Monday, 16th September 2019

Recent News

2 days ago

ಅಭಿಮಾನಿಗಳಿಗೆ ‘ನಂದು’ ಪರಿಚಯಿಸಿದ ಅಣ್ಣಾಮಲೈ

ಬೆಂಗಳೂರು: ಮಾಜಿ ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಅಭಿಮಾನಿಗಳಿಗೆ ತಮ್ಮ ನಂದುವನ್ನು ಪರಿಚಯಿಸಿದ್ದಾರೆ. ಅಣ್ಣಾಮಲೈ ಅವರು ತಮ್ಮ ಟ್ವಿಟ್ಟರಿನಲ್ಲಿ ಗೂಳಿ ಫೋಟೋವನ್ನು ಹಾಕಿ ಅದಕ್ಕೆ, “ನನ್ನ ಹೆಸರು ನಂದು. ನಾನು 700 ಕೆಜಿ ಮತ್ತು 6 ಅಡಿ ಇದ್ದೇನೆ. ನಾನು ಉಗ್ರ, ಅಸಹ್ಯ, ಯಾವಾಗಲೂ ಕಾಲು ಕೆರಳಿಕೊಂಡು ಜಗಳಕ್ಕೆ ಹೋಗುತ್ತೇನೆ. ರೈತರ ಹಾಗೂ ನ್ಯಾಯದ ರಕ್ಷಕ. ಅದಕ್ಕಿಂತ ಹೆಚ್ಚಾಗಿ ನಾನು ತಮಿಳು ಹಾಗೂ ಭಾರತೀಯ ಹೆಮ್ಮೆಯಾಗಿ ನಿಲ್ಲುತ್ತೇನೆ. ಹೌದು. ನಾನು ಪ್ರಸಿದ್ಧ ಹಾಗೂ ಎಲ್ಲವನ್ನು ಜಯಿಸುವ […]

4 days ago

ಕುರಿ ಕಡಿದು ಸುದೀಪ್ ಪೋಸ್ಟರ್‌ಗೆ ಅಭಿಮಾನಿಗಳಿಂದ ರಕ್ತಾಭಿಷೇಕ

ದಾವಣಗೆರೆ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ನಟನೆಯ ಬಹುನಿರೀಕ್ಷಿತ ‘ಪೈಲ್ವಾನ್’ ಚಿತ್ರ ಬಿಡುಗಡೆ ಆಗಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಕುರಿ ಕಡಿದು ಸುದೀಪ್ ಅವರ ಪೋಸ್ಟರ್‌ಗೆ ರಕ್ತಾಭಿಷೇಕ ಮಾಡುವ ಮೂಲಕ ಹುಚ್ಚಾಟ ಮೆರೆದಿದ್ದಾರೆ. ಜಿಲ್ಲೆಯ ಜಗಳೂರು – ಚಳ್ಳಕೆರೆ ತಾಲೂಕುಗಳ ನಡುವೆ ಇರುವ ಮಲೇ ಬೋರನಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಭಿಮಾನಿಗಳು ಸುದೀಪ್...

ಅಸಭ್ಯ ಕಮೆಂಟ್ – ಅಭಿಮಾನಿಗೆ ಶ್ವೇತಾ ಚಂಗಪ್ಪ ಫುಲ್ ಕ್ಲಾಸ್

2 weeks ago

ಬೆಂಗಳೂರು: ‘ಮಜಾ ಟಾಕೀಸ್’ ಖ್ಯಾತಿಯ ಶ್ವೇತಾ ಚಂಗಪ್ಪ ಅವರು ತಾವೂ ಗರ್ಭಿಣಿಯಾದಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನ ಅಪ್ಲೋಡ್ ಮಾಡುತ್ತಿದ್ದಾರೆ. ಆದರೆ ಇದೀಗ ಅವರ ಫೋಟೋಗೆ ಕಮೆಂಟ್ ಮಾಡಿದ್ದ ಅಭಿಮಾನಿಯನ್ನು ಮಜಾ ರಾಣಿ ತರಾಟೆಗೆ ತೆಗೆದುಕೊಂಡಿದ್ದರು. ಇತ್ತೀಚೆಗಷ್ಟೆ ಶ್ವೇತಾ ಅವರು ಕೊಡಗು ಶೈಲಿಯ...

ಕಿಲಾಡಿಯನ್ನ ಭೇಟಿಯಾಗಲು 900 ಕಿ.ಮೀ ನಡೆದು ಬಂದ ಯುವಕ

2 weeks ago

– ಪ್ಲೀಸ್ ಹೀಗೆ ಮಾಡ್ಬೇಡಿ ಎಂದ ಅಕ್ಷಯ್ ಮುಂಬೈ: ನಟ ಹಾಗೂ ನಟಿಯ ಅಭಿಮಾನಿಗಳು ಬೇರೆ ಬೇರೆ ರೀತಿಯಲ್ಲಿ ತಮ್ಮ ಅಭಿಮಾನವನ್ನು ಪ್ರದರ್ಶಿಸುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರನ್ನು ಭೇಟಿಯಾಗಲು ಯುವಕನೊಬ್ಬ 900 ಕೀ.ಮೀ ನಡೆದುಕೊಂಡು...

550 ಕಿ.ಮೀ ಸೈಕಲ್ ತುಳಿದು ಕಿಚ್ಚನ ಹುಟ್ಟುಹಬ್ಬಕ್ಕೆ ಬಂದ ಅಭಿಮಾನಿ

2 weeks ago

ತುಮಕೂರು: ಕಿಚ್ಚ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಯೋರ್ವ ಶುಭಾಶಯ ಕೋರಲು ಸೈಕಲ್ ಯಾತ್ರೆ ಮೂಲಕ ಬೆಂಗಳೂರು ಹೊರವಲಯದ ನೆಲಮಂಗಲ ತಲುಪಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಯಲ್ಲಪ್ಪ ಎಂಬ ಅಭಿಮಾನಿ ಸೈಕಲ್ ಯಾತ್ರೆ ಬಂದಿದ್ದಾರೆ. ಕಳೆದ 8 ದಿನದಿಂದ ಸೈಕಲ್‍ನಲ್ಲಿಯೇ ಬೆಂಗಳೂರಿಗೆ...

‘ಸಾಹೋ’ ಬ್ಯಾನರ್ ಕಟ್ಟುವಾಗ ಅವಘಡ- ಪ್ರಭಾಸ್ ಅಭಿಮಾನಿ ಸಾವು

2 weeks ago

ಹೈದರಾಬಾದ್: ತೆಲುಗಿನ ಸೂಪರ್‌ಸ್ಟಾರ್ ‘ಬಾಹುಬಲಿ’ ಪ್ರಭಾಸ್ ಅವರ ಬಹುನಿರೀಕ್ಷಿತ ‘ಸಾಹೋ’ ಸಿನಿಮಾ ಇಂದು ತೆರೆಗಪ್ಪಳಿಸಿದೆ. ಆದರೆ ಈ ಮಧ್ಯೆ ಅಭಿಮಾನಿಯೊಬ್ಬ ಸಿನಿಮಾದ ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ತಂತಿ ತಗುಲಿ ಮೃತಪಟ್ಟಿರುವ ಘಟನೆ ನಡೆದಿದೆ. ಈ ಘಟನೆ ತೆಲಂಗಾಣದ ಮೆಗಬೂಬ್ ನಗರದಲ್ಲಿ...

ಮೋದಿಗಾಗಿ 30 ಗಂಟೆಯಲ್ಲಿ ಬಂಗಾರದ ಕೇದಾರನಾಥ ದೇವಾಲಯ ನಿರ್ಮಾಣ

3 weeks ago

ಕಾರವಾರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನದಿಂದ ಅಭಿಮಾನಿಯೊಬ್ಬ ಬರೋಬ್ಬರಿ 30 ಗಂಟೆಯಲ್ಲಿ ಬಂಗಾರದ ಕೇದಾರನಾಥ ದೇವಾಲಯವನ್ನು ನಿರ್ಮಿಸಿ ಉಡುಗೊರೆ ನೀಡಲು ತಯಾರಿ ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕಡವಾಡದ ನಿವಾಸಿ ಮಿಲಿಂದ ಉದಯಕಾಂತ ಅಣ್ವೇಕರ್ ಕೇದಾರನಾಥ...

ಕಿಚ್ಚನ ಹುಟ್ಟುಹಬ್ಬಕ್ಕೆ ಸೈಕಲ್ ಏರಿ ಬರುತ್ತಿರುವ ಅಭಿಮಾನಿ

3 weeks ago

ಬೆಂಗಳೂರು: ತಮ್ಮ ನೆಚ್ಚಿನ ಹುಟ್ಟುಹಬ್ಬ ಬಂದ್ರೆ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಮಧ್ಯರಾತ್ರಿಯೇ ನೆಚ್ಚಿನ ನಟನ ನಿವಾಸಕ್ಕೆ ಆಗಮಿಸಿ ಕೇಕ್ ಕತ್ತರಿಸಿ, ಕಟೌಟ್ ಗಳಿಗೆ ಹಾಲಿನ ಅಭಿಷೇಕ್ ಮಾಡಿ ಸಂಭ್ರಮಿಸುತ್ತಾರೆ. ಮನೆಯಲ್ಲಿ ದಸರಾ, ದೀಪಾವಳಿಗೆ ಕೆಲ ದಿನಗಳ ಮುಂಚೆಯೇ ಸಿದ್ಧತೆ ಮಾಡಿಕೊಂಡಂತೆ ನಟನ...