Saturday, 23rd February 2019

Recent News

3 weeks ago

ಒನ್ ಪ್ಲಸ್ ಕಂಪನಿಯಿಂದ ಆಪಲ್ ಟ್ರೋಲ್!

ಬೆಂಗಳೂರು: ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಆಪಲ್ ಕಂಪನಿಯನ್ನು ಒನ್ ಪ್ಲಸ್ ಕಂಪನಿ ಟ್ರೋಲ್ ಮಾಡಿದೆ. ಆಪಲ್ ಕಂಪನಿಯ ವಾಯ್ಸ್ ಅಸಿಸ್ಟೆಂಟ್ ಸಿರಿ ಹೆಸರನ್ನು ಬಳಸಿಕೊಂಡು ಒನ್ ಪ್ಲಸ್ ಇಂಡಿಯಾ  ಕಾಲೆಳೆದಿದೆ. ಹೇ ಸಿರಿ, ಭಾರತದ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳ ಪೈಕಿ ನಂಬರ್ ಒನ್ ಯಾವುದು ಎಂದು ಪ್ರಶ್ನಿಸಿದೆ. ಈ ಟ್ವೀಟ್ ಗೆ iDare you ಯೂ ಎಂದು ಬರೆದುಕೊಂಡು ಟ್ವೀಟ್ ಮಾಡಿದೆ. iDare you pic.twitter.com/iSstVVv0aI — OnePlus India (@OnePlus_IN) January 30, […]

7 months ago

ಭಾರತದಲ್ಲಿ ಆಪಲ್ ಹಾಗೂ ಸ್ಯಾಮ್‌ಸಂಗ್‌ ಗೆ ಸಡ್ಡು ಹೊಡೆದ ಒನ್‍ಪ್ಲಸ್

ನವದೆಹಲಿ: ಚೀನಾ ಒನ್‍ಪ್ಲಸ್ ಕಂಪೆನಿಯು ತನ್ನ ನೂತನ ಮಾದರಿಯ ಸ್ಮಾರ್ಟ್ ಫೋನ್‍ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಆಪಲ್ ಹಾಗೂ ಸ್ಯಾಮ್‌ಸಂಗ್‌ ಮೊಬೈಲ್ ಕಂಪೆನಿಗಳಿಗೆ ಸಡ್ಡು ಹೊಡಿದಿದೆ. ಪ್ರೀಮಿಯಂ ಫೋನ್ ಸೆಗ್ಮೆಂಟ್ ವಿಭಾಗದ 2018ರ ಏಪ್ರಿಲ್ – ಜೂನ್ ಅವಧಿಯಲ್ಲಿ ಭಾರತದ ಮಾರುಕಟ್ಟೆಯಲ್ಲಿ ಒನ್‍ಪ್ಲಸ್ ಕಂಪೆನಿಯು ಹೆಚ್ಚಿನ ಪಾಲನ್ನು ಪಡೆದುಕೊಂಡಿದೆ ಎಂದು ಮಾರುಕಟ್ಟೆ ಅಧ್ಯಯನ ನಡೆಸುವ ಕೌಂಟರ್...

ಐ ಫೋನ್ ಖರೀದಿದಾರರಿಗೆ ಸಿಹಿ ಸುದ್ದಿ

9 months ago

ನವದೆಹಲಿ: ಆಪಲ್ ಐ ಫೋನ್ ಪ್ರಿಯರಿಗೆ ಫ್ಲಿಪ್ ಕಾರ್ಟ್ ತನ್ನ ಆಪಲ್ ವೀಕ್ ಮಾರಾಟದಲ್ಲಿ ಸಾಕಷ್ಟು ಕೊಡುಗೆಗಳನ್ನು ನೀಡುತ್ತಿದೆ. ಒಂದು ವಾರ ನಡೆಯುವ ಆಪಲ್ ವೀಕ್ ಮಾರಾಟ ಮೇ 27 ರಂದು ಕೊನೆಯಾಗಲಿದೆ. ಕೆಲವು ಐಫೋನ್ ಮಾದರಿಗಳು, ಮ್ಯಾಕ್ ಬುಕ್ ಏರ್,...

ವಿಶ್ವದ ಟಾಪ್ ಸ್ಮಾರ್ಟ್ ಫೋನ್ ಕಂಪೆನಿಗಳ ಪಟ್ಟಿ ರಿಲೀಸ್: ಯಾವ ಕಂಪನಿಯು ಎಷ್ಟು ಮಾರುಕಟ್ಟೆ ಹೊಂದಿದೆ?

10 months ago

ನವದೆಹಲಿ: ಸ್ಯಾಮ್ ಸಂಗ್ 23.3% ಸ್ಮಾರ್ಟ್ ಫೋನ್ ಮಾರುಕಟ್ಟೆ ಪಾಲನ್ನು ಪಡೆಯುವುದರ ಮೂಲಕ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಇಂಟರ್ ನ್ಯಾಷನಲ್ ಡೇಟಾ ಕಾರ್ಪೋರೇಷನ್(ಐಡಿಸಿ) 2018 ಮೊದಲ ತ್ರೈಮಾಸಿಕದಲ್ಲಿ ಜಾಗತಿಕವಾಗಿ ಅತಿ ಹೆಚ್ಚು ಸ್ಮಾರ್ಟ್ ಫೋನ್ ಸಾಗಾಟ ಮಾಡಿದ ಕಂಪೆನಿಗಳ ವರದಿಯನ್ನು...

ವಾಟ್ಸಪ್ ನಲ್ಲೇ ಯೂ ಟ್ಯೂಬ್ ವಿಡಿಯೋ ಪ್ಲೇ ಮಾಡಿ!

1 year ago

ಕ್ಯಾಲಿಫೋರ್ನಿಯಾ: ಇನ್ನು ಮುಂದೆ ವಾಟ್ಸಪ್ ನಲ್ಲಿ ಯೂ ಟ್ಯೂಬ್ ವಿಡಿಯೋವನ್ನು ನೇರವಾಗಿ ನೋಡಬಹುದು. ಹೌದು, ಇಲ್ಲಿಯವರೆಗೆ ವಾಟ್ಸಪ್ ನಲ್ಲಿ ಯೂ ಟ್ಯೂಬ್ ಲಿಂಕ್ ಕಳುಹಿಸಿದ್ರೆ ಯೂಟ್ಯೂಬ್ ಆಪ್ ಮೂಲಕ ವಿಡಿಯೋ ಪ್ಲೇ ಆಗುತಿತ್ತು. ಆದರೆ ಈಗ ವಾಟ್ಸಪ್ ನಲ್ಲಿ ಯೂ ಟ್ಯೂಬ್...

89 ಸಾವಿರ ರೂ. ಬೆಲೆ ಇರೋ ಐಫೋನ್ ಎಕ್ಸ್ ನಿರ್ಮಾಣಕ್ಕೆ ಆಪಲ್‍ಗೆ ಆಗೋ ವೆಚ್ಚ ಎಷ್ಟು?

1 year ago

ನವದೆಹಲಿ: ಆಪಲ್ ಐಫೋನ್ ಎಕ್ಸ್ 64 ಜಿಬಿ ಆಂತರಿಕ ಮೆಮೊರಿಯ ಫೋನಿಗೆ ಭಾರತದಲ್ಲಿ 89 ಸಾವಿರ ರೂ. ಇದೆ. ಆದರೆ ಈ ಫೋನಿನ ನಿಜವಾದ ಬೆಲೆ 23,300 ರೂ. ಅಂತೆ. ಟೆಕ್‍ಸೈಟ್ ಸಂಸ್ಥೆಯೊಂದು ಐಫೋನ್ ಎಕ್ಸ್ ಗೆ ಬಳಕೆ ಮಾಡಿದ ಹಾರ್ಡ್...

ಹೊಸ ಐಫೋನ್ ಕೊಳ್ಳಲು ಬ್ಯಾಂಡ್ ವಾದ್ಯದೊಂದಿಗೆ ಕುದುರೆ ಏರಿ ಹೊರಟ!

1 year ago

ಥಾಣೆ: ಐಫೋನ್ ಕೊಳ್ಳೋದು ಅಂದ್ರೆ ಕೆಲವರಿಗೆ ಪ್ರತಿಷ್ಠೆಯಿದ್ದಂತೆ. ಇನ್ನೂ ಕೆಲವರು ಹೊಸ ಐಫೋನ್ ಬಿಡುಗಡೆಯಾಗ್ತಿದ್ದಂತೆ ಪ್ರೀ ಬುಕಿಂಗ್ ಮಾಡಿ, ಅದನ್ನ ಪಡೆಯಲು ಆಪಲ್ ಅಂಗಡಿ ಮುಂದೆ ಕ್ಯೂ ನಿಲ್ತಾರೆ. ಇಲ್ಲೊಬ್ಬ ಯುವಕ ಇವೆಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ಐಫೋನ್ ತೆಗೆದುಕೊಳ್ಳೋಕೆ...

ಫಸ್ಟ್ ಟೈಂ ಕ್ಯಾಂಪಸ್ ಆಯ್ಕೆಗಾಗಿ ಭಾರತಕ್ಕೆ ಬರುತ್ತಿದೆ ಆಪಲ್

1 year ago

ಹೈದರಾಬಾದ್: ಪ್ರಖ್ಯಾತ ಐಫೋನ್ ತಯಾರಕಾ ಕಂಪೆನಿ ಆಪ್ ಇದೇ ಮೊದಲ ಬಾರಿಗೆ ಕ್ಯಾಂಪಸ್ ಸೆಲೆಕ್ಷನ್‍ಗಾಗಿ ಭಾರತಕ್ಕೆ ಬರುತ್ತಿದೆ. ಈ ವರ್ಷ ಹೈದರಾಬಾದ್ ನಲ್ಲಿರುವ ಇಂಡಿಯನ್ ಇನ್ಸ್ ಟ್ಯೂಟ್ ಆಫ್ ಟೆಕ್ನಾಲಜಿಗೆ ಕ್ಯಾಂಪಸ್ ಸಂದರ್ಶನಕ್ಕೆ ಆಪಲ್ ಬರಲಿದೆ. ಇದೇ ಮೊದಲ ಬಾರಿಗೆ ಕ್ಯಾಂಪಸ್...