ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆ ಮೋಡ ಕವಿದ ವಾತಾವರಣ ಇದ್ದು, ಬಿಸಿಲು ಹೆಚ್ಚು ಬರುವ ಸಾಧ್ಯತೆ ಇರುತ್ತೆ. ಕೆಲವು ಕಡೆ ಮಳೆ ಬರುವ ಸಾಧ್ಯತೆ ಇರುತ್ತಾದೆ.
ರಾಜ್ಯದಲ್ಲಿ ಕೆಲವು ಕಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆವಿದೆ. ಅದರಲ್ಲಿಯೂ ಕರಾವಳಿಯ ಹಲವು ಕಡೆ ಮಳೆ ಸಾಧ್ಯತೆ ಹೆಚ್ಚಿರುತ್ತೆ. ಇಂದು ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ.
Advertisement
Advertisement
ನಗರಗಳ ಇಂದಿನ ಹವಾಮಾನ ವರದಿ:
Advertisement
ಬೆಂಗಳೂರು: 34-21
ಮಂಗಳೂರು: 33-27
ಶಿವಮೊಗ್ಗ: 37-23
ಬೆಳಗಾವಿ: 36-22
ಮೈಸೂರು: 36-22
Advertisement
ಮಂಡ್ಯ: 36-22
ರಾಮನಗರ: 35-22
ಹಾಸನ: 34-21
ಚಾಮರಾಜನಗರ: 36-22
ಚಿಕ್ಕಬಳ್ಳಾಪುರ: 34-21
ಕೋಲಾರ: 34-22
ತುಮಕೂರು: 35-22
ಉಡುಪಿ: 33-27
ಕಾರವಾರ: 32-27
ಚಿಕ್ಕಮಗಳೂರು: 32-20
ದಾವಣಗೆರೆ: 37-23
ಚಿತ್ರದುರ್ಗ: 36-22
ಹಾವೇರಿ: 38-23
ಬಳ್ಳಾರಿ: 39-26
ಗದಗ: 37-23
ಕೊಪ್ಪಳ: 37-24
ರಾಯಚೂರು: 39-26
ಯಾದಗಿರಿ: 39-26
ವಿಜಯಪುರ: 34-21
ಬೀದರ್: 38-23
ಕಲಬುರಗಿ: 40-24
ಬಾಗಲಕೋಟೆ: 39-25