Connect with us

Bollywood

ತನ್ನ ಸಹೋದರಿಯ ಮದುವೆಯಲ್ಲಿ ಮಧುಮಗಳಂತೆ ಮಿಂಚಿದ ಸನ್ನಿ ಲಿಯೋನ್!

Published

on

ಮುಂಬೈ: ಮಾದಕ ನಟಿ ಸನ್ನಿ ಲಿಯೋನ್ ಇತ್ತೀಚಿಗೆ ಕೆನಡಾದಲ್ಲಿ ತಮ್ಮ ಸಹೋದರಿಯ ಮದುವೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ತಮ್ಮ ಸಹೋದರ- ಸಹೋದರಿಯ ಜೊತೆ ಕೆಲವು ಸಂತೋಷದ ಕ್ಷಣಗಳನ್ನು ಕಳೆದಿದ್ದಾರೆ. ಸಹೋದರಿ ಮದುವೆಗಾಗಿ ಸನ್ನಿ ಎಲ್ಲಾ ಕೆಲಸವನ್ನು ಬಿಟ್ಟು ಕೆನಡಾಕ್ಕೆ ಹೋಗಿದ್ದರು.

ಸನ್ನಿ ಲಿಯೋನ್ ಕೆಲವು ತಿಂಗಳ ಹಿಂದೆ ಒಂದು ಹೆಣ್ಣು ಮಗುವನ್ನು ದತ್ತು ಪಡೆದಿದ್ದರು. ಆ ಮಗುವಿಗೆ ನಿಶಾ ಎಂದು ಹೆಸರಿಟ್ಟಿದ್ದಾರೆ. ತನ್ನ ಮಗಳು ನಿಶಾರನ್ನು ನೋಡಿಕೊಳ್ಳಲು ಸನ್ನಿ ತನ್ನ ಪತಿ ಡೇನಿಯಲ್ ವೆಬರ್ ಅವರನ್ನು ಮಗುವಿನ ಜೊತೆ ಬಿಟ್ಟು ತಮ್ಮ ಸಹೋದರಿಯ ಮದುವೆಗಾಗಿ ಒಬ್ಬರೆ ಕೆನಡಾ ಹೋಗಿದ್ದರು.

ನಾನು ಚಿಕ್ಕವಳಿದ್ದಾಗ ನನ್ನ ಅಂಕಲ್ ಹಾಗೂ ನನ್ನ ಸಹೋದರಿಗೆ ತುಂಬಾ ಹತ್ತಿರವಿದೆ ಹಾಗೂ ಅವರ ಜೊತೆ ಸಾಕಷ್ಟು ಸಮಯ ಕಳೆಯುತ್ತಿದೆ. ಈಗ ಅವಳ ಮದುವೆ ಹಾಗೂ ನಾನು ಮದುವೆಯನ್ನು ಮಿಸ್ ಮಾಡಿಕೊಳ್ಳೊಕ್ಕೆ ಸಾಧ್ಯವಿಲ್ಲ. ನಾನು ಅವಳಿಗೆ ಸರ್ ಪ್ರೈಸ್ ಕೊಡಲು ಹಾಗೂ ಸೋದರಿಯನ್ನು ನೋಡಲು ಕಾಯುತ್ತಿದ್ದೇನೆ ಎಂದು ಕೆನಡಾಗೆ ಹೋಗುವ ಮೊದಲು ಸನ್ನಿ ಮಾಧ್ಯಮಕ್ಕೆ ತಿಳಿಸಿದ್ದರು.

@archanakochharofficial rocks my world!! @thelittlebaublebox & @roopavohrafinejewellery

A post shared by Sunny Leone (@sunnyleone) on

ಸನ್ನಿ ತನ್ನ ಸಹೋದರಿ ಮದುವೆಯ ಸಂಗೀತ ಕಾರ್ಯಕ್ರಮದಲ್ಲಿ ಕಡಿಮೆ ಆಭರಣದೊಂದಿಗೆ ಬಿಳಿ ಬಣ್ಣದ ಕ್ರಾಪ್ ಟಾಪ್ ಹಾಕಿ ಅದಕ್ಕೆ ಕಿತ್ತಳೆ ಬಣ್ಣದ ಸ್ಕರ್ಟ್ ಅನ್ನು ಧರಿಸಿದ್ದರು. ಮದುವೆಯ ದಿನ ಪಿಂಕ್ ಹಾಗೂ ಬ್ಲೂ ಲೆಹೆಂಗಾವನ್ನು ಧರಿಸಿದ್ದರು. ಸನ್ನಿ ಅವರ ಈ ಎರಡೂ ಉಡುಪುಗಳನ್ನು ಏಸ್ ಫ್ಯಾಷನ್ ಡಿಸೈನರ್ ಅರ್ಚನಾ ಕೋಚರ್ ಡಿಸೈನ್ ಮಾಡಿದ್ದಾರೆ.

ಸನ್ನಿ ತನ್ನ ಸಹೋದರಿ ಮದುವೆಯಲ್ಲಿ ಫೋಟೋಗಳಿಗೆ ಸಖತ್ ಫೋಸ್ ಕೊಟ್ಟಿದ್ದು, ಬೂಮಾರಂಗ್ ಆಪ್ ನಲ್ಲಿ ಸಾಕಷ್ಟು ಹಾಸ್ಯವಾದ ಕ್ಷಣಗಳನ್ನು ಸೆರೆ ಹಿಡಿದಿದ್ದಾರೆ. ಸದ್ಯಕ್ಕೆ ಸನ್ನಿ ಈಗ ತಮ್ಮ ಮುಂದಿನ ‘ತೇರಾ ಇಂಥೇಜಾರ್’ ಚಿತ್ರದ ಬಿಡುಗಡೆಗಾಗಿ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಮೊದಲ ಬಾರಿಗೆ ಅರ್ಬಾಸ್ ಖಾನ್ ಗೆ ಸನ್ನಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Thank you @archanakochharofficial for making all my outfits for this very special wedding!!

A post shared by Sunny Leone (@sunnyleone) on

When trying to jump as high as my cousin brother Rinku! I look so so weird! Hahahahahaha

A post shared by Sunny Leone (@sunnyleone) on

 

Baby girl @deepanama getting married!!

A post shared by Sunny Leone (@sunnyleone) on

And the bride is ready to get hitched. @deepanama ???? #SunnyLeone

A post shared by Sunny Leone (@sunnyleone) on

Haha night before the wedding!! Lol

A post shared by Sunny Leone (@sunnyleone) on

Click to comment

Leave a Reply

Your email address will not be published. Required fields are marked *