ ಇರಾನ್ ಅಣು ವಿಜ್ಞಾನಿ ಹತ್ಯೆ
- 25 ಸೆ.ಮೀ ದೂರದಲ್ಲಿದ್ದ ಪತ್ನಿಗೆ ಬಿದ್ದಿಲ್ಲ ಗುಂಡು - ಇಸ್ರೇಲ್ನಿಂದ ಕೃತ್ಯ ಎಂದ ಇರಾನ್…
ಇಸ್ರೋದ ‘ನಾವಿಕ್’ ಬಳಸಿ ಫೋನ್ ಬಿಡುಗಡೆ ಮಾಡಲಿದೆ ಕ್ಸಿಯೋಮಿ – ಏನಿದರ ವಿಶೇಷತೆ?
- ಅಮೆರಿಕದ ಜಿಪಿಎಸ್ ಅವಶ್ಯಕತೆಯಿಲ್ಲ - ರೆಡ್ಮೀ ಫೋನಿನಲ್ಲಿ ಇರಲಿದೆ ಕ್ವಾಲಕಂ ಸ್ನಾಪ್ಡ್ರಾಗನ್ ಚಿಪ್ ಬೆಂಗಳೂರು:…
ನಭಕ್ಕೆ ಚಿಮ್ಮಲಿದೆ ಜಿಸ್ಯಾಟ್ 30 – ಉಪಗ್ರಹದ ವಿಶೇಷತೆ ಏನು? ಯಾವೆಲ್ಲ ದೇಶಗಳಲ್ಲಿ ಸೇವೆ ಸಿಗುತ್ತೆ?
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಭಿವೃದ್ಧಿಪಡಿಸಿರುವ ಜಿಸ್ಯಾಟ್-30 ಉಪಗ್ರಹ ಇದೇ ಜನವರಿ 17ರಂದು…