Tag: ಆರ್ಥಿಕತೆ

ಬಜ್ಜಿ, ಬೋಂಡಾ ಅಂಗಡಿ ತೆರೆದ ರಾಷ್ಟ್ರಮಟ್ಟದ ಕ್ರೀಡಾಪಟು

ಬಜ್ಜಿ, ಬೋಂಡಾ ಅಂಗಡಿ ತೆರೆದ ರಾಷ್ಟ್ರಮಟ್ಟದ ಕ್ರೀಡಾಪಟು

ರಾಂಚಿ: ಬಿಲ್ಲುಗಾರಿಕೆಯಲ್ಲಿ ಜ್ಯೂನಿಯರ್ ವಿಭಾಗದಲ್ಲಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ್ದ ಜಾರ್ಖಂಡ್ ಕ್ರೀಡಾಪಟು ಈಗ ಬಜ್ಜಿ, ಬೋಂಡಾವನ್ನು ಮಾರಾಟ ಮಾಡಿ ಜೀವನವನ್ನು ನಡೆಸುತ್ತಿದ್ದಾರೆ. 23 ವರ್ಷದ ಮಮತಾ ರಾಂಚಿಯಲ್ಲಿ ತರಬೇತಿ ...

ಹಬ್ಬದ ವೇಳೆ ಸೈನಿಕರನ್ನು ನೆನೆದು ಅವರಿಗಾಗಿ ದೀಪ ಬೆಳಗಿಸಿ: ಪ್ರಧಾನಿ ಮೋದಿ

ನೋಟು ನಿಷೇಧದಿಂದ ಕಪ್ಪು ಹಣ ಕಡಿಮೆಯಾಗಿದ್ದು ತೆರಿಗೆ ಹೆಚ್ಚಳವಾಗಿದೆ – ಲೆಕ್ಕ ಕೊಟ್ಟ ಮೋದಿ

ನವದೆಹಲಿ: ನೋಟು ನಿಷೇಧ ನಿರ್ಧಾರದಿಂದ ಕಪ್ಪು ಹಣ ಕಡಿಮೆಯಾಗಿದ್ದು, ತೆರಿಗೆ ಹೆಚ್ಚಳವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಐತಿಹಾಸಿಕಾ ನೋಟು ನಿಷೇಧ ನಿರ್ಧಾರಕ್ಕೆ 4 ವರ್ಷ ...

ಸಿದ್ದರಾಮಯ್ಯ ಸಿಎಂ ಆಗೋದು ಕನಸಿನ ಮಾತು: ಶ್ರೀನಿವಾಸ್ ಪ್ರಸಾದ್

ಪಿಂಜರಾ ಪೌಲ್ ಸಚಿವರೆಲ್ಲ, ಹಣಕಾಸು ಸಚಿವರಾದ್ರೆ ಇಷ್ಟೇ- ಸಿದ್ದು ವಿರುದ್ಧ ಶ್ರೀನಿವಾಸ್ ಪ್ರಸಾದ್ ಕಿಡಿ

ಚಾಮರಾಜನಗರ: ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ ಎಂದು ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಂಸದ ವಿ.ಶ್ರೀನಿವಾಸ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ...

2030ರ ವೇಳೆಗೆ ಆರ್ಥಿಕತೆಯಲ್ಲಿ ಜಪಾನ್ ಹಿಂದಿಕ್ಕಿ 3ನೇ ಸ್ಥಾನಕ್ಕೆ ಏರಲಿದೆ ಭಾರತ!

2021-22ರಲ್ಲಿ ಭಾರತದ ಜಿಡಿಪಿ ಶೇ.9ರಷ್ಟು ದಾಖಲು – ಎಡಿಬಿ

ಮನೀಲಾ: ಕೋವಿಡ್‌ 19ನಿಂದಾಗಿ ಭಾರತದ ಆಂತರಿಕ ಉತ್ಪಾದನೆ(ಜಿಡಿಪಿ) ಈ ಹಣಕಾಸು ವರ್ಷದಲ್ಲಿ ಕುಸಿತ ಕಂಡರೂ 2021-22ರ ಹಣಕಾಸು ವರ್ಷದಲ್ಲಿ ಶೇ.9ರಷ್ಟು ಜಿಡಿಪಿ ದಾಖಲಿಸಲಿದೆ ಎಂದು ಏಷ್ಯನ್‌ ಡೆವಲಪ್‌ಮೆಂಟ್‌ ...

ಭಾರತಕ್ಕೆ ಮೊದಲ ಪ್ರಾಶಸ್ತ್ಯ – ಚೀನಾಗೆ ಶಾಕ್‌ ನೀಡಿದ ಲಂಕಾ

ಭಾರತಕ್ಕೆ ಮೊದಲ ಪ್ರಾಶಸ್ತ್ಯ – ಚೀನಾಗೆ ಶಾಕ್‌ ನೀಡಿದ ಲಂಕಾ

ಕೊಲಂಬೋ: ಬಡ ರಾಷ್ಟ್ರಗಳಿಗೆ ಆರ್ಥಿಕ ಸಹಾಯ ಮಾಡುವ ನೆಪದಲ್ಲಿ ಆ ದೇಶವನ್ನು ತನ್ನ ತಾಳಕ್ಕೆ ಕುಣಿಯುವಂತೆ ಮಾಡುತ್ತಿದ್ದ ಚೀನಾಕ್ಕೆ ಶ್ರೀಲಂಕಾ ಶಾಕ್‌ ನೀಡಿದೆ. ಭಾರತ ವಿರುದ್ಧದ ಕಾರ್ಯತಂತ್ರಗಳಿಗೆ ...

ಬೆಂಗಳೂರಿನಿಂದ ಅಂತರ್‌ ಜಿಲ್ಲಾ ವಾಹನ ಓಡಾಟ ಬಂದ್‌ ಮಾಡಿ – ಸಿಎಂಗೆ ತಜ್ಞರು ನೀಡಿದ್ದಾರೆ 7 ಸಲಹೆ

ಲಾಕ್‌ಡೌನ್‌ ಮಾಡಲು ಸಾಧ್ಯವೇ ಇಲ್ಲ – ತಜ್ಞರ ಸಲಹೆಗೆ ಸಿಎಂ ಹೇಳಿದ್ದೇನು? ಇನ್‌ಸೈಡ್‌ ಸುದ್ದಿ

ಬೆಂಗಳೂರು: ಅಂತರ್ ಜಿಲ್ಲೆ ಓಡಾಟ ನಿರ್ಬಂಧ ಮಾಡಿದ್ರೆ ಸರ್ಕಾರ ನಡೆಸಲು ಸಾಧ್ಯವಿಲ್ಲ. ಬೊಕ್ಕಸಕ್ಕೆ ಸಮಸ್ಯೆ ಆಗುತ್ತದೆ. ಈ ಸಲಹೆಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಸಿಎಂ ಸಚಿವರ ...

3.2 ಶತಕೋಟಿ ಡಾಲರ್‌ ಯೋಜನೆಯೇ ಅಕ್ರಮ – ಚೀನಾಗೆ ಪೆಟ್ಟು ನೀಡಿದ ಕೀನ್ಯಾ

3.2 ಶತಕೋಟಿ ಡಾಲರ್‌ ಯೋಜನೆಯೇ ಅಕ್ರಮ – ಚೀನಾಗೆ ಪೆಟ್ಟು ನೀಡಿದ ಕೀನ್ಯಾ

ನೈರೋಬಿ: ಒಂದೊಂದು ದೇಶದ ದೊಡ್ಡ ಯೋಜನೆಯನ್ನು ಎತ್ತಿಕೊಂಡು ನಿಧಾನವಾಗಿ ಆ ದೇಶವನ್ನೇ ತನ್ನ ಮಾರುಕಟ್ಟೆಯ ಕೇಂದ್ರವನ್ನಾಗಿ ಮಾಡುವ ಚೀನಾದ ತಂತ್ರಕ್ಕೆ ಕೀನ್ಯಾ ಈಗ ಬಲವಾದ ಪೆಟ್ಟು ನೀಡಿದೆ. ...

ನೇಪಾಳ ಆಯ್ತು, ಈಗ ಢಾಕಾದತ್ತ ಕೈಚಾಚಿದ ಬೀಜಿಂಗ್‌

ನವದೆಹಲಿ: ಹೊಸ ನಕ್ಷೆ ರಚಿಸಿ ನೇಪಾಳವನ್ನು ಭಾರತದ ವಿರುದ್ಧ ಎತ್ತಿಕಟ್ಟಿದ್ದ ಚೀನಾ, ಇದೀಗ ಬಾಂಗ್ಲಾದೇಶವನ್ನೂ ದಾಳವನ್ನಾಗಿಸಿಕೊಳ್ಳಲು ಮುಂದಾಗಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಭಾರತದ ಮಿತೃತ್ವ ಹೊಂದಿರುವ ...

‘ಬಿಸಿಸಿಐ ಹಣಕ್ಕಾಗಿ ಐಪಿಎಲ್ ಆಡಿಸುತ್ತಿದೆ’ – ಟೀಕಾಕಾರರಿಗೆ ಅರುಣ್ ಧುಮಾಲ್ ಆರ್ಥಿಕ ಪಾಠ

‘ಬಿಸಿಸಿಐ ಹಣಕ್ಕಾಗಿ ಐಪಿಎಲ್ ಆಡಿಸುತ್ತಿದೆ’ – ಟೀಕಾಕಾರರಿಗೆ ಅರುಣ್ ಧುಮಾಲ್ ಆರ್ಥಿಕ ಪಾಠ

- ಐಪಿಎಲ್ ನಿಂತರೆ ಅದರ ಪರಿಣಾಮ ನೇರವಾಗಿ ಆಟಗಾರರ ಮೇಲೆ ಬೀಳುತ್ತದೆ ಮುಂಬೈ: ಬಿಸಿಸಿಐ ಹಣಕ್ಕಾಗಿ ಆಟಗಾರರ ಜೀವವನ್ನೇ ಪಣಕ್ಕಿಟ್ಟು ಐಪಿಎಲ್ ಆಡಿಸಲು ಮುಂದಾಗಿದೆ ಎಂಬ ಟೀಕಾಕಾರರ ...

ಕೇಂದ್ರದ ಮಾರ್ಗಸೂಚಿ ಬಂದ ಬಳಿಕ ಮದ್ಯ ಮಾರಾಟದ ಬಗ್ಗೆ ನಿರ್ಧಾರ: ಸಿಎಂ ಬಿಎಸ್‍ವೈ

ಮೇ 3ರ ನಂತರ ರಾಜ್ಯ ಸರ್ಕಾರದ ಭರ್ಜರಿ ಪ್ಲಾನ್

- ಆರ್ಥಿಕತೆಗಾಗಿ ಇಲಾಖೆ, ನಿಗಮಗಳ ವಿಲೀನ ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ರಾಜ್ಯ ಸರ್ಕಾರದ ಆದಾಯಕ್ಕೆ ಭಾರೀ ಹೊಡೆತ ಬಿದ್ದಿದೆ. ಹೀಗಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಮುಖ್ಯಮಂತ್ರಿ ...

ಏನಿದು ‘ಹೆಲಿಕಾಪ್ಟರ್ ಮನಿ’? ಆರ್ಥಿಕತೆ ಸುಧಾರಣೆ ಆಗುತ್ತಾ? ಭಾರತದಲ್ಲಿ ಸಾಧ್ಯವೇ?

ಏನಿದು ‘ಹೆಲಿಕಾಪ್ಟರ್ ಮನಿ’? ಆರ್ಥಿಕತೆ ಸುಧಾರಣೆ ಆಗುತ್ತಾ? ಭಾರತದಲ್ಲಿ ಸಾಧ್ಯವೇ?

ನವದೆಹಲಿ: ಕೊರೊನಾ ಬಂದ ಮೇಲೆ ಬಿಸಿನೆಸ್‍ಗಳು ನೆಲ ಕಚ್ಚಿದೆ. ದೇಶದ ಆರ್ಥಿಕತೆಯ ಮೇಲೆ ಭಾರೀ ಪೆಟ್ಟಾಗಿದೆ. ಈ ಸಂದರ್ಭದಲ್ಲಿ 'ಹೆಲಿಕಾಪ್ಟರ್ ಮನಿ'ಯನ್ನು ಜಾರಿಗೊಳಿಸಿದರೆ ದೇಶದ ಆರ್ಥಿಕತೆ ಮೇಲಕ್ಕೆ ...

2030ರ ವೇಳೆಗೆ ಆರ್ಥಿಕತೆಯಲ್ಲಿ ಜಪಾನ್ ಹಿಂದಿಕ್ಕಿ 3ನೇ ಸ್ಥಾನಕ್ಕೆ ಏರಲಿದೆ ಭಾರತ!

3ನೇ ತ್ರೈಮಾಸಿಕ ಜಿಡಿಪಿ ಸ್ವಲ್ಪ ಏರಿಕೆ

ನವದೆಹಲಿ: ದೇಶದ ಜಿಡಿಪಿ ದರ ನಿಧಾನವಾಗಿ ಚೇತರಿಸಿಕೊಳ್ತಿದೆ. 3ನೇ ತ್ರೈಮಾಸಿಕ ವರದಿಯಲ್ಲಿ ಶೇ. 4.5 ರಿಂದ 4.7ಕ್ಕೆ ಏರಿಕೆ ಕಂಡಿದೆ. ಆದರೆ, ಉತ್ಪಾದನಾ ವಲಯ ಪಾತಾಳಕ್ಕೆ ಕುಸಿದಿದೆ. ...

2 ಸಾವಿರ ಮುಖಬೆಲೆಯ ನೋಟ್ ಮುದ್ರಣ ನಿಲ್ಲಿಸಲಿದೆ ಆರ್‌ಬಿಐ

ಬೆಳವಣಿಗೆ ಕುಂಠಿತವಾದರೂ, ಭಾರತದ ಹಣಕಾಸು ವ್ಯವಸ್ಥೆ ಸ್ಥಿರ – ಆರ್‌ಬಿಐ

ನವದೆಹಲಿ: ದೇಶದ ಆರ್ಥಿಕ ಬೆಳವಣಿಗೆ ಕುಂಠಿತವಾದರೂ ಭಾರತದ ಹಣಕಾಸು ವ್ಯವಸ್ಥೆ ಸ್ಥಿರವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ. ಆರ್‌ಬಿಐ ಬಿಡುಗಡೆ ಮಾಡಿರುವ 20ನೇ ಹಣಕಾಸು ...

ಬ್ಯಾಂಕುಗಳ ಶೋಚನೀಯ ಪರಿಸ್ಥಿತಿಗೆ ಮನಮೋಹನ್ ಸಿಂಗ್, ರಘುರಾಂ ರಾಜನ್ ಕಾರಣ – ಸೀತಾರಾಮನ್

ಬ್ಯಾಂಕುಗಳ ಶೋಚನೀಯ ಪರಿಸ್ಥಿತಿಗೆ ಮನಮೋಹನ್ ಸಿಂಗ್, ರಘುರಾಂ ರಾಜನ್ ಕಾರಣ – ಸೀತಾರಾಮನ್

ನ್ಯೂಯಾರ್ಕ್: ಆರ್.ಬಿ.ಐ ಹಿಂದಿನ ಗವರ್ನರ್ ರಘುರಾಮ್ ರಾಜನ್ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೇ ದೇಶದ ಬ್ಯಾಂಕ್‍ಗಳ ಶೋಚನೀಯ ಸ್ಥಿತಿಗೆ ಕಾರಣ ಎಂದು ಹಣಕಾಸು ಸಚಿವ ...

ಕರ್ನಾಟಕವನ್ನು ನಾವು ಕಡೆಗಣಿಸಿಲ್ಲ, ಶೀಘ್ರದಲ್ಲೇ ಪರಿಹಾರ ಬಿಡುಗಡೆಯಾಗುತ್ತೆ – ಕೇಂದ್ರ ಸಚಿವ ಅನುರಾಗ್ ಠಾಕೂರ್

ಕರ್ನಾಟಕವನ್ನು ನಾವು ಕಡೆಗಣಿಸಿಲ್ಲ, ಶೀಘ್ರದಲ್ಲೇ ಪರಿಹಾರ ಬಿಡುಗಡೆಯಾಗುತ್ತೆ – ಕೇಂದ್ರ ಸಚಿವ ಅನುರಾಗ್ ಠಾಕೂರ್

ಹುಬ್ಬಳ್ಳಿ: ಕರ್ನಾಟಕವನ್ನು ನಾವು ಕಡೆಗಣಿಸುತ್ತಿಲ್ಲ, ಸರ್ಕಾರ ಶೀಘ್ರದಲ್ಲೇ ನೆರೆ ಪರಿಹಾರ ಬಿಡುಗಡೆ ಮಾಡಲಿದೆ ಎಂದು ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಭರವಸೆ ವ್ಯಕ್ತಪಡಿಸಿದ್ದಾರೆ. ...

ಅಪರಾಧ ಮಾಡಲು ಜನರು ಹೆದರುತ್ತಿದ್ದಾರೆ, ಕ್ರಿಮಿನಲ್ ಗಳು ತರಕಾರಿ ಮಾರುತ್ತಿದ್ದಾರೆ : ಯೋಗಿ ಆದಿತ್ಯನಾಥ್

ದೇಶದ ಆರ್ಥಿಕತೆ ದುರ್ಬಲಗೊಳ್ಳಲು ಮೊಘಲರು, ಬ್ರಿಟಿಷರು ಕಾರಣ – ಯೋಗಿ ಆದಿತ್ಯನಾಥ್

ಮುಂಬೈ: ಭಾರತದ ಆರ್ಥಿಕತೆ ದುರ್ಬಲಗೊಳ್ಳಲು ಮೊಘಲರು ಹಾಗೂ ಬ್ರಿಟಿಷರೇ ಕಾರಣ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ. ಮುಂಬೈನಲ್ಲಿ ನಡೆದ ವಿಶ್ವ ಹಿಂದೂ ಆರ್ಥಿಕ ...

Page 1 of 3 1 2 3