Sunday, 23rd February 2020

Recent News

2 months ago

ಪಕ್ಷಿರಾಜನಾಗಿ ಚೇಸ್‍ಗೆ ಸಾಥ್ ಕೊಟ್ಟರೇ ಅರವಿಂದ್ ಬೋಳಾರ್?

ತುಳು ಚಿತ್ರರಂಗದಲ್ಲಿ ತಮ್ಮ ಹಾಸ್ಯ ನಟನೆಯಿಂದ ಸ್ಟಾರ್ ನಟನಾಗಿ ಹೊರ ಹೊಮ್ಮಿರುವವರು ಅರವಿಂದ ಬೋಳಾರ್. ಅವರ ಖ್ಯಾತಿಯೀಗ ತುಳು ಚಿತ್ರರಂಗದ ಗಡಿ ದಾಟಿಕೊಂಡು ಎಲ್ಲೆಡೆ ಪಸರಿಸಿಕೊಂಡಿದೆ. ಬಾಡಿ ಲ್ವಾಗ್ವೇಜ್ ಮೂಲವೇ ನಗೆಯುಕ್ಕಿಸಬಲ್ಲ ಈ ಹಾಸ್ಯ ಕಲಾವಿದ ಇದೀಗ ಬಿಡುಗಡೆಯ ಹಂತದಲ್ಲಿರುವ ಚೇಸ್‍ ಚಿತ್ರದಲ್ಲಿಯೂ ಪ್ರಧಾನ ಪಾತ್ರವೊಂದರಲ್ಲಿ ನಟಿಸಿದ್ದಾರೆಂದು ಹೇಳಲಾಗುತ್ತಿದೆ. ನಿರ್ದೇಶಕ ವಿಲೋಕ್ ಶೆಟ್ಟಿ ಬೋಳಾರ್ ಗಾಗಿಯೇ ಒಂದು ವಿಭಿನ್ನವಾದ ಪಾತ್ರವನ್ನು ಸೃಷ್ಟಿಸಿದ್ದಾರಂತೆ. ಅದು ಕನ್ನಡ ಚಿತ್ರರಂಗದಲ್ಲಿಯೇ ಒಂದು ವಿಭಿನ್ನ ಪ್ರಯತ್ನವಾಗಿ ನೆಲೆ ನಿಲ್ಲುವಂಥಾ ಪಾತ್ರವೆಂಬ ಸಣ್ಣ ಮಾಹಿತಿಯೊಂದಷ್ಟೇ […]