Tuesday, 23rd July 2019

8 months ago

ವಿಷಪೂರಿತ ಬೀಜ ಸೇವಿಸಿ 20 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಗದಗ: ಕಡಲೆ ಬೀಜ ಎಂದು ಭಾವಿಸಿ ವಿಷಪೂರಿತ ಅರಳೆಣ್ಣೆ (ಔಡಲ) ಬೀಜ ಸೇವಿಸಿ 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿರುವ ಘಟನೆ ಗದಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಂಭಾಗದ ಜಮೀನಿನಲ್ಲಿ ರೈತರೊಬ್ಬರು ಅರಳೆಣ್ಣೆ ಬೀಜ ಒಣಗಿಸಲು ಹಾಕಿದ್ದರು. ಮಂಗಳವಾರ ಸಂಜೆ ಶಾಲೆ ಬಿಟ್ಟ ನಂತರ ಮನೆಗೆ ಹೊರಡುವ ಸಂದರ್ಭದಲ್ಲಿ ಅರಳೆಣ್ಣೆ ಬೀಜ ನೋಡಿದ ಮಕ್ಕಳು ಕಡಲೆ ಬೀಜವೆಂದು ಭಾವಿಸಿ ಸೇವಿಸಿದ್ದಾರೆ. ನಂತರ ಮಕ್ಕಳಿಗೆ ವಾಂತಿ, ಭೇದಿ, ತಲೆ ಸುತ್ತುವಿಕೆ ಪ್ರಾರಂಭವಾಗಿ […]