ಮುಂಬೈ: ಬಾಲಿವುಡ್‍ನ ಲೈಲಾ ಸನ್ನಿ ಲಿಯೋನ್ ಪ್ರಯಾಣಿಸುತ್ತಿದ್ದ ವಿಮಾನ ಅಪಾಯದಿಂದ ಪಾರಾಗಿದೆ. ವಿಮಾನದಲ್ಲಿದ್ದ ಸನ್ನಿ ಲಿಯೋನ್ ಸೇರಿದಂತೆ ಉಳಿದ ಎಲ್ಲ ಪ್ರಯಾಣಿಕರು ಸೇಫ್ ಆಗಿದ್ದಾರೆ.
Advertisement
ಇನ್ನು ಸನ್ನಿ ಲಿಯೋನ್ ಜೊತೆ ಡೇನಿಯಲ್ ಸಹ ಅವರ ಜೊತೆಯಲ್ಲಿ ಪ್ರಯಾಣಿಸುತ್ತಿದ್ದರು. ಖಾಸಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸನ್ನಿ ಲಿಯೋನ್ ಮುಂಬೈಗೆ ತೆರಳುತ್ತಿದ್ದರು. ಈ ವೇಳೆ ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಪತನಗೊಳ್ಳುವ ಭೀತಿ ಎದುರಾಗಿತ್ತು. ಪೈಲಟ್‍ನ ಸಮಯಪ್ರಜ್ಞೆಯಿಂದಾಗಿ ವಿಮಾನವನ್ನು ಮಹಾರಾಷ್ಟ್ರದ ದುರ್ಗಮ ಪ್ರದೇಶದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
Advertisement
ಈ ಕುರಿತು ಸನ್ನಿ ಲಿಯೋನ್ ಟ್ವೀಟ್ ಮಾಡಿದ್ದು, ನಾವು ಸೇಫ್ ಆಗಿದ್ದು, ರಸ್ತೆಯ ಮಾರ್ಗವಾಗಿ ಮನೆಗೆ ಹೋಗುತ್ತಿದ್ದೇವೆ ಎಂದು ವಿಡಿಯೋವನ್ನು ಹಾಕಿಕೊಂಡಿದ್ದಾರೆ. ಸನ್ನಿ ಜೊತೆ ಇನ್ನು ಕೆಲವರಿದ್ದು, ದೇವರ ಆಶೀರ್ವಾದದಿಂದ ಜೀವಂತವಾದ್ದೇವೆ ಎಂದು ತಿಳಿಸಿದ್ದಾರೆ.
Advertisement
Advertisement
Thank the lord we are all alive! Our private plane almost crashed through bad weather. Counting our stars and driving home! Thank you God! pic.twitter.com/9jhTQ1arHX
— Sunny Leone (@SunnyLeone) May 31, 2017
The reason I'm so acting so happy cause everyone else is all freaked out! Gotta cheer them up 🙂
— Sunny Leone (@SunnyLeone) May 31, 2017
Have to thank the pilots 4doing such an amazing job getting us through&alive. But You know it's bad when the pilot starts praying mid air!
— Sunny Leone (@SunnyLeone) May 31, 2017
Our pilots were so amazing. Our lives were in their hands and they saved us!
— Sunny Leone (@SunnyLeone) May 31, 2017
https://www.instagram.com/p/BUwXBahANVV/?taken-by=sunnyleone&hl=en
https://www.instagram.com/p/BUyJYCXgkEC/?taken-by=sunnyleone&hl=en