Thursday, 17th October 2019

Recent News

4 months ago

ಐ ಲವ್ ಯೂ ಅಂದ ಆರ್.ಚಂದ್ರು – ಬೊಗಸೆ ತುಂಬಾ ಪ್ರೀತಿ ತುಂಬಿದ ಪ್ರೇಕ್ಷಕ!

ಬೆಂಗಳೂರು: ಆರ್.ಚಂದ್ರು ಶ್ರದ್ಧೆ, ಅಚ್ಚುಕಟ್ಟುತನ ಮತ್ತು ಕ್ರಿಯೇಟಿವಿಟಿಗೆ ಹೆಸರಾದ ನಿರ್ದೇಶಕ. ವರ್ಷಕ್ಕೊಂದು ಚಿತ್ರ ಮಾಡಿದರೂ ಅದು ವರ್ಷದ ಚಿತ್ರವಾಗಿ ದಾಖಲಾಗುವಂಥಾ ಚೆಂದದ ದೃಶ್ಯಕಾವ್ಯಗಳೇ ಅವರ ಬತ್ತಳಿಕೆಯಲ್ಲಿವೆ. ಆ ಸಾಲಿಗೆ ಐ ಲವ್ ಯೂ ಚಿತ್ರವೂ ಸೇರ್ಪಡೆಗೊಂಡಿದೆ. ಚಂದ್ರು ಅವರು ಐ ಲವ್ ಯೂ ಅಂದ ರೀತಿಗೆ ಪ್ರೇಕ್ಷಕರೆಲ್ಲ ಬೊಗಸೆ ತುಂಬ ಪ್ರೀತಿ ತುಂಬಿದ್ದಾರೆ. ಈ ಕಾರಣದಿಂದಲೇ ನಾಡಿನಾದ್ಯಂತ ಐ ಲವ್ ಯೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಾ ಮುಂದುವರೆಯುತ್ತಿದೆ. ಯುವ ಸಮೂಹವನ್ನು ಸೆಳೆಯುವಂಥಾ ಕಥೆಯೊಂದನ್ನು ಫ್ಯಾಮಿಲಿ ಸಮೇತ […]

4 months ago

ಫ್ಯಾಮಿಲಿ ಆಡಿಯನ್ಸ್ ‘ಐ ಲವ್ ಯೂ’ ಅಂದ ಅಚ್ಚರಿ!

ಬೆಂಗಳೂರು: ಆರ್ ಚಂದ್ರು ಅಂದರೆ ಕುಟುಂಬ ಸಮೇತರಾಗಿ ಕೂತು ನೋಡುವಂಥಾ ಚೆಂದದ ಕಥೆಗಳಿಗೆ ದೃಶ್ಯ ರೂಪ ನೀಡೋ ನಿರ್ದೇಶಕ ಎಂಬ ಇಮೇಜ್ ಇದೆ. ಆದರೆ ಐ ಲವ್ ಯೂ ಚಿತ್ರ ಸದ್ದು ಮಾಡಿದ್ದ ರೀತಿ, ಅದರಲ್ಲಿ ಕಾಣಿಸಿದ್ದ ಬದಲಾವಣೆಯ ಕುರುಹುಗಳೆಲ್ಲ ಚಂದ್ರು ಕೂಡಾ ಕೊಂಚ ಬೇರೆ ಹಾದಿಯಲ್ಲಿ ಹೆಜ್ಜೆಯಿಟ್ಟಿದ್ದಾರಾ ಎಂಬ ಸಂಶಯ ಕಾಡುವಂತಿದ್ದವು. ಆದರೆ, ಇದು...

ಐ ಲವ್ ಯೂ: ಕೆಜಿಎಫ್ ನಂತರ ಪರಭಾಷೆಯಲ್ಲೂ ಕನ್ನಡದ ಅಬ್ಬರ!

4 months ago

ಬೆಂಗಳೂರು: ಯಶ್ ಅಭಿನಯದ ಕೆಜಿಎಫ್ ಚಿತ್ರ ಪರಭಾಷಾ ಚಿತ್ರರಂಗದ ಮಂದಿಯೂ ಕನ್ನಡ ಚಿತ್ರರಂಗದತ್ತ ಬೆರಗಿನಿಂದ ನೋಡುವಂತೆ ಮಾಡಿದೆ. ಹೀಗೆ ಪರಭಾಷೆಗಳಲ್ಲಿಯೂ ಹರಡಿಕೊಂಡಿರೋ ಕನ್ನಡ ಚಿತ್ರರಂಗದ ಘನತೆಯನ್ನು ಮುಂದುವರೆಸೋ ಇರಾದೆಯೊಂದಿಗೆ ಐ ಲವ್ ಯೂ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಆರ್ ಚಂದ್ರು ಈ...

ಐ ಲವ್ ಯೂ: ಉಪ್ಪಿ ಫ್ಲೇವರ್ ಮತ್ತು ಚಾರ್ ಮಿನಾರ್!

4 months ago

ಬೆಂಗಳೂರು: ಫಿಲ್ಟರಿಲ್ಲದ ಕಹಿ ಸತ್ಯಗಳನ್ನು ವಿಶಿಷ್ಟ ಡೈಲಾಗುಗಳ ಮೂಲಕ ದಾಟಿಸುತ್ತಲೇ ರಿಯಲ್ ಸ್ಟಾರ್ ಅನ್ನಿಸಿಕೊಂಡಿರುವವರು ಉಪೇಂದ್ರ. ನವಿರು ಪ್ರೇಮ ಕಥಾನಕಗಳ ಮೂಲಕವೇ ಯಶಸ್ವಿ ನಿರ್ದೇಶಕರಾಗಿ ಗುರುತಿಸಿಕೊಂಡಿರುವವರು ಆರ್ ಚಂದ್ರು. ಇದೀಗ ಬಿಡುಗಡೆಯ ಸನ್ನಾಹದಲ್ಲಿರುವ ಐ ಲವ್ ಯೂ ಚಿತ್ರದ ಮೂಲಕ ಎರಡನೇ...

ಆರ್. ಚಂದ್ರು ಅದೆಷ್ಟು ಶ್ರದ್ಧೆಯಿಂದ ಐ ಲವ್ ಯೂ ಅಂದಿದ್ದಾರೆ ಗೊತ್ತಾ?

4 months ago

ಬೆಂಗಳೂರು: ತಾಜ್‍ಮಹಲ್, ಚಾರ್ ಮಿನಾರ್ ನಂಥಾ ಸದಾ ಕಾಡುವ ಪ್ರೇಮಕಾವ್ಯಗಳನ್ನು ಕಟ್ಟಿ ಕೊಟ್ಟವರು ನಿರ್ದೇಶಕ ಆರ್ ಚಂದ್ರು. ಇದೀಗ ಅವರು ನಿರ್ದೇಶನ ಮಾಡಿರೋ ಐ ಲವ್ ಯೂ ಚಿತ್ರ ತೆರೆ ಕಾಣಲು ರೆಡಿಯಾಗಿದೆ. ಈಗಾಗಲೇ ಭಾರೀ ನಿರೀಕ್ಷೆಗೆ ಕಾರಣವಾಗಿರೋ ಐ ಲವ್...

ಐ ಲವ್ ಯೂ: ಬಿಡುಗಡೆಯಾಯ್ತು ಮತ್ತೊಂದು ಡ್ಯುಯೆಟ್ ವೀಡಿಯೋ ಸಾಂಗ್!

5 months ago

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐ ಲವ್ ಯೂ ಚಿತ್ರದ ಹಾಡುಗಳ ಭರಾಟೆ ಅಡೆತಡೆಯಿಲ್ಲದೆ ಮುಂದುವೆರೆಯುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಹಾಡುಗಳು ಜನಮನ ಗೆಲ್ಲುತ್ತಿದ್ದಂತೆಯೇ ಚಂದ್ರು ಚೆಂದದ ಹಾಡುಗಳ ಲಿರಿಕಲ್ ವೀಡಿಯೋಗಳನ್ನು ಲಾಂಚ್ ಮಾಡುತ್ತಾ ಸಾಗುತ್ತಿದ್ದಾರೆ. ಇದೀಗ ಐ ಲವ್ ಯೂ ಚಿತ್ರದ...

ಆ ಕಾಲದ ಉಪ್ಪಿ ಎದ್ದು ಬಂದು ‘ಐ ಲವ್ ಯೂ’ ಅಂದಂತೆ!

5 months ago

ಆರ್.ಚಂದ್ರು ನಿರ್ದೇಶನದ ಐ ಲವ್ ಯೂ ಚಿತ್ರದ ಟ್ರೈಲರ್ ಹೊರಬಂದಿದೆ. ಕಿಚ್ಚ ಸುದೀಪ್ ಬಿಡುಗಡೆಗೊಳಿಸಿರೋ ಈ ಟ್ರೈಲರ್ ಮೂಲಕ ದಶಕದ ಹಿಂದೆ ಹುಚ್ಚೆಬ್ಬಿಸಿದ್ದ ಉಪ್ಪಿ ಮತ್ತೆ ಹೊಸ ರೂಪದಲ್ಲಿ ಎದ್ದುಬಂದಂಥಾ ಅನುಭವವಾಗಿ ಸಮಸ್ತ ಅಭಿಮಾನಿಗಳೂ ಥ್ರಿಲ್ ಆಗಿದ್ದಾರೆ. ಈ ಟ್ರೈಲರಿನಲ್ಲಿ ಉಪೇಂದ್ರ...