Tuesday, 15th January 2019

Recent News

12 hours ago

ಕೊನೆಯಲ್ಲಿ ಧೋನಿ ಸಿಕ್ಸರ್, 6 ವಿಕೆಟ್‍ಗಳಿಂದ ಗೆದ್ದ ಭಾರತ

ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಭಾರತ 6 ವಿಕೆಟ್ ಗಳಿಂದ ಜಯಗಳಿಸುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಜೀವಂತವಾಗಿಟ್ಟಿದೆ. ಮೊದಲ ಏಕದಿನ ಪಂದ್ಯದಲ್ಲಿ ಬಾಲನ್ನು ವ್ಯರ್ಥ ಮಾಡಿದ್ದರಿಂದಲೇ ಸೋಲಾಯ್ತು ಎಂದು ಟೀಕೆಗೆ ಗುರಿಯಾಗಿದ್ದ ಧೋನಿ ಇಂದು ಕೊನೆಯ ಓವರ್ ನಲ್ಲಿ ಸಿಕ್ಸರ್ ಸಿಡಿಸಿ ಭಾರತಕ್ಕೆ ಜಯವನ್ನು ತಂದುಕೊಟ್ಟಿದ್ದಾರೆ. 299 ರನ್ ಗಳ ಗುರಿಯನ್ನು ಬೆನ್ಟಟ್ಟಿದ ಭಾರತಕ್ಕೆ ಕೊನೆಯ 18 ಎಸೆತಗಳಲ್ಲಿ 25 ರನ್ ಬೇಕಿತ್ತು. 48ನೇ ಓವರ್ ನಲ್ಲಿ 9 ರನ್ ಬಂದರೆ 49ನೇ […]

16 hours ago

ಓಡಿ ಬಂದು ಒಂದೇ ಕೈಯಲ್ಲಿ ಬಾಲ್ ಹಿಡಿದು ಡೈರೆಕ್ಟ್ ಥ್ರೋ – ಜಡೇಜಾ ಫೀಲ್ಡಿಂಗ್ ಸೂಪರ್

ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ರವೀಂದ್ರ ಜಡೇಜಾ ಅತ್ಯುತ್ತಮವಾಗಿ ಫೀಲ್ಡಿಂಗ್ ಮಾಡಿ ಉಸ್ಮಾನ್ ಖವಾಜ ಅವರನ್ನು ರನೌಟ್ ಮಾಡಿದ್ದಾರೆ. 19ನೇ ಓವರ್ 21 ರನ್ ಗಳಿಸಿದ್ದ ಕುಲ್ ದೀಪ್ ಯಾದವ್ ಎಸೆದ 3ನೇ ಎಸೆತವನ್ನು ಖವಜಾ ಬಲಗಡೆ ಹೊಡೆದು ರನ್ ಕದಿಯಲು ಯತ್ನಿಸಿದ್ದರು. ಈ ವೇಳೆ ಕವರ್ ಪಾಯಿಂಟ್ ನಲ್ಲಿದ್ದ ಜಡೇಜಾ...

ಅನುಮಾನಾಸ್ಪದ ಬೌಲಿಂಗ್ ಶೈಲಿ: ರಾಯುಡು ವಿರುದ್ಧ ರಿಪೋರ್ಟ್

3 days ago

ಸಿಡ್ನಿ: ಆಫ್ ಸ್ಪಿನ್ನರ್ ಅಂಬಾಟಿ ರಾಯುಡು ಅವರ ಬೌಲಿಂಗ್ ಶೈಲಿ ಅನುಮಾನಾಸ್ಪದವಾಗಿದೆ ಎಂದು ಪಂದ್ಯದ ಅಧಿಕಾರಿಗಳು ದೂರು ನೀಡಿದ್ದಾರೆ. ಈ ಸಂಬಂಧ ಟೀಂ ಇಂಡಿಯಾಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, 14 ದಿನದ ಒಳಗಡೆ ಅಂಬಾಟಿ ರಾಯುಡು ಬೌಲಿಂಗ್ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಿದೆ. ಪರೀಕ್ಷೆಯಲ್ಲಿ ವಿಫಲರಾದರೆ...

ಅಂಪೈರ್ ತೀರ್ಪಿನಲ್ಲಿ ಧೋನಿ ಔಟ್ : ವಿಡಿಯೋ ರಿಪ್ಲೇಯಲ್ಲಿ ನಾಟೌಟ್ – ಜನ ಹೇಳೋದು ಏನು?

3 days ago

ಸಿಡ್ನಿ: ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯವನ್ನು ಭಾರತ ಸೋತಿದ್ದರೂ, ಈಗ ಧೋನಿ ಔಟ್ ಎಂದು ನೀಡಿದ ತೀರ್ಪಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಗಿದೆ. ಧೋನಿ 51 ರನ್ (96 ಎಸೆತ, 3 ಬೌಂಡರಿ, 1 ಸಿಕ್ಸರ್) ಗಳಿಸಿದ್ದಾಗ ಬೆಹೆಂಡ್ರೋರ್ಫ್...

ಸೌರವ್ ಗಂಗೂಲಿ, ದಿಲ್‍ಶಾನ್ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ

3 days ago

ಸಿಡ್ನಿ: ಇಲ್ಲಿನ ಸಿಡ್ನಿ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಹಿಟ್‍ಮ್ಯಾನ್ ರೋಹಿತ್ ಶರ್ಮಾ 22ನೇ ಶತಕ ಸಿಡಿಸಿದ್ದಾರೆ. ಈ ಸಾಧನೆ ಮಾಡುವ ಮೂಲಕ ಹೆಚ್ಚು ಶತಕ ಸಿಡಿಸಿದ ಟೀಂ ಇಂಡಿಯಾ ಮಾಜಿ ಆಟಗಾರ ಸೌರವ್ ಗಂಗೂಲಿ ಹಾಗೂ...

ರೋಹಿತ್ ಶತಕ, ಭುವನೇಶ್ವರ್ ಅಮೋಘ ಆಟ ವ್ಯರ್ಥ

4 days ago

– ಮೊದಲ ಏಕದಿನ ಪಂದ್ಯದಲ್ಲಿಯೇ ಮುಗ್ಗರಿಸಿದ ಟೀಂ ಇಂಡಿಯಾ ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಸೋಲು ಕಂಡಿದ್ದು, ಹಿಟ್‍ಮ್ಯಾನ್ ರೋಹಿತ್ ಶರ್ಮಾ ಅಮೋಘ ಶತಕ ವ್ಯರ್ಥವಾಯಿತು. ಆಸೀಸ್ ತಂಡದ ವೇಗಿ ಜೇಸನ್ ಬೆಹ್ರೆನ್‍ಡಾರ್ಫ್...

ಗಿನ್ನಿಸ್ ರೆಕಾರ್ಡ್ ಬರೆದ ಡೈಮಂಡ್ ಲಿಪ್ ಆರ್ಟ್..!

4 days ago

– ಬರೋಬ್ಬರಿ 3.78 ಕೋಟಿ ರೂ. ವೆಚ್ಚ ಕ್ಯಾನ್ಬೆರಾ: ನೇಲ್ ಆರ್ಟ್, ಹೇರ್ ಆರ್ಟ್, ಐ ಆರ್ಟ್ ಹೀಗೆ ಅದೆಷ್ಟೋ ಆರ್ಟ್‍ಗಳು ಇವೆ. ಆದ್ರೆ ಆಸ್ಟ್ರೇಲಿಯಾದ ಜ್ಯುವೆಲ್ಲರಿ ಕಂಪನಿ ಬರೋಬ್ಬರಿ 3.78 ಕೋಟಿ ರೂ. ಮೌಲ್ಯದ ವಜ್ರಗಳನ್ನು ಬಳಸಿ ವಿಶ್ವದ ಅತ್ಯಂತ...

ಪಾಂಡ್ಯ, ಕೆಎಲ್ ರಾಹುಲ್ ಹೇಳಿಕೆಗೆ ಮೌನ ಮುರಿದ ಕೊಹ್ಲಿ

5 days ago

ಸಿಡ್ನಿ: ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಆಕ್ಷೇಪರ್ಹವಾಗಿ ಮಾತನಾಡಿ ಪೇಚಿಗೆ ಸಿಲುಕಿರುವ ಟೀಂ ಇಂಡಿಯಾ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಹೇಳಿಕೆ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್ ಒಳಗೆ ಪ್ರಭಾವ ಬೀರುವುದಿಲ್ಲ ಎಂದರು ನಾಯಕ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ಆಸೀಸ್...