ನಿರಂತರ ಮಳೆಯಿಂದ ಕಂಗೆಟ್ಟಿದ್ದ ಜನರು, ಇದೀಗ ಚಳಿಯಿಂದ ಮನೆಯಲ್ಲಿ ಇರುವಂತಾಗಿದೆ. ದೇಶದ ಬಹುತೇಕ ಭಾಗಗಳಲ್ಲಿ ಚಳಿ ಶುರುವಾಗಿದೆ. ಡಿಸೆಂಬರ್ ಅರ್ಧ ತಿಂಗಳು ಚಳಿಯ ಪ್ರಮಾಣ ಏರಿಕೆಯಾಗುತ್ತಿದೆ. ಹೊಸ್ತಿಲ ಹುಣ್ಣಿಮೆಗೆ ಮನೆಯ ಹೊಸ್ತಿಲು ಗಢ ಗಢ ನಡುಗುತ್ತಿತ್ತು ಅನ್ನೋ ಮಾತಿದೆ. ಅದೇ ರೀತಿ ರಾಜ್ಯದ ಎಲ್ಲ ಭಾಗದಲ್ಲಿ ಶೀತಲ ಗಾಳಿ ಆರಂಭಗೊಂಡಿದೆ.
ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 13 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 26-13
ಮಂಗಳೂರು: 32-21
ಶಿವಮೊಗ್ಗ: 29-14
ಬೆಳಗಾವಿ: 28-14
ಮೈಸೂರು: 28-14
ಮಂಡ್ಯ: 28-14
ರಾಮನಗರ: 28-14
ಮಡಿಕೇರಿ: 27-12
ಹಾಸನ: 26-13
ಚಾಮರಾಜನಗರ: 28-14
ಚಿಕ್ಕಬಳ್ಳಾಪುರ: 25-13
ಕೋಲಾರ: 26-13
ತುಮಕೂರು: 26-13
ಉಡುಪಿ: 32-21
ಕಾರವಾರ: 33-22
ಚಿಕ್ಕಮಗಳೂರು: 26-12
ದಾವಣಗೆರೆ: 29-14
ಚಿತ್ರದುರ್ಗ: 27-14
ಹಾವೇರಿ: 29-14
ಬಳ್ಳಾರಿ: 28-15
ಗದಗ: 28-14
ಕೊಪ್ಪಳ: 28-15
ರಾಯಚೂರು: 29-14
ಯಾದಗಿರಿ: 29-14
ವಿಜಯಪುರ: 28-14
ಬೀದರ್: 26-11
ಕಲಬುರಗಿ: 29-13
ಬಾಗಲಕೋಟೆ: 29-14