Wednesday, 23rd October 2019

2 months ago

ಉಡುಂಬಾ: ಆಕ್ಷನ್ ಕಿಕ್ಕಿನೊಂದಿಗೆ ಕಡಲ ಕಿನಾರೆಯಲ್ಲರಳೋ ಪ್ರೇಮಕಥೆ!

ಬೆಂಗಳೂರು: ಕರಾವಳಿ ಸೀಮೆಯಲ್ಲಿ ಜರುಗೋ ಕಥೆಯೆಂದಾಕ್ಷಣ ಕನ್ನಡದ ಪ್ರೇಕ್ಷಕರು ಅದರತ್ತ ಕಣ್ಣರಳಿಸಿ ನೋಡುತ್ತಾರೆ. ಆ ಕಾರಣದಿಂದಲೇ ಕಡಲ ಕಿನಾರೆಯ ಕಥೆ ಹೊಂದಿರುವ ಉಡುಂಬಾನತ್ತಲೂ ಕುತೂಹಲವಿತ್ತು. ಹಾಡುಗಳು ಮತ್ತು ಟ್ರೇಲರ್ ಮೂಲಕವೇ ಅದನ್ನು ಮತ್ತಷ್ಟು ತೀವ್ರವಾಗಿಸಿಕೊಂಡಿದ್ದ ಈ ಚಿತ್ರವೀಗ ಪ್ರೇಕ್ಷಕರ ಮುಂದೆ ಬಂದಿದೆ. ಪಕ್ಕಾ ಆಕ್ಷನ್ ಕಿಕ್ ನೀಡುತ್ತಲೇ ಕಡಲ ಕಿನಾರೆಯಲ್ಲರಳಿಕೊಳ್ಳೋ ಈ ಪ್ರೇಮ ಕಥೆಗೆ ನೋಡುಗರೆಲ್ಲರೂ ಮನಸೋತಿದ್ದಾರೆ. ಶಿವರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಮೊದಲ ಚಿತ್ರ ಉಡುಂಬಾ. ಅವರು ಒಂದಷ್ಟು ವರ್ಷಗಳ ತಮ್ಮ ಅನುಭವಗಳನ್ನೆಲ್ಲ ಧಾರೆಯೆರೆದು ಈ […]

2 months ago

ಹಲವು ವರ್ಷದ ತಪಸ್ಸಿಗೆ ಒಲಿದವನು ಉಡುಂಬಾ!

ಬೆಂಗಳೂರು: ಕಡಲ ಕಿನಾರೆಯಲ್ಲಿ ಮೀನುಗಾರಿಕೆ ನಡೆಸೋ ಜನರ ನಡುವಿನ ಹುಡುಗನೊಬ್ಬನ ಕಥೆ ಹೊಂದಿರೋ ಚಿತ್ರ ಉಡುಂಬಾ. ನಿರ್ದೇಶಕ ಶಿವರಾಜ್ ಈ ಹಿಂದೆ ಒಂದಷ್ಟು ತಮಿಳು ಮತ್ತು ತೆಲುಗು ಚಿತ್ರಗಳ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದವರು. ಅಂಥಾ ಅನುಭವಗಳನ್ನೆಲ್ಲ ಒಟ್ಟುಗೂಡಿಸಿಯೇ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮೂಲತಃ ಕನ್ನಡಿಗರೇ ಆಗಿರುವ ಶಿವರಾಜ್ ಬೇರೆ ಭಾಷೆಗಳ ಚಿತ್ರಗಳ...