Sunday, 19th May 2019

3 months ago

ಶೋಭಾ ಕರಂದ್ಲಾಜೆ ಅಕೌಂಟ್ ಹ್ಯಾಕ್: 20 ಲಕ್ಷ ರೂ. ಎಗರಿಸಿದ ಖದೀಮರು

ನವದೆಹಲಿ: ಸಂಸದೆ ಶೋಭಾ ಕರಂದ್ಲಾಜೆ ಅವರ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿರುವ ಖದೀಮರು 20 ಲಕ್ಷ ರೂ. ಎಗರಿಸಿದ್ದಾರೆ. ಪಾರ್ಲಿಮೆಂಟ್‍ನ ಎಸ್‍ಬಿಐ ಬ್ಯಾಂಕ್‍ನಲ್ಲಿ ಶೋಭಾ ಕರಂದ್ಲಾಜೆ ಅವರು ಸ್ಯಾಲರಿ ಅಕೌಂಟ್ ಹೊಂದಿದ್ದಾರೆ. ಈ ಖಾತೆಯನ್ನು ಹ್ಯಾಕ್ ಮಾಡಿರುವ ದುಷ್ಕರ್ಮಿಗಳು 2018ರ ಡಿಸೆಂಬರ್ ನಿಂದ ನಿರಂತರವಾಗಿ ಹಣ ಡ್ರಾ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಹಣ ಡ್ರಾ ಮಾಡಿಕೊಳ್ಳುವುದು ಶೋಭಾ ಕರಂದ್ಲಾಜೆ ಅವರಿಗೆ ತಿಳಿಯದಂತೆ ಕೈಚಳಕ ತೋರಿದ್ದಾರೆ. ಶೋಭಾ ಕರಂದ್ಲಾಜೆ ಅವರು ಪಾಸ್‍ಬುಕ್ ಎಂಟ್ರಿ ಮಾಡಿಸಲು ಇತ್ತೀಚೆಗೆ ಬ್ಯಾಂಕ್‍ಗೆ ಹೋಗಿದ್ದಾಗ […]