Tuesday, 22nd January 2019

1 year ago

ಅಸೂಯೆ, ಕೀಳರಿಮೆಯಿಂದ ಎಂಜಿನಿಯರ್ ಹೆಂಡ್ತಿಯನ್ನೇ ಕೊಂದೇ ಬಿಟ್ಟ!

ನೋಯ್ಡಾ: ಪತಿ ಅಸೂಯೆಯಿಂದ 24 ವರ್ಷದ ಎಂಜಿನಿಯರಿಂಗ್ ಹೆಂಡತಿಯನ್ನು ಕೊಂದಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ರಿಚ ಸಿಸೋಡಿಯಾ (24) ಕೊಲೆಯಾದ ದುರ್ದೈವಿ. ಈ ಘಟನೆ ಬುಧವಾರ ಸಂಜೆ ನಡೆದಿದ್ದು, ರಿಚ ಆರೋಪಿ ಕುಲ್‍ದೀಪ್ ರಾಘವ್‍ನಿಂದ ಹಲ್ಲೆಗೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದು, ನಗರದ ಕೈಲಾಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶ ಮೂಲದ ರಿಚ ಎರಡು ವರ್ಷದ ಹಿಂದೆ ಕುಲ್‍ದೀಪ್ ರಾಘವ್ ನನ್ನು ಮದುವೆಯಾಗಿದ್ದರು. ರಿಚ ಎಂಜಿನಿಯರಿಂಗ್ ಮಾಡಿದ್ದು, ನೋಯ್ಡಾದಲ್ಲಿ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ […]