ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಳಲ್ಲಿ ಮುಂಜಾನೆ ಚುಮು, ಚುಮು ಚಳಿ ಇರಲಿದ್ದು, ಮಧ್ಯಾಹ್ನದ ವೇಳೆ ಬಿಸಿಲಿನ ತಾಪಮಾನ ಇರಲಿದೆ. ನಂತರ ಸಂಜೆ ವೇಳೆಗೆ ತಂಪಾದ ವಾತಾವರಣದಿಂದ ಕೂಡಿರಲಿದೆ.
ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ನಿಂದ ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
Advertisement
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 27-17
ಮಂಗಳೂರು: 31-23
ಶಿವಮೊಗ್ಗ: 32-19
ಬೆಳಗಾವಿ: 32-19
ಮೈಸೂರು: 30-18
Advertisement
Advertisement
ಮಂಡ್ಯ: 30-19
ರಾಮನಗರ: 29-19
ಹಾಸನ: 29-17
ಚಾಮರಾಜನಗರ: 29-19
ಚಿಕ್ಕಬಳ್ಳಾಪುರ: 25-16
ಕೋಲಾರ: 26-17
ತುಮಕೂರು: 28-18
ಉಡುಪಿ: 31-23
ಕಾರವಾರ: 31-24
ಚಿಕ್ಕಮಗಳೂರು: 29-17
ದಾವಣಗೆರೆ: 31-19
ಚಿತ್ರದುರ್ಗ: 29-18
ಹಾವೇರಿ: 32-19
ಬಳ್ಳಾರಿ: 29-18
ಗದಗ: 30-18
ಕೊಪ್ಪಳ: 29-18
ರಾಯಚೂರು: 30-17
ಯಾದಗಿರಿ: 31-17
ವಿಜಯಪುರ: 29-16
ಬೀದರ್: 27-13
ಕಲಬುರಗಿ: 30-16
ಬಾಗಲಕೋಟೆ: 30-17