Wednesday, 16th October 2019

Recent News

6 days ago

ಊಟ ತಿನ್ನಲ್ಲ ಎಂದು 2 ವರ್ಷದ ಮಗುವನ್ನು ಹೊಡೆದು ಸಾಯಿಸಿದ ತಾಯಿ

ವಾಷಿಂಗ್ಟನ್: ಊಟ ತಿನ್ನಲ್ಲ ಎಂದ 2 ವರ್ಷದ ಕಂದಮ್ಮನನ್ನು ತಾಯಿ ಆಕೆಯ ಗೆಳೆಯನ ಜೊತೆ ಸೇರಿಕೊಂಡು ಹೊಡೆದು ಸಾಯಿಸಿರುವ ಘಟನೆ ಅಮೆರಿಕಾದ ಕಾನ್ಸಾನ್‍ನಲ್ಲಿ ನಡೆದಿದೆ. ಎಲಿಜೆಬೆತ್ ವೊಲ್ಹೀಟರ್ ತನ್ನ ಎರಡು ವರ್ಷದ ಗಂಡು ಮಗನನ್ನು ಊಟ ತಿನ್ನಲ್ಲ ಎಂದು ತನ್ನ ಗೆಳಯ ಕ್ಯೂಕಾಸ್ ಡೀಲ್ ಜೊತೆ ಸೇರಿಕೊಂಡು ಕ್ರೂರವಾಗಿ ಥಳಿಸಿದ್ದಾಳೆ. ಎರಡು ದಿನದ ನಂತರ ಆ ಮಗು ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ. ಮಗು ಊಟ ತಿನ್ನಲ್ಲ ಎಂದು ಎಲಿಜೆಬೆತ್ ಮತ್ತು ಲ್ಯೂಕಾಸ್ ಸೇರಿಕೊಂಡು ಮಗುವಿಗೆ ಮನಬಂದಂತೆ ಥಳಿಸಿದ್ದಾರೆ. ಈ […]

1 month ago

ವಿಕ್ರಮ್ ಸಂಪರ್ಕಕ್ಕೆ ಇಸ್ರೋ ಜೊತೆ ನಾಸಾ ಪ್ರಯತ್ನ- ನಾಸಾ ಯಾಕೆ ಇಷ್ಟೊಂದು ಪ್ರಯತ್ನಿಸುತ್ತಿರುವುದು?

– 2.1 ಕಿ.ಮೀ ಅಲ್ಲ 400 ಮೀ. ಅಂತರದಲ್ಲಿ ಮಿಸ್ ಆದ ವಿಕ್ರಮ್ ಬೆಂಗಳೂರು: ಚಂದ್ರಯಾನ-2ನ ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕೆ ಇಸ್ರೋ ಪ್ರಯತ್ನಿಸುತ್ತಿದ್ದು, ಅಮೆರಿಕಾದ ನಾಸಾ ಸಹ ವಿಕ್ರಮ್ ಗೆ ಸಂದೇಶ ರವಾನಿಸಿದೆ. ಈ ಮೂಲಕ ವಿಕ್ರಮ್ ಸಂಪರ್ಕಕ್ಕೆ ನಾಸಾ ಸಹ ಮುಂದಾಗಿದೆ. ಈ ಮೊದಲು ಸಾಫ್ಟ್ ಲ್ಯಾಂಡಿಂಗ್ ವೇಳೆ ವಿಕ್ರಮ್ ಲ್ಯಾಂಡರ್ 2.1 ಕಿ.ಮೀ....

ಸಿಎಂ ಅಮೆರಿಕದಲ್ಲಿರುವಾಗ ಬಿಜೆಪಿಯಿಂದ ಆಪರೇಷನ್ ಬಾಂಬ್ -ಶೀಘ್ರ ಬಿಜೆಪಿ ಸರ್ಕಾರ ಎಂದ ಡಿವಿಎಸ್

4 months ago

ಬೆಂಗಳೂರು: ಸಿಎಂ ಅವರು ಅಮೆರಿಕಾದ ಪ್ರವಾಸದಲ್ಲಿದ್ದಾರೆ. ಆದರೆ ಇತ್ತ ಬಿಜೆಪಿಯಿಂದ ಆಪರೇಷನ್ ಕಮಲ ಶುರುವಾಗಿದ್ದು, ಆಪರೇಷನ್ ಕಮಲದ ಬಗ್ಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಸುಳಿವು ಕೊಟ್ಟಿದ್ದಾರೆ. ರಾಜ್ಯದಲ್ಲಿ ಶೀಘ್ರವೇ ಬಿಜೆಪಿ ಸರ್ಕಾರ ಬರುತ್ತದೆ ಎಂದು ಕೇಂದ್ರ ಸಚಿವರು ಹೇಳುತ್ತಾರೆ....

ಅಮೆರಿಕದ ದಾಖಲೆಯನ್ನೇ ಪುಡಿಪುಡಿ ಮಾಡಿ ವರ್ಲ್ಡ್ ರೆಕಾರ್ಡ್ ಮಾಡಿದ ಕೋಲಾರದ ಕುವರ

4 months ago

ಕೋಲಾರ: ಜಿಲ್ಲೆಯ ಮಲ್ಲಿಕಾರ್ಜುನ ರೆಡ್ಡಿ ಎಂಬ ವ್ಯಕ್ತಿ ವಿಶ್ವದ ದಿಗ್ಗಜ ರಾಷ್ಟ್ರ ಅಮೆರಿಕದ ದಾಖಲೆಯನ್ನೇ ಪುಡಿಪುಡಿ ಮಾಡಿ, ಸೂಕ್ಷ್ಮ ಕಲಾಕೃತಿಗಳ ರಚನೆಯಲ್ಲಿ ಗಿನ್ನೀಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗಡಿ ತೊಪ್ಪನಹಳ್ಳಿಯ ಮಲ್ಲಿಕಾರ್ಜುನ್ ರೆಡ್ಡಿ, ಸೀಮೆ ಸುಣ್ಣದಲ್ಲೇ ಅದ್ಭುತವಾದ...

ಪಾಕ್ ಮೆಚ್ಚಿದ ರಾಜಕುಮಾರನಿಗೆ ಪ್ರಧಾನಿ ಅಪ್ಪುಗೆಯ ಸ್ವಾಗತ- ಭಾರತಕ್ಕೆ ಬೆಂಬಲಿಸುತ್ತಾ ಸೌದಿ..?

8 months ago

– ದಾಳಿ ಭಯಾನಕ ಎಂದ ಟ್ರಂಪ್ ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮ ದಾಳಿ ಹೊತ್ತಲ್ಲಿ ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನ ಪ್ರವಾಸದಲ್ಲಿದ್ದ ಸೌದಿ ಆರೇಬಿಯಾ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಭಾರತಕ್ಕೆ ಬಂದಿಳಿದ್ದಾರೆ. ದೆಹಲಿಯ ಪಾಲಂ ವಾಯುನೆಲೆಗೆ ಆಗಮಿಸಿದ ರಾಜಕುಮಾರನಿಗೆ ಸ್ವತಃ ಪ್ರಧಾನಮಂತ್ರಿ ನರೇಂದ್ರ...

ಅಮೆರಿಕ ನ್ಯೂಯಾರ್ಕ್ ಟೈಮ್ಸ್ ಪಟ್ಟಿಯಲ್ಲಿ ಹಂಪಿಗೆ 2ನೇ ಸ್ಥಾನ..!

9 months ago

-ವಿಶ್ವ ಪರಂಪರೆ ತಾಣಕ್ಕೆ ಮತ್ತೊಂದು ಗರಿ..! ಬಳ್ಳಾರಿ: ವಿಶ್ವ ಪರಂಪರೆ ತಾಣವಾಗಿರುವ ಹಂಪಿಗೀಗ ಮತ್ತೊಂದು ಗರಿ ಲಭಿಸಿದ್ದು, ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಪಟ್ಟಿಯ ಪ್ರವಾಸಿ ತಾಣಗಳಲ್ಲಿ ವಿಶ್ವ ವಿಖ್ಯಾತ ಹಂಪಿಗೆ 2ನೇ ಸ್ಥಾನ ಲಭಿಸಿದೆ. ಇದೂ ರಾಜ್ಯದ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ....

ಅಗ್ನಿ ಅವಘಡ: ಮಹಿಳೆ ಸೇರಿ ಒಡಹುಟ್ಟಿದ ಮೂವರು ಸಜೀವ ದಹನ

10 months ago

ನವದೆಹಲಿ: ಅಮೆರಿಕಾರದ ಮೆಂಫಿಸ್ ಉಪನಗರದ ಟೆನ್ನೆಸ್ಸಿಯಲ್ಲಿ ನಡೆದ ಬೆಂಕಿ ದುರುಂತದಲ್ಲಿ ತೆಲಂಗಾಣ ಮೂಲದ ಮೂವರು ಒಡಹುಟ್ಟಿದವರು ಸೇರಿದಂತೆ ಮತ್ತೋರ್ವ ಮಹಿಳೆ ಸಜೀವ ದಹನವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತೆಲಂಗಾಣ ಮೂಲದ ಆರನ್ ನಾಯಕ್ (17), ಶರೋನ್ ನಾಯಕ್ (14) ಹಾಗೂ...

ಸೊಂಟ ಮುರಿದುಕೊಂಡು ಆಸ್ಪತ್ರೆಗೆ ದಾಖಲಾದ ರಾಖಿಯ ನೋವಿನ ಮಾತು ಕೇಳಿ

11 months ago

ಮುಂಬೈ: ಅಮೆರಿಕನ್ ರೆಸ್ಲರ್ ಗೆ ಚಾಲೆಂಜ್ ಹಾಕಿ ಸೊಂಟ ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿರುವ ರಾಖಿ ಸಾವಂತ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ರಾಖಿ ಮೊದಲ ಬಾರಿಗೆ ದುಃಖದ ಮಾತುಗಳನ್ನು ಆಡಿದ್ದಾರೆ. ಇದೇ ವೇಳೆ ನನ್ನ...