Tuesday, 16th July 2019

Recent News

2 days ago

ಖಡಕ್ ಚಿಕನ್ 65 ಮಾಡುವ ವಿಧಾನ

ವೀಕೆಂಡ್ ಬಂದರೆ ಸಾಕು ಮನೆಯಲ್ಲಿ ಏನಾದರೂ ಸ್ಪೆಷಲ್ ಮಾಡಬೇಕು ಎಂದು ಯೋಚನೆ ಮಾಡುತ್ತಾ ಕುಳಿತಿರುತ್ತೀರಿ. ಆದ್ದರಿಂದ ನಾವು ತಿಳಿಸುವ ಚಿಕನ್ 65 ಟ್ರೈ ಮಾಡಿ ರುಚಿ ನೋಡಿ. ಅತ್ಯಂತ ಸುಲಭವಾಗಿ ಹಾಗೂ ರುಚಿಕರವಾಗಿ ಚಿಕನ್ 65 ಮಾಡುವ ವಿಧಾನ ಇಲ್ಲಿದೆ. ಈ ಚಿಕನ್ ಚೈನಿಸ್ ಸ್ಟೈಲ್‍ನಲ್ಲಿ ಒಂದಾಗಿದೆ. ಬೇಕಾಗುವ ಸಾಮಾಗ್ರಿಗಳು: 1. ಚಿಕನ್ – 450 ಗ್ರಾಂ 2. ಕೊತ್ತಂಬರಿ ಪುಡಿ – 3 ಚಮಚ 3. ಮೊಸರು – 3 ಚಮಚ 4. ಹಸಿ ಮೆಣಸಿನ […]

2 weeks ago

ರುಚಿಯಾದ ಮಟನ್ ಕರ್ರಿ ಮಾಡುವ ವಿಧಾನ

ಭಾನುವಾರ ಬಂದರೆ ಸಾಕು ನಾನ್ ವೆಜ್ ಪ್ರಿಯರಿಗೆ ಸಂಭ್ರಮ. ರಜಾ ದಿನವಾಗಿದ್ದರಿಂದ ಕೆಲವರ ಮನೆಯಲ್ಲಿ ನಾನ್ ವೆಜ್ ಮಾಡಲೇಬೇಕಾಗುತ್ತದೆ. ಪ್ರತಿವಾರದಂತೆ ಚಿಕನ್ ಸಾಂಬಾರ್, ಕಬಾಬ್, ಬಿರಿಯಾನಿ ಮಾಡಿದರೆ ಮನೆಯವರಿಗೂ ಬೇಸರವಾಗುತ್ತದೆ. ಆದ್ದರಿಂದ ನಿಮಗಾಗಿ ರುಚಿರುಚಿಯಾಗಿ ಮಟನ್ ಕರ್ರಿ ಮಾಡುವ ಸುಲಭ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: 1. ಮಟನ್ – 1 ಕೆ.ಜಿ. 2. ಬೆಳ್ಳುಳ್ಳಿ...

ತಿಂಗಳಾದರೂ ಗರಿಗರಿಯಾಗಿರುವ ರವೆ ಚಕ್ಕುಲಿ ಮಾಡುವ ವಿಧಾನ

1 month ago

ಚಕ್ಕುಲಿ ಎಂದರೆ ಯಾರಿಗೆ ತಾನೇ ಇಷ್ಟವಾಗೋಲ್ಲ ಹೇಳಿ? ಸಂಜೆಯಾಯ್ತು ಎಂದರೆ ಒಂದು ಕಪ್ ಬಿಸಿ ಬಿಸಿ ಕಾಫಿ ಅಥವಾ ಟೀ ಜೊತೆಗೆ ಏನಾದರು ಕುರುಕಲು ಇದ್ದರೆ ಅದರ ಮಜಾನೇ ಬೇರೆ. ಅದರಲ್ಲೂ ಚಕ್ಕುಲಿ ಇದ್ದರಂತೂ ಇನ್ನಷ್ಟು ಸೊಗಸು. ಆದರೆ ಎಣ್ಣೆಯಲ್ಲಿ ಕರೆದಂತಹ...

ಕೋಳಿಗಳ ಜೊತೆ ನವಿಲ ಸ್ನೇಹ ಸಂಬಂಧ

1 month ago

-ಕೋಳಿಗಳ ಜೊತೆ ನವಿಲಿಗೂ ಪೋಷಕನಾದ ಯುವ ರೈತ ಚಿಕ್ಕಬಳ್ಳಾಪುರ: ತೀವ್ರ ಬರದಿಂದ ಕಂಗೆಟ್ಟ ನವಿಲುಗಳು ಕಾಡಿನಲ್ಲಿ ಆಹಾರ ನೀರು ಸಿಗದೆ ಪರದಾಡುತ್ತಿದೆ. ಹೀಗೆ ಆಹಾರ ಅರಸಿ ಕಾಡಿನ ಸನಿಹದಲ್ಲಿದ್ದ ತೋಟವೊಂದರಲ್ಲಿ ನವಿಲೊಂದಕ್ಕೆ ಆಹಾರ ಸಿಕ್ಕ ಮೇಲೆ ಅಲ್ಲಯೇ ಠಿಕಾಣಿ ಹೂಡಿದೆ. ಅಲ್ಲದೆ...

ನಾಗರಾಜನ ಹೊಟ್ಟೆ ಸೇರಿದ ದಡೂತಿ ಗಾತ್ರದ ಮಂಡಲ ಹಾವು

1 month ago

ಹಾಸನ: ನಾಗರ ಹಾವೊಂದು ದಡೂತಿ ಗಾತ್ರದ ವಿಷಕಾರಿ ಮಂಡಲ ಹಾವನ್ನು ಕೆಲವೇ ನಿಮಿಷಗಳ ಅಂತರದಲ್ಲಿ ಆಪೋಷಣೆ ಮಾಡಿದ ವಿಚಿತ್ರ ಘಟನೆ ಹಾಸನದ ಹೊರವಲಯದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಸಮುದ್ರವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೇವಲ 6 ನಿಮಿಷದಲ್ಲಿ ಮಂಡಲ...

ಕೆಲವೇ ನಿಮಿಷಗಳಲ್ಲಿ ಮ್ಯಾಂಗೋ ಜಾಮ್ ಮಾಡುವ ವಿಧಾನ

1 month ago

ಮಕ್ಕಳಿಗೆ ಜಾಮ್ ಅಂದರೆ ತುಂಬಾ ಇಷ್ಟ. ಈಗ ಮಾವಿನ ಹಣ್ಣಿನ ಸೀಸನ್ ಆಗಿದೆ. ಆದರೆ ಮಕ್ಕಳು ಹಣ್ಣುಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ಹೀಗಾಗಿ ಮಕ್ಕಳಿಗಾಗಿ ಮ್ಯಾಂಗ್ ಜಾಮ್ ಮಾಡಿಕೊಡಿ. ಆರೋಗ್ಯಕ್ಕೂ ಉತ್ತಮವಾದ ಮ್ಯಾಂಗೋ ಜಾಮ್ ಮಾಡುವ ಸುಲಭ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು...

ರಂಜಾನ್ ಸ್ಪೆಷಲ್: ಮಟನ್ ಬಿರಿಯಾನಿ ಮಾಡುವ ವಿಧಾನ

1 month ago

ಇನ್ನೇನು ಒಂದೆರೆಡು ದಿನಗಳಲ್ಲಿ ರಂಜಾನ್ ಹಬ್ಬ ಬಂದೇ ಬಿಡ್ತು. ಸಾಮಾನ್ಯವಾಗಿ ಮುಸ್ಲಿಂ ಬಾಂಧವರ ಮನೆಯಲ್ಲಿ ಬಿರಿಯಾನಿ ಮಾಡೋದು ಫಿಕ್ಸ್. ಕೆಲವರು ಹಬ್ಬಕ್ಕಾಗಿ ಸ್ಪೆಷಲ್ ಬಿರಿಯಾನಿಯ ಮೊರೆ ಹೋಗುತ್ತಾರೆ. ಸ್ಪೆಷಲ್ ಅಂತ ಹೆಚ್ಚು ಮಸಾಲೆ ಪದಾರ್ಥಗಳನ್ನು ಬಳಸದೇ ಸಿಂಪಲ್ ಆಗಿ ಕಡಿಮೆ ವಸ್ತುಗಳನ್ನು...

ಮ್ಯಾಂಗೋ ಕುಲ್ಫೀ ಮಾಡುವ ವಿಧಾನ

2 months ago

ಐಸ್ ಕ್ರೀಂ, ಕುಲ್ಫೀ ಅಂದರೆ ಎಲ್ಲರಿಗೂ ಅಚ್ಚು-ಮೆಚ್ಚು. ಆದ್ದರಿಂದ ಸುಲಭವಾಗಿ ಮನೆಯಲ್ಲಿಯೇ ಕಡಿಮೆ ಸಾಮಾಗ್ರಿಗಳಲ್ಲಿ ಮ್ಯಾಂಗೋ ಕುಲ್ಫೀ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು 1. ಮಾವಿನಹಣ್ಣು 2-3 2. ಫ್ರೆಶ್ ಕ್ರೀಮ್ – 200 ML 3. ಕನ್ ಡೆನಸ್ಡ್...