ರಾಜ್ಯದ ಹವಾಮಾನ ವರದಿ: 22-03-2022

By
1 Min Read

ಬೆಂಗಳೂರಿನಲ್ಲಿ ಮುಂದಿನ 2 ದಿನ ಮೋಡ ಕವಿದ ವಾತಾವರಣ ಇದ್ದು, ಗುಡುಗು ಸಹಿತ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ ಎರಡು ದಿನ ಕರಾವಳಿ ಭಾಗದ ಕೆಲ ಕಡೆ ಗುಡುಗು ಸಹಿತ ಮಳೆ ಸಾಧ್ಯತೆ ಇದ್ದು, ಮೂರು ಮತ್ತು ನಾಲ್ಕನೇ ದಿನ ಕರಾವಳಿಯ ಹಲವು ಕಡೆ ಮಳೆ ಸಾಧ್ಯತೆ. ಮುಂದಿನ ನಾಲ್ಕು ದಿನ ಕರಾವಳಿ ಯಲ್ಲಿ ಸಿಡಿಲು ಗುಡುಗಿನ ಎಚ್ಚರಿಕೆ ನೀಡಲಾಗಿದೆ. ಇಂದು ನಾಳೆ ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ.

23,24,25 ನೇ ತಾರೀಖು ಉತ್ತರ ಒಳನಾಡಿನ ಕಲ್ಬುರ್ಗಿ, ಹಾವೇರಿ,ಬೆಳಗಾವಿ,ಧಾರವಾಡ ಸೇರಿದಂತೆ ಹಲವೆಡೆ ಮಳೆ ಸಾಧ್ಯತೆ. ದಕ್ಷಿಣ ಒಳನಾಡಿನಲ್ಲಿ ಇಂದು ಮತ್ತು ನಾಳೆ ಬಹುತೇಕ ಜಿಲ್ಲೆಯ ಕೆಲವು ಕಡೆ ಗುಡುಗು ಸಹಿತ ಮಳೆ ಸಾಧ್ಯತೆ. 23,24 ನೇ ತಾರೀಖು ದಕ್ಷಿಣ ಒಳನಾಡಿನ ಬಹುತೇಕ ಕಡೆ ಮಳೆ ಸಾಧ್ಯತೆ ಇದೆ.

ನಗರಗಳ ಇಂದಿನ ಹವಾಮಾನ ವರದಿ:

ಬೆಂಗಳೂರು: 31-21
ಮಂಗಳೂರು: 32-26
ಶಿವಮೊಗ್ಗ: 33-22
ಬೆಳಗಾವಿ: 34-22
ಮೈಸೂರು: 33-21

ಮಂಡ್ಯ: 33-22
ರಾಮನಗರ: 32-19
ಹಾಸನ: 31-20
ಚಾಮರಾಜನಗರ: 33-22
ಚಿಕ್ಕಬಳ್ಳಾಪುರ: 31-19
ಕೋಲಾರ: 31-21

ತುಮಕೂರು: 32-21
ಉಡುಪಿ: 32-27
ಕಾರವಾರ: 31-27
ಚಿಕ್ಕಮಗಳೂರು: 29-19
ದಾವಣಗೆರೆ: 34-23

ಚಿತ್ರದುರ್ಗ: 34-22
ಹಾವೇರಿ: 34-23
ಬಳ್ಳಾರಿ: 37-25
ಗದಗ: 35-23
ಕೊಪ್ಪಳ: 36-23
ರಾಯಚೂರು: 38-26

ಯಾದಗಿರಿ: 38-26
ವಿಜಯಪುರ: 31-21
ಬೀದರ್: 37-23
ಕಲಬುರಗಿ: 38-26
ಬಾಗಲಕೋಟೆ: 37-25

 

 

Share This Article
Exit mobile version