8 months ago
ಬೆಂಗಳೂರು: ಆಟೋ ಚಾಲಕ ಸುಬ್ರಹ್ಮಣ್ಯ ಮೇಲೆ ಐಟಿ ದಾಳಿ ನಡೆದ ಬಳಿಕ ಈತನ ಅಸಲಿತನ ಒಂದೊಂದೇ ಬಯಲಾಗುತ್ತಿದೆ. 2013ರಲ್ಲಿ ಆಟೋದಲ್ಲಿ ವೈಟ್ಫೀಲ್ಡ್ ನಲ್ಲಿರುವ ವಿಲ್ಲಾಗೆ ಬಂದ ಸುಬ್ರಮಣ್ಯ ವಿದೇಶಿ ಮಹಿಳೆ ವಿಲ್ಲಾ ತೆಗೆದುಕೊಳ್ಳುತ್ತಾರೆ ಎಂದು ವಿಲ್ಲಾ ಮಾಲೀಕರಾದ ಲಕ್ಷ್ಮೀ ಜತ್ತಿಗೆ ಹೇಳಿದ್ದಾನೆ. ಆದರೆ ವಿಲ್ಲವನ್ನು ಫಾರಿನ್ ಲೇಡಿ ಲೋರಾ ಸುಬ್ರಹ್ಮಣ್ಯ ಹೆಸರಿಗೆ ಮಾಡಿದ್ದೇ ತಡ, ಬಡ್ಡಿ ವ್ಯವಹಾರ ಮಾಡಿಕೊಂಡು ಹತ್ತಾರು ಆಟೋಗಳನ್ನು ಬಾಡಿಗೆಗೆ ಬಿಟ್ಟಿದ್ದಾನೆ. ಆರು ಜನ ಬಾಡಿ ಗಾರ್ಡ್ಸ್ ಇಟ್ಟುಕೊಂಡು ಮಧ್ಯರಾತ್ರಿ ತನಕ ಕುಡಿದು ದಾಂಧಲೆ […]
8 months ago
ಬೆಂಗಳೂರು: ನಗರದ ಆಟೋ ಡ್ರೈವರ್ ಮನೆ ಮೇಲೆ ಐಟಿ ಅಧಿಕಾರಿಗಳು ಏಪ್ರಿಲ್ 16ರಂದು ದಾಳಿ ನಡೆಸಿ ಅಪಾರ ಆಸ್ತಿಯ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವೈಟ್ ಫೀಲ್ಡ್ ಬಳಿಯಿರೋ ಆಟೋ ಡ್ರೈವರ್ ಸುಬ್ರಮಣಿ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಮನೆ ಸದಸ್ಯರನ್ನು ವಿಚಾರಣೆ ನಡೆಸಿದ್ದಾರೆ. ಆಟೋ ಓಡಿಸಿಕೊಂಡು ಲಕ್ಸುರಿಯಾಗಿ ಜೀವನ ನಡೆಸ್ತಿದ್ದಾನೆ ಅನ್ನೋ ಮಾಹಿತಿ ತಿಳಿದು...
12 months ago
ನವದೆಹಲಿ: ಆಟೋ ಚಾಲಕನೊಬ್ಬ ತಾಯಿ ಮತ್ತು ಒಂದು ವರ್ಷದ ಮಗುವಿನ ಜೀವವನ್ನು ಉಳಿಸಿ, ಕೊನೆಗೆ ತನ್ನ ಜೀವವನ್ನೇ ಕಳೆದುಕೊಂಡಿರುವ ದುರದೃಷ್ಟಕರ ಘಟನೆ ದೆಹಲಿಯಲ್ಲಿ ನಡೆದಿದೆ. 30 ವರ್ಷದ ಪವನ್ ಶಾ ಇಬ್ಬರ ಜೀವ ಉಳಿಸಿದ ಆಟೋ ಡ್ರೈವರ್. ಶಾ ಕಳೆದ ಶನಿವಾರ...
2 years ago
ಬೆಂಗಳೂರು: ಆಟೋ ಚಾಲಕರೊಬ್ಬರು ಕುಳಿತ ಸ್ಥಿತಿಯಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವೆಸ್ಟ್ ಆಫ್ ಕಾರ್ಡ್ ರೋಡಿನ ನಂದಿನ ಪ್ಯಾಲೇಸ್ ಬಳಿ ಈ ಘಟನೆ ನಡೆದಿದ್ದು, ಆಟೋ ಚಾಲಕನ ಮೈಮೇಲೆ ಯಾವುದೇ ಗಾಯದ ಗುರುತು ಪತ್ತೆಯಾಗಿಲ್ಲ. ಹೀಗಾಗಿ ಹೃದಯಾಘಾತವಾಗಿ ಮೃತಪಟ್ಟಿರುವ ಅನುಮಾನ...
2 years ago
ಢಾಕಾ: ಸಿನಿಮಾದಲ್ಲಿ ನಟರೊಬ್ಬರು ಫೋನ್ ನಂಬರ್ ಬಳಸಿದ್ದರಿಂದ ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಆಟೋ ಡ್ರೈವರ್ ಈಗ ಫಜೀತಿಗೆ ಸಿಕ್ಕಿಕೊಂಡಿದ್ದಾರೆ. ಹೌದು. ಬಾಂಗ್ಲಾದೇಶದ ಪ್ರಸಿದ್ಧ ನಟ ಶಕೀಬ್ ಖಾನ್ ಅವರು ಅಭಿನಯಿಸಿದ್ದ ‘ರಾಜನೀತಿ’ ಸಿನಿಮಾ ಜೂನ್ ನಲ್ಲಿ ತೆರೆ ಕಂಡಿತ್ತು. ಈ...
3 years ago
– ಇವರಿಗೆ ಪೊಲೀಸರಿಂದಲೂ ಫುಲ್ ಸಪೋರ್ಟ್ ಮಂಗಳೂರು: ಆಟೋ ಡ್ರೈವರ್ಗಳಂದ್ರೆ ಡಬಲ್ ಹಣ ಕೇಳ್ತಾರೆ, ಕರೆದ ಕಡೆ ಬರಲ್ಲ, ಕಿರಿಕಿರಿ ಮಾಡ್ತಾರೆ, ಎರ್ರಾಬಿರ್ರಿ ಆಟೋ ಓಡಿಸ್ತಾರೆ ಅನ್ನೋ ಆರೋಪವಿದೆ. ಆದ್ರೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಈ ಅಪವಾದಗಳಿಂದ ದೂರವಿದ್ದಾರೆ. ಆಟೋ...