Recent News

1 month ago

ದೇಹ ಕಾಣುವ ಉಡುಪು ಧರಿಸಿದ್ದಕ್ಕೆ ನನ್ನ ಜೀವನ ಮುಗಿದು ಹೋಗಿದೆ ಎಂದ ರಾಖಿ

ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ನಟಿ ರಾಖಿ ಸಾವಂತ್ ರೀವಿಲಿಂಗ್ ಉಡುಪು(ದೇಹ ಕಾಣುವ ಉಡುಪು) ಧರಿಸಿ ಟ್ರೋಲ್ ಆಗಿದ್ದರು. ಟ್ರೋಲ್ ಆಗುತ್ತಿದ್ದಂತೆ ರಾಖಿ ನನ್ನ ಜೀವನ ಮುಗಿದು ಹೋಗಿದೆ ಎಂದು ಹೇಳುವ ಮೂಲಕ ವಿಡಿಯೋ ಮಾಡಿದ್ದಾರೆ. ಇತ್ತೀಚೆಗೆ ರಾಖಿ ಸಾವಂತ್ ತಮ್ಮ ಹೊಸ ಐಟಂ ಸಾಂಗ್ ‘ಚಪ್ಪನ್ ಚೂರಿ’ ಹಾಡನ್ನು ಲಾಂಚ್ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಬೋಲ್ಡ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದರು. ರಾಖಿ ಕಾರ್ಯಕ್ರಮದಲ್ಲಿ ರೀವಿಲಿಂಗ್ ಉಡುಪು(ದೇಹ ಕಾಣುವ ಉಡುಪು) ಧರಿಸಿದ್ದು, ಈ ವಿಡಿಯೋ ಬೆಳಕಿಗೆ ಬರುತ್ತಿದ್ದಂತೆ […]

4 months ago

ಪತಿಯಂತೆ ಉಡುಪು ಧರಿಸಿ ಟ್ರೋಲ್ ಆದ ದೀಪಿಕಾ ಪಡುಕೋಣೆ

ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ತಮ್ಮ ಪತಿ, ನಟ ರಣ್‍ವೀರ್ ಸಿಂಗ್‍ರಂತೆ ಉಡುಪು ಧರಿಸಿ ಟ್ರೋಲ್ ಆಗುತ್ತಿದ್ದಾರೆ. ದೀಪಿಕಾ ಪಡುಕೋಣೆ ತನ್ನ ಪತಿ ರಣ್‍ವೀರ್ ಸಿಂಗ್‍ರನ್ನು ಭೇಟಿ ಆಗಲು ಲಂಡನ್‍ಗೆ ಹೋಗುತ್ತಿದ್ದರು. ಈ ವೇಳೆ ಅವರು ವಿಮಾನ ನಿಲ್ದಾಣದಲ್ಲಿ ವಿಭಿನ್ನ ಗೆಟಪ್‍ನಲ್ಲಿ ಮಿಂಚಿದ್ದಾರೆ. ದೀಪಿಕಾ ಅವರ ಈ ಲುಕ್ ನೋಡಿ ಅಭಿಮಾನಿಗಳು ಒಂದು...

ಬೆಡ್ ರೂಮಿನಲ್ಲಿ ಪತ್ನಿಯ ಉಡುಪು ನೋಡಿ ದಂಗಾದ ಪತಿ!

10 months ago

ಕ್ಯಾನ್ಬೆರಾ: ಸಾಮಾನ್ಯವಾಗಿ ಪತ್ನಿಯರು ತಮ್ಮ ಪತಿಯನ್ನು ಆಕರ್ಷಿಸಲು ತುಂಬಾ ಚೆನ್ನಾಗಿರುವ ಅಥವಾ ಹಾಟ್ ಆಗಿರುವ ವಿವಿಧ ರೀತಿ ಉಡುಪುಗಳನ್ನು ಧರಿಸುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಪತಿಯನ್ನು ಆಕರ್ಷಿಸಲು ವಿಚಿತ್ರ ಉಡುಪು ಧರಿಸಿದ್ದು, ಇದರಿಂದ ಪತಿ ಹೆಂಡತಿಯನ್ನೇ ನೋಡಿ ದಂಗಾಗಿರುವ ಘಟನೆ ಆಸ್ಟ್ರೇಲಿಯಾದಲ್ಲಿ...

ಪ್ಯಾಂಟ್ -ಶರ್ಟ್, ಬರ್ಮುಡ ಧರಿಸಿ ದೇವರ ದರ್ಶನಕ್ಕೆ ಬಂದಿದ್ದಕ್ಕೆ ಗಲಾಟೆ

10 months ago

ಕಾರವಾರ: ಪ್ಯಾಂಟ್ ಶರ್ಟ್ ಹಾಗೂ ಬರ್ಮುಡ ಹಾಕಿಕೊಂಡು ಬಂದರೆಂಬ ಕಾರಣಕ್ಕೆ ದೇವರ ದರ್ಶನಕ್ಕೆ ನಿರಾಕರಿಸಿ ಕೈ-ಕೈ ಮಿಲಾಯಿಸುವವರೆಗೆ ಗಲಾಟೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ವೇಳೆ ಗೋಕರ್ಣದ...

ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

1 year ago

ನವರಾತ್ರಿ ಹಬ್ಬದಂದು ಬಣ್ಣಗಳಿಗೆ ವಿಶೇಷ ಮಹತ್ವ. ದೇವಿಯನ್ನು ಪ್ರಸನ್ನಗೊಳಿಸಲು 9 ದಿನ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ಯಾವ ದಿನ ಯಾವ ಬಣ್ಣದ ಉಡುಪು? 1. ಶೈಲಪುತ್ರಿ: ಮೊದಲ ದಿನ ಶೈಲಪುತ್ರಿಯ ಆರಾಧನೆ ನಡೆಯುತ್ತದೆ. ಈ...

ಕರುಣಾನಿಧಿ ಅವರ ಕಪ್ಪು ಕನ್ನಡಕ, ಹಳದಿ ಶಾಲಿನ ರಹಸ್ಯ

1 year ago

ಚೆನ್ನೈ: ದೇಶದ ಯಾವ ಮೂಲೆಯ ಯಾವ ವ್ಯಕ್ತಿಯ ಬಳಿ ಬಗ್ಗೆ ವಿಚಾರಿಸಿದರೆ ಅವರು ಕರುಣಾನಿಧಿಯವರನ್ನ ಗುರುತಿಸ್ತಾ ಇದ್ದದ್ದು ಗಾಢ ಕಪ್ಪು ಕನ್ನಡಕ ಹಾಗೂ ಹಳದಿ ಶಾಲು. ಒಂದು ಲೆಕ್ಕಾಚಾರದಲ್ಲಿ ಕನ್ನಡಕ ಮತ್ತು ಹಳದಿ ಶಾಲೇ ಕರುಣಾನಿಧಿಯವರ ಟ್ರೇಡ್ ಮಾರ್ಕ್ ಆಗಿಬಿಟ್ಟಿತ್ತು. ಬಿಳಿ...

ಮಿಥಾಲಿ ರಾಜ್ ಬಳಿಕ ಟ್ರೋಲ್‍ಗೊಳಗಾದ ಸಾಕ್ಷಿ ಧೋನಿ

1 year ago

ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಪತ್ನಿ ಸಾಕ್ಷಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಫೋಟೋ ನೋಡಿ ಅಭಿಮಾನಿಗಳು ಗರಂ ಆಗಿ ಟ್ರೋಲ್ ಮಾಡಿದ್ದಾರೆ. ತಮ್ಮ ಸ್ನೇಹಿತೆ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾಕ್ಷಿ ಧೋನಿ ಅವರು ಸಮಾರಂಭದಲ್ಲಿ...

ಪವಿತ್ರ ಕ್ಷೇತ್ರಗಳಲ್ಲಿ ತುಂಡುಡುಗೆಗೆ ಬ್ರೇಕ್- ತಲಕಾವೇರಿ, ತ್ರಿವೇಣಿ ಸಂಗಮದಲ್ಲಿ ಡ್ರೆಸ್ ಕೋಡ್!

1 year ago

ಮಡಿಕೇರಿ: ರಾಜ್ಯದ ಪ್ರಮುಖ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಕೊಡಗಿನ ತಲಕಾವೇರಿ ಹಾಗು ತ್ರಿವೇಣಿ ಸಂಗಮ ಭಾಗಮಂಡಲದಲ್ಲಿ ಡ್ರೆಸ್ ಕೋಡ್ ಜಾರಿಗೆ ಆಗಿದೆ. ಪುಣ್ಯ ಕ್ಷೇತ್ರಗಳಿಗೆ ತುಂಡುಡುಗೆ ತೊಟ್ಟು ಬರುವವರಿಗೆ ನಿರ್ಬಂಧ ಹೇರಲು ದೇವಾಲಯ ವ್ಯವಸ್ಥಾಪನಾ ಸಮಿತಿ ಮುಂದಾಗಿದೆ. ಪ್ರಕೃತಿ ಸೌಂದರ್ಯದಿಂದಾಗಿ ರಾಜ್ಯವಲ್ಲದೆ...