Districts1 year ago
ಹೆಚ್ಡಿಡಿ ದೂರಿನಿಂದಲೇ ಡಿಕೆಶಿ ಮೇಲೆ ಇಡಿ ದಾಳಿ: ಕೆ.ಎನ್ ರಾಜಣ್ಣ
ತುಮಕೂರು: ಮಾಜಿ ಪ್ರಧಾನಿ ದೇವೇಗೌಡರು ಬರೆದ ಮೂಗರ್ಜಿಯಿಂದಲೇ ಡಿಕೆ ಶಿವಕುಮಾರ್ ಮೇಲೆ ಇ.ಡಿ ದಾಳಿ ನಡೆದು ಜೈಲಿಗೆ ಹೋಗುವಂತಾಯಿತು ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ....