Saturday, 25th May 2019

4 days ago

ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ನಟಿ ಅನುಷ್ಕಾ ಶರ್ಮಾ

ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಅನುಷ್ಕಾ ಶರ್ಮಾ ಸುಮಾರು ದಿನಗಳಿಂದ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಆದರೆ ಕೆಲವು ದಿನಗಳಿಂದ ಅವರಿಗೆ ಈ ನೋವು ಹೆಚ್ಚಾಗಿದೆ. ಅಲ್ಲದೆ ಇತ್ತೀಚೆಗೆ ಅನುಷ್ಕಾ ಆಸ್ಪತ್ರೆಗೆ ಹೋಗುತ್ತಿರುವ ಫೋಟೋಗಳು ವೈರಲ್ ಆಗಿತ್ತು. ಈ ಫೋಟೋ ನೋಡಿ ಅನುಷ್ಕಾ ಗರ್ಭಿಣಿ ಆಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. bulging disc ಬೆನ್ನಿಗೆ ಸಂಬಂಧಪಟ್ಟಿದ್ದ ಕಾಯಿಲೆ. ಈ ಕಾಯಿಲೆ ಇದ್ದರೆ ಸೊಂಟದ ಮೂಳೆ ನೋವಾಗುತ್ತದೆ. ಅಲ್ಲದೆ ಒಂದು ಕಡೆ ಕೂರಲು […]

1 week ago

ಬಾಲಿವುಡ್‍ನಿಂದ ದೂರವಿರುವುದು ಏಕೆ – ಸ್ಪಷ್ಟನೆ ಕೊಟ್ಟ ಅನುಷ್ಕಾ ಶರ್ಮಾ

ಮುಂಬೈ: ಬಾಲಿವುಡ್ ಚಿತ್ರರಂಗದಿಂದ ದೂರ ಇರುವುದು ಏಕೆ ಎನ್ನುವುದರ ಬಗ್ಗೆ ನಟಿ ಅನುಷ್ಕಾ ಶರ್ಮಾ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅನುಷ್ಕಾ ಶರ್ಮಾ, “ನಟಿಯಾಗಿ ಏನು ಸಾಧನೆ ಮಾಡಬೇಕಿತ್ತೋ ಆ ಸಾಧನೆ ಮಾಡಿದ್ದೇನೆ. ವೃತ್ತಿ ಜೀವನದಲ್ಲಿ ನಾನು ಈಗ ಭದ್ರತೆಯ ಸ್ಥಾನ ತಲುಪಿದ್ದೇನೆ. ಬ್ಯುಸಿಯಾಗಿ ಇರಬೇಕು ಎನ್ನುವ ಒಂದೇ ಕಾರಣಕ್ಕೆ ನಾನು ಈಗ ಸಿನಿಮಾಗಳಿಗೆ ಸಹಿ...

ತಮ್ಮ ಪ್ರೀತಿಯ ವಿಶೇಷತೆಯನ್ನ ತಿಳಿಸಿದ ವಿರುಷ್ಕಾ

2 months ago

ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಮ್ಮಿಬ್ಬರದ್ದು ಶುದ್ಧ ಪ್ರೀತಿ ಎಂದು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ವಿರಾಟ್ ಹಾಗೂ ಅನುಷ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ವಿಡಿಯೋವನ್ನು ಕೊಹ್ಲಿ ತಮ್ಮ ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಈ...

ಮದ್ವೆ ಸೀಕ್ರೆಟ್ ಆಗಿ ಇಡಲು ವಿರಾಟ್ ಹೆಸರನ್ನೇ ಬದಲಿಸಿದ ಅನುಷ್ಕಾ

3 months ago

ಮುಂಬೈ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ 2017ರಲ್ಲಿ ಇಟಲಿಯಲ್ಲಿ ಯಾರಿಗೂ ತಿಳಿಸದೇ ಗುಟ್ಟಾಗಿ ಮದುವೆ ಆಗಿದ್ದರು. ತಮ್ಮ ಮದುವೆಯ ಸೀಕ್ರೆಟ್ ಯಾರಿಗೂ ತಿಳಿಯಬಾರದೆಂದು ಅನುಷ್ಕಾ ಕ್ಯಾಟರಿಂಗ್ ಮಾಡುವವರ ಬಳಿ ವಿರಾಟ್ ಕೊಹ್ಲಿ ಹೆಸರನ್ನೇ ಬದಲಿಸಿದ್ದಾರೆ....

ಐವರ ಹುಡುಕಾಟದಲ್ಲಿ ಬ್ಯುಸಿಯಾದ ಅನುಷ್ಕಾ ಶರ್ಮಾ

4 months ago

ಮುಂಬೈ: ತಮ್ಮಂತೆ ಹೋಲುವ ವಿದೇಶಿ ಗಾಯಕಿಯ ಫೋಟೋವನ್ನು ರೀಟ್ವೀಟ್ ಮಾಡಿಕೊಂಡು ನಟಿ ಅನುಷ್ಕಾ ಶರ್ಮಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಜಗತ್ತಿನಲ್ಲಿ ಒಬ್ಬರಂತೆ ಹೋಲುವ ಏಳು ಜನರು ಇರುತ್ತಾರೆಂದು ಹೇಳುವುದುಂಟು. ಬಾಲಿವುಡ್ ಚೆಲುವೆ ಅನುಷ್ಕಾರನ್ನು ಹೋಲುವ ಗಾಯಕಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ...

‘ವ್ಯಾಲೆಂಟೈನ್ ವೀಕ್’ಗೆ ಕಿಕ್ ಕೊಟ್ಟ ವಿರುಷ್ಕಾ ಜೋಡಿ!

4 months ago

ಮುಂಬೈ: ಫೆಬ್ರವರಿ 14 ಪ್ರೇಮಿಗಳ ದಿನ ಇರುವ ಕಾರಣ ಹಲವು ಪ್ರೇಮಿಗಳು ತಮ್ಮ ಸಂಗಾತಿಗಳಿಗೆ ವಿಶೇಷ ಗಿಫ್ಟ್ ನೀಡಲು ಸಿದ್ಧತೆ ನಡೆಸಿದ್ದಾರೆ. ಇತ್ತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್...

ಧೋನಿ, ಕೊಹ್ಲಿ ಇಬ್ಬರ ಪತ್ನಿಯರು ಒಂದೇ ಶಾಲೆಯ ವಿದ್ಯಾರ್ಥಿಗಳು – ಫೋಟೋ ವೈರಲ್

4 months ago

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಎಂಎಸ್ ಧೋನಿ ಎಷ್ಟು ಖ್ಯಾತಿ ಪಡೆದಿದ್ದರೋ ಅವರ ಪತ್ನಿಯರೂ ಕೂಡ ಅಷ್ಟೇ ಹೆಸರು ಪಡೆದಿದ್ದಾರೆ. ಆದರೆ ಈ ಇಬ್ಬರ ಕುರಿತು ವಿಶೇಷ ಫೋಟೋವೊಂದು ವೈರಲ್ ಆಗಿದೆ. ಧೋನಿ ಪತ್ನಿ...

ಅನುಷ್ಕಾ ಜೊತೆಗಿರುವ ಫೋಟೋ ಹಾಕಿ ನಾವು ಹೋಗಿ ಬರುತ್ತೇವೆ ಎಂದ ವಿರಾಟ್ ಕೊಹ್ಲಿ

4 months ago

ಮೌಂಟ್ ಮೌಂಗಾನೆ: ನ್ಯೂಜಿಲೆಂಡ್ ವಿರುದ್ಧ 3-0 ಸರಣಿ ಸಾಧಿಸಿ, ಜಯದ ಖುಷಿಯಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಪ್ರವಾಸ ಆರಂಭಿಸಿದ್ದಾರೆ. 2 ಏಕದಿನ ಮತ್ತು ಟಿ 20 ಸರಣಿಗೆ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ...