Thursday, 21st November 2019

Recent News

7 months ago

ಮೂವರು ಮಕ್ಕಳ ಉಪಸ್ಥಿತಿಯಲ್ಲಿ ಇಬ್ಬರ ಕೈ ಹಿಡಿಯಲಿದ್ದಾನೆ ವರ!

ಗಾಂಧಿನಗರ: ವರನೊಬ್ಬ ಒಂದೇ ಮಂಟಪದಲ್ಲಿ ಇಬ್ಬರು ವಧುಗಳನ್ನು ಮದುವೆಯಾಗಲಿರುವ ವಿಚಿತ್ರ ಪ್ರಸಂಗವೊಂದು ಗುಜರಾತಿನಲ್ಲಿ ನಡೆಯಲಿದೆ. ಈ ಮದುವೆಯ ಗುಜರಾತ್‍ನ ಪಾಲ್ಘರ್ ನಲ್ಲಿ ಏಪ್ರಿಲ್ 22ರಂದು ನಡೆಯಲಿದೆ. ಮದುವೆ ಆಮಂತ್ರಣ ಪತ್ರದಲ್ಲಿ ವರ ಹಾಗೂ ಇಬ್ಬರು ವಧುಗಳ ಹೆಸರುಗಳನ್ನು ನೋಡಿ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಮದುವೆಗೂ ಮುಂಚಿತವಾಗಿಯೇ ವರ ಮೂರು ಮಕ್ಕಳ ತಂದೆಯಾಗಿದ್ದಾನೆ. ಸಂಜಯ್ ವರನಾಗಿದ್ದು, ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಅನಾಥನಾಗಿರುವ ಸಂಜಯ್‍ಗೆ 10 ವರ್ಷಗಳ ಹಿಂದೆ ಬೇಬಿ ಎಂಬ ಯುವತಿಯ ಪರಿಚಯವಾಗಿತ್ತು. ಬಳಿಕ […]