ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಜಾನೆ ಚಳಿಯ ಅನುಭವ ಕ್ರಮೇಣ ಕಡಿಮೆಯಾಗಲಿದೆ. ಮಧ್ಯಾಹ್ನ ಬಿಸಿಲಿನ ತಾಪಮಾನ ಏರಿಕೆಯಾಗಲಿದ್ದು, ಸಂಜೆ ವೇಳೆ ಸ್ವಲ್ಪ ಚಳಿ ಇರಲಿದೆ.
ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಮೋಡ ಮುಸುಕಿದ ವಾತಾವರಣ ಇರಲಿದೆ. ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬೀದರ್ ಜಿಲ್ಲೆಯಲ್ಲಿ ಕನಿಷ್ಟ ಉಷ್ಣಾಂಶ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
Advertisement
Advertisement
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 31-17
ಮಂಗಳೂರು: 31-20
ಶಿವಮೊಗ್ಗ: 32-15
ಬೆಳಗಾವಿ: 29-14
ಮೈಸೂರು: 33-16
Advertisement
Advertisement
ಮಂಡ್ಯ: 33-16
ರಾಮನಗರ: 32-17
ಹಾಸನ: 31-14
ಚಾಮರಾಜನಗರ: 33-17
ಚಿಕ್ಕಬಳ್ಳಾಪುರ: 30-16
ಕೋಲಾರ: 31-17
ತುಮಕೂರು: 31-16
ಉಡುಪಿ: 31-20
ಕಾರವಾರ: 29-19
ಚಿಕ್ಕಮಗಳೂರು: 30-14
ದಾವಣಗೆರೆ: 32-16
ಚಿತ್ರದುರ್ಗ: 32-16
ಹಾವೇರಿ: 32-16
ಬಳ್ಳಾರಿ: 33-17
ಗದಗ: 32-16
ಕೊಪ್ಪಳ: 32-16
ರಾಯಚೂರು: 32-16
ಯಾದಗಿರಿ: 32-16
ವಿಜಯಪುರ: 31-15
ಬೀದರ್: 29-13
ಕಲಬುರಗಿ: 32-14
ಬಾಗಲಕೋಟೆ: 32-16