ಮನೆಗೆ ನುಗ್ಗಿ ದಿವ್ಯಾಂಗ ಹುಡ್ಗಿಯ ಮೇಲೆ ಅತ್ಯಾಚಾರ – ಆಕ್ರೋಶಗೊಂಡು ಯುವಕನನ್ನ ಕೊಂದ್ರು!
ಭುವನೇಶ್ವರ: ದಿವ್ಯಾಂಗ ಹುಡುಗಿಯನ್ನು ಅತ್ಯಾಚಾರ ಮಾಡಿದ್ದ ಆರೋಪಿ ಯುವಕನನ್ನು ಸ್ಥಳೀಯರೇ ಥಳಿಸಿ ಕೊಂದಿರುವ ಘಟನೆ ಒಡಿಶಾದ…
ತಂಗಿಯನ್ನು ಬಿಡಲು ಬಂದ ಅಣ್ಣ ಬಸ್‍ನಡಿ ಸಿಲುಕಿದ..!
ಚಿಕ್ಕಬಳ್ಳಾಪುರ: ತಂಗಿಯನ್ನು ಬಸ್ಸಿಗೆ ಬಿಡಲೆಂದು ತನ್ನ ಬೈಕಿನಲ್ಲಿ ಕರೆದುಕೊಂಡು ಬಂದಿದ್ದ ಅಣ್ಣನೊಬ್ಬ ವಾಪಸ್ ಯು ಟರ್ನ್…
ದೊಡ್ಡ ಗೌಡರಿಗೆ ಸ್ನಾಯು ಸೆಳೆತ- ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ
ಬೆಂಗಳೂರು: ದೆಹಲಿಯಿಂದ ಶುಕ್ರವಾರವಷ್ಟೇ ವಾಪಾಸ್ಸಾಗಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಇಂದು ಸ್ನಾಯು ಸೆಳೆತವಾಗಿ…
ಅಂತ್ಯಕ್ರಿಯೆಯಲ್ಲಿ ಗೊತ್ತಾಯ್ತು ರಿಮ್ಸ್ ಎಡವಟ್ಟು – ಆಸ್ಪತ್ರೆಯಲ್ಲಿ `ಪದ್ಮ’ ತಾಯಂದಿರ ಗಲಾಟೆ!
ರಾಯಚೂರು: ತಾಯಿ ಹೆಸರು ಒಂದೇ ಆಗಿದ್ದರಿಂದ ರಾಯಚೂರಿನ ರಿಮ್ಸ್ ಆಸ್ಪತ್ರೆ ವೈದ್ಯರು ಮಕ್ಕಳನ್ನು ಬದಲಿಸಿ ಎಡವಟ್ಟು…
ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು – ಆಸ್ಪತ್ರೆಗೆ ಕಲ್ಲು ಎಸೆದು, ಶವವಿಟ್ಟು ಪ್ರತಿಭಟನೆ
ಶಿವಮೊಗ್ಗ: ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಮೃತಪಟ್ಟಿದ್ದಾಳೆ ಎಂದು ಆರೋಪಿಸಿ ಆಕೆಯ ಸಂಬಂಧಿಗಳು ಆಸ್ಪತ್ರೆಗೆ ಕಲ್ಲು ಎಸೆದು,…
ಜಗಳ ಬಿಡಿಸಲು ಹೋದ ವ್ಯಕ್ತಿಗೆ ಚಾಕು ಇರಿತ
ಬಾಗಲಕೋಟೆ: ಜಗಳ ಬಿಡಿಸಲು ಹೋದ ವ್ಯಕ್ತಿಗೆ ಚಾಕು ಇರಿದಿರುವ ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ. ಸಂತೋಷ…
ಎರಡು ಬೈಕ್‍ಗಳ ಮುಖಾಮುಖಿ ಡಿಕ್ಕಿ – ಮೂವರು ಸಾವು, ಇಬ್ಬರಿಗೆ ಗಾಯ
ಬೆಳಗಾವಿ/ಚಿಕ್ಕೋಡಿ: ಎರಡು ಬೈಕ್‍ಗಳು ಮುಖಾಮುಖಿ ಡಿಕ್ಕಿಯಾಗಿ ಮೂವರು ಮೃತಪಟ್ಟು, ಇಬ್ಬರಿಗೆ ಗಾಯವಾಗಿರುವ ಘಟನೆ ಚಿಕ್ಕೋಡಿ ತಾಲೂಕಿನ…
ಚಿಲ್ಲರೆ ಕಾಸಿಗಾಗಿ ಏರಿಯಾದಲ್ಲಿ ಕಿರಿಕ್ – ಪುಡಾರಿಯ ಪುಂಡಾಟಕ್ಕೆ ಖಾಕಿ ಬ್ರೇಕ್..!
ಬೆಂಗಳೂರು: ಭಾನುವಾರ ಬೆಳಗ್ಗೆ ಯಶವಂತಪುರದ ಪ್ಲಾಟಿನಂ ರಸ್ತೆಯಲ್ಲಿ ಜನಸಾಮಾನ್ಯರು ರಸ್ತೆಗಿಳಿಯುವ ಮುನ್ನವೇ ಪೊಲೀಸರು ರೌಡಿಶೀಟರ್ ಗೆ…
ಎಂಆರ್‌ಐ ಸ್ಕ್ಯಾನಿಂಗ್ ರೂಮ್‍ನಲ್ಲಿ ಕ್ಯಾಮೆರಾ ಬಚ್ಚಿಟ್ಟ ವಾರ್ಡ್ ಬಾಯ್
- ಮಹಿಳಾ ರೋಗಿಗಳಿಗೆ ಬಟ್ಟೆ ಬದಲಿಸುವಂತೆ ಕೋಣೆಗೆ ಕಳಿಸ್ತಿದ್ದ ಕಾಮುಕ ಮುಂಬೈ: ಪುಣೆಯ ಆಸ್ಪತ್ರೆಯಲ್ಲಿ ಮಹಿಳಾ…
