Districts3 years ago
40 ವರ್ಷದಿಂದ ವಾಸವಾಗಿದ್ದ ಸ್ಥಳದಲ್ಲಿ ಮನೆ ಕಟ್ಟಿದ್ರೆ ಅತಿಕ್ರಮಣ ಅಂತಾ ಒಡೆದು ಹಾಕಿದ್ರು
ಕಾರವಾರ: 40 ವರ್ಷದಿಂದ ವಾಸವಾಗಿದ್ದ ಸ್ಥಳದಲ್ಲಿ ಕುಟುಂಬಸ್ಥರು ಹೊಸದಾಗಿ ಕಟ್ಟಿದ್ದ ಮನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಒಡೆದು ಹಾಕಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಭಟ್ಕಳ ತಾಲೂಕಿನ ಸರ್ಸನಕಟ್ಟೆ ಗ್ರಾಮದ ಸೋಡಿಗದ್ದೆ ಕ್ರಾಸ್ ಬಳಿ...