Wednesday, 16th October 2019

Recent News

10 months ago

ಕೆಜಿಎಫ್ ನಂತರ ಶುರುವಾಗಲಿದೆಯಾ ಉಗ್ರಂ ವೀರಂ?

ಶ್ರೀಮುರಳಿ ನಟಿಸಿದ್ದ ಉಗ್ರಂ ಚಿತ್ರದ ಮೂಲಕವೇ ನಿರ್ದೇಶಕರಾಗಿ ಸದ್ದು ಮಾಡಿದವರು ಪ್ರಶಾಂತ್ ನೀಲ್. ಆ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸಿ ಶ್ರೀಮುರಳಿಯ ಅದೃಷ್ಟವನ್ನೇ ಬದಲಿಸಿದ್ದೀಗ ಇತಿಹಾಸ. ಇಂಥಾ ನೀಲ್ ಇಂದು ಕೆಜಿಎಫ್ ಮೂಲಕ ದೇಶಾದ್ಯಂತ ಸುದ್ದಿಯಲ್ಲಿದ್ದಾರೆ. ಈ ಹೊತ್ತಿನಲ್ಲಿಯೇ ಕೆಜಿಎಫ್ ನಂತರ ಅವರು ಯಾವ ಚಿತ್ರ ನಿರ್ದೇಶನ ಮಾಡಲಿದ್ದಾರೆಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಂಡಿತ್ತು. ಅದಕ್ಕೆ ಉತ್ತರದಂಥಾ ಸುದ್ದಿಯೊಂದು ಇದೀಗ ಹರಿದಾಡಲಾರಂಭಿಸಿದೆ! ಒಂದು ಮೂಲದ ಪ್ರಕಾರ ಈಗಾಗಲೇ ಪ್ರಶಾಂತ್ ನೀಲ್ ಹೊಸ ಚಿತ್ರಕ್ಕೆ ರೆಡಿಯಾಗಿದ್ದಾರೆ. ಆ ಚಿತ್ರಕ್ಕೆ […]