Wednesday, 20th March 2019

8 months ago

ಶುರುವಾಯ್ತು ಅಮೈರಾ ದಸ್ತೂರ್ ದರ್ಬಾರ್!

ಮುಂಬೈ: ಅಮೈರಾ ದಸ್ತೂರ್… ಯಾರಿದು ಎಂದು ನೀವು ಬೆರಗಾದರೆ ಅದಕ್ಕಿರೋ ಉತ್ತರ ಇದು. ಈ ಬೆಡಗಿ ಕ್ಲೀನ್ ಅಂಡ್ ಕ್ಲಿಯರ್, ಡವ್, ಏರ್ ಟೆಲ್, ಮೈಕ್ರೋಮ್ಯಾಕ್ಸ್ ಮುಂತಾದ ಜಾಹೀರಾತುಗಳಲ್ಲಿ ಮಿಂಚಿದ್ದಾಳೆ. ಮನೀಶ್ ತಿವಾರಿ ನಿರ್ದೇಶಿಸಿದ ‘ಇಸ್ಸಾಕ್’ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ಅಮೈರಾ ದಸ್ತೂರ್ 2018ರ ರೈಸಿಂಗ್ ಸ್ಟಾರ್ ಎಂದರೆ ಅದು ಅತಿಶಯೋಕ್ತಿ ಅಲ್ಲ…! ಪ್ರತೀಕ್ ಬಬ್ಬರ್ ನ ನಾಯಕಿಯಾಗಿ ಕಾಣಿಸಿಕೊಂಡ ಅಮೈರಾ ಸದ್ಯ ಹಿಂದಿ ಹಾಗೂ ತೆಲುಗು ಚಿತ್ರಗಳಲ್ಲಿ ಸಖತ್ ಬ್ಯುಸಿ. 2017ರಲ್ಲಿ […]