Recent News

5 days ago

2 ನಿಮಿಷದಲ್ಲಿ ನಿಮ್ಮ ಮಕ್ಕಳ ಹೊಟ್ಟೆ ಸೇರಬಹುದು ವಿಷ

– ಮಾರಾಟವಾಗ್ತಿವೆ ಅವಧಿ ಮುಗಿದ ನೂಡಲ್ಸ್ ಬೆಂಗಳೂರು: ಪ್ರತಿಯೊಬ್ಬರಿಗೂ ಹೊಟ್ಟೆ ಹಸಿದಾಗ ನೆನಪಾಗುವುದು ಫಟಾಫಟ್ ನೂಡಲ್ಸ್. ಎರಡೇ ಎರಡೂ ನಿಮಿಷದಲ್ಲಿ ರೆಡಿಯಾಗುವ ಈ ನೂಡಲ್ಸ್ ಎಂದರೆ ಮಕ್ಕಳಿಗೆ ತುಂಬ ಇಷ್ಟ. ಬಿಸಿ ಬಿಸಿಯಾದ, ವೆರೈಟಿ ಟೇಸ್ಟಿ ನೂಡಲ್ಸ್ ಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವ ಮುನ್ನ ಈ ಸ್ಟೋರಿ ಓದಿ. ಎರಡು ನಿಮಿಷದಲ್ಲಿ ತಯಾರಾಗುವ ನೂಡಲ್ಸ್ ಗಳು ನಮ್ಮ ದೇಹಕ್ಕೆ ಅಪಾಯಕಾರಿಯಾಗಿದ್ದು, ಪಬ್ಲಿಕ್ ಟಿವಿ ನಡೆಸಿದ ಸ್ಟಿಂಗ್ ಆಪರೇಷನ್‍ನಲ್ಲಿ ಇದು ಬಯಲಾಗಿದೆ. ಈ ನೂಡಲ್ಸ್ ಆಡಿಕ್ಷನ್‍ನ್ನೇ ಬಳಸಿಕೊಂಡು ಈಗ […]

1 week ago

11 ತಿಂಗಳ ಪೋರಿಗೆ ಸಕ್ಕರೆ ಕಾಯಿಲೆ- 3 ವರ್ಷದ ಮಗನಿಗೆ ಹೃದಯದ ಸಮಸ್ಯೆ

-ಫ್ರಿಡ್ಜ್ ಇಲ್ಲದೇ ಮಡಿಕೆಯಲ್ಲಿ ಔಷಧಿ ಇರಿಸೋ ತಂದೆ -ಸಹಾಯದ ನಿರೀಕ್ಷೆಯಲ್ಲಿ ಬಡ ದಂಪತಿ ಕೊಪ್ಪಳ: ಹೊಟ್ಟೆ ತುಂಬ ಬೇಕಾದ್ರೆ ಪ್ರತಿದಿನ ದುಡಿಯಲೇ ಬೇಕು. ಅಂತಹ ಬಡಕುಟುಂಬದ ದಂಪತಿಗೆ ಮುದ್ದಾದ ಎರಡು ಕಂದಮ್ಮಗಳಿವೆ. ಬಡತನವಿದ್ದರೆ ಪರವಾಗಿಲ್ಲ ಹೇಗೋ ಜೀವನ ನಡೆಸಬಹುದಿತ್ತು. ಆದರೆ ದಂಪತಿಯ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದು, ಕುಟುಂಬ ಸಹಾಯದ ನಿರೀಕ್ಷೆಯಲ್ಲಿದೆ. ದುರ್ಗಪ್ಪ ಮತ್ತು ಸಣ್ಣ ಮರೆಕ್ಕ...

16 ದಿನದಲ್ಲಿ ಒಂದೇ ಗ್ರಾಮದ 11 ಜನರ ನಿಗೂಢ ಸಾವು- ಗ್ರಾಮಸ್ಥರಲ್ಲಿ ಶುರುವಾಯ್ತು ಆತಂಕ

3 weeks ago

ಕೋಲಾರ: ಗ್ರಾಮದಲ್ಲಿ ಕಳೆದ 16 ದಿನಗಳಿಂದ ನಡೆಯುತ್ತಿರುವ ಸರಣಿ ನಿಗೂಢ ಸಾವು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದ ಘಟನೆ ಮುಳಬಾಗಿಲು ತಾಲೂಕಿನಲ್ಲಿ ನಡೆದಿದೆ. ಆಂಧ್ರಪ್ರದೇಶ ಗಡಿಭಾಗಕ್ಕೆ ಹೊಂದಿಕೊಂಡಿರುವ ಚಮಕಲಹಳ್ಳಿಯಲ್ಲಿ 16 ದಿನದಲ್ಲಿ 11 ಜನರು ನಿಗೂಢವಾಗಿ ಮೃತಪಟ್ಟಿದ್ದಾರೆ. ಆರೋಗ್ಯವಾಗಿದ್ದ ಜನರೇ ಕೆಲವು ದಿನಗಳ...

ಶಾಸಕ ತನ್ವೀರ್ ಸೇಠ್ ಆರೋಗ್ಯದಲ್ಲಿ ಚೇತರಿಕೆ

3 weeks ago

ಮೈಸೂರು: ಹಲ್ಲೆಗೆ ಒಳಗಾಗಿದ್ದ ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ನಿನ್ನೆ ರಾತ್ರಿಯಿಂದ ಶಾಸಕರಿಗೆ ಅಳವಡಿಸಿದ್ದ ವೆಂಟಿಲೇಟರ್ ತೆಗೆದು ಹಾಕಲಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಭಾನುವಾರ ರಾತ್ರಿ ಮದುವೆ ಸಮಾರಂಭಕ್ಕೆ ಹೋಗಿದ್ದ ತನ್ವೀರ್ ಸೇಠ್ ಅವರ...

ಶಾಸಕ ತನ್ವೀರ್ ಸೇಠ್ ಆರೋಗ್ಯ ಸ್ಥಿತಿ ಗಂಭೀರ

3 weeks ago

ಮೈಸೂರು: ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಮುಖ್ಯಸ್ಥ ಡಾ.ಉಪೇಂದ್ರ ಶೆಣೈ ಹೇಳಿದ್ದಾರೆ. ತನ್ವೀರ್ ಸೇಠ್ ಅವರ ಕುತ್ತಿಗೆ ಭಾಗದಲ್ಲಿ ಗಾಯವಾಗಿದೆ. ಕುತ್ತಿಗೆಯಲ್ಲಿರುವ ರಕ್ತನಾಳ, ನರಗಳಿಗೆ...

ಜೀವ ತೆಗೆಯುತ್ತವೆ ವೆರೈಟಿ ಐಸ್ ಕ್ರೀಂ

2 months ago

ಬೆಂಗಳೂರು: ಬಾಯಿ ರುಚಿ ತಣಿಸೋ ಈ ಐಸ್ ಕ್ರೀಂ ಜೀವ ತೆಗೆಯುತ್ತದೆ. ಕಲರ್ ಫುಲ್ ಕ್ರೀಂ ವೆರೈಟಿ ಚೆರ್ರಿಗಳನ್ನು ಹಾಕಿರುವ ಐಸ್ ಕ್ರೀಂ ಗಳನ್ನು ಬಾಯಿ ಚಪ್ಪರಿಸಿ ತಿನ್ನುವ ಮುನ್ನ ಈ ಸ್ಟೋರಿ ಓದಿ. ಸಿಲಿಕಾನ್ ಸಿಟಿಯಲ್ಲಿ ಐಸ್ ಕ್ರೀಂಪಾರ್ಲರಿಗೆ ಹೋಗಿ...

ನಾಲಿಗೆಗೆ ರುಚಿ, ಜೀವಕ್ಕೆ ಕುತ್ತು – ಹಬ್ಬಕ್ಕೆ ಸಿಹಿ ಖರೀದಿ ಮುನ್ನ ಎಚ್ಚರ

2 months ago

-ಸಿಹಿ ಹಿಂದಿದೆ ಕಹಿ ಸತ್ಯ ಬೆಂಗಳೂರು: ಕುರುಕಲು ತಿಂಡಿ, ಸಿಹಿ ತಿಂಡಿ ಮಾಡೋದು ತುಂಬಾನೇ ಕಷ್ಟ ಎಂದು ಎಷ್ಟೋ ಜನರು ಅಂಗಡಿಗಳಿಂದ ತಂದು ಹಬ್ಬಕ್ಕೆ ಮುಗಿಸುತ್ತಾರೆ. ಬಹುತೇಕ ಗ್ರಾಹಕರು ಮಾರುಕಟ್ಟೆಯಲ್ಲಿ ಸಿಗುವ ತಿಂಡಿಗಳ ಗುಣಮಟ್ಟ ಪರೀಕ್ಷೆ ಮಾಡಲ್ಲ. ಸಿಹಿ ಹಿಂದಿನ ಕಹಿ...

ಡಿಕೆಶಿ ಆರೋಗ್ಯದಲ್ಲಿ ಏರುಪೇರು-ಆಸ್ಪತ್ರೆಗೆ ದಾಖಲು

3 months ago

ನವದೆಹಲಿ: ಜಾರಿ ನಿರ್ದೇಶನಾಲುಯದ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೈ ಬಿಪಿ, ಹೈ ಶುಗರ್ ನಿಂದ ಬಳಲುತ್ತಿರುವ ಡಿ.ಕೆ.ಶಿವಕುಮಾರ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್ 17ರವರೆಗೂ ಕಸ್ಟಡಿ ವಿಸ್ತರಣೆಯಾದ ಬಳಿಕ ಶನಿವಾರ ವಿಚಾರಣೆ...